Allu Arjun: ಮದುವೆಗೂ ಮುನ್ನವೇ ಅಲ್ಲೂ ಅರ್ಜುನ್ ಪ್ರೀತಿಸಿದ್ದ ಆ ಬೆಣ್ಣೆಯಂತಹ ನಟಿ ಯಾರು ಗೊತ್ತೇ? ಇವರನ್ನು ಮದುವೆಯಾಗಿದ್ದರೇ ಸ್ವರ್ಗನೇ.
Allu Arjun: ತೆಲುಗು ಚಿತ್ರರಂಗದ ಸ್ಟಾರ್ ಹೀರೋ ಅಲ್ಲು ಅರ್ಜುನ್ ಅವರ ಬಗ್ಗೆ ಹೊಸದಾಗಿ ಹೇಳುವ ಅಗತ್ಯವಿಲ್ಲ. ಅಲ್ಲು ಅರ್ಜುನ್ ಅವರು ಪುಷ್ಪ ಸಿನಿಮಾ ಇಂದ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ, ಪ್ರಸ್ತುತ ಪುಷ್ಪ2 ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಐಕಾನಿಕ್ ಸ್ಟಾರ್ ಅಲ್ಲು ಅರ್ಜುನ್ ಅವರಿಗೆ ಎಷ್ಟು ದೊಡ್ಡ ಅಭಿಮಾನಿ ಬಳಗ ಇದೆ ಎಂದು ಗೊತ್ತಿದೆ, ಪುಷ್ಪ ಇಂದ ನಾರ್ತ್ ಇಂಡಿಯಾದಲ್ಲಿ ಸಹ ಫೇಮಸ್ ಆಗಿದ್ದಾರೆ.
ಇಂಥ ಅಲ್ಲು ಅರ್ಜುನ್ ಅವರ ಬಗ್ಗೆ ಆಗಾಗ ಕೆಲವು ವಿಚಾರಗಳು ವೈರಲ್ ಆಗುತ್ತಿರುತ್ತದೆ. ಇದೀಗ ಹಾಗೆ ಅವರ ಲವ್ ಸ್ಟೋರಿ ಎಂದು ಒಂದು ವಿಚಾರ ವೈರಲ್ ಆಗಿದೆ. ಮದುವೆ ಆಗುವುದಕ್ಕಿಂತ ಮೊದಲೇ ಅಲ್ಲು ಅರ್ಜುನ್ ಅವರು ಒಬ್ಬರು ಸುಂದರವಾದ ನಟಿಯ ಜೊತೆಗೆ ಪ್ರೀತಿಯಲ್ಲಿ ಬಿದ್ದಿದ್ದರಂತೆ. ಆ ನಟಿ ಮತ್ಯಾರು ಅಲ್ಲ, ಆರ್ಯ2 ಸಿನಿಮಾದಲ್ಲಿ ಹೀರೋಯಿನ್ ಆಗಿ ನಟಿಸಿದ್ದ ಕಾಜಲ್ ಅಗರ್ವಾಲ್ ಅವರು.
ಆರ್ಯ2 ಚಿತ್ರೀಕರಣ ಸಮಯದಲ್ಲಿ ಕಾಜಲ್ ಅಗರ್ವಾಲ್ ಅವರನ್ನು ಅಲ್ಲು ಅರ್ಜುನ್ ಅವರು ಪ್ರೀತಿಸಲು ಶುರು ಮಾಡಿದ್ದರಂತೆ, ಇವರಿಬ್ಬರು ಲವ್ ನಲ್ಲಿದ್ದಾರೆ ಎನ್ನುವ ಸುದ್ದಿ ಆಗ ಪ್ರಚಾರವಾಗಿತ್ತು, ಆದರೆ ಆರ್ಯ2 ಚಿತ್ರತಂಡ ಅವರಿಬ್ಬರು ಒಳ್ಳೆಯ ಸ್ನೇಹಿತರು, ಅವರ ನಡುವೆ ಸ್ನೇಹ ಬಿಟ್ಟು ಇನ್ನೇನು ಇಲ್ಲ ಎಂದು ಹೇಳಿದ್ದರು. ಆದರೆ ಈ ಗಾಸಿಪ್ ಮಾತ್ರ ಕಡಿಮೆ ಆಗದೆ, ಕಾಜಲ್ ಅಗರ್ವಾಲ್ ಅವರನ್ನೇ ಕೇಳಲಾಗಿತ್ತು.
ಅಲ್ಲು ಅರ್ಜುನ್ ಅವರೊಡನೆ ಲವ್ ಗಾಸಿಪ್ ಬಗ್ಗೆ ಕೇಳಿದಾಗ ಕಾಜಲ್ ಅಗರ್ವಾಲ್ ಅವರು, ನಕ್ಕು “ಇಂಥ ರೂಮರ್ ಗಳು ಹೇಗೆ ಹುಟ್ಟಿಕೊಳ್ಳುತ್ತವೆ ಎಂದು ಗೊತ್ತಾಗೋದೆ ಇಲ್ಲ..” ಎಂದಿದ್ದರು. ಆ ಮೂಲಕ ತಮ್ಮ ಹಾಗೂ ಅಲ್ಲು ಅರ್ಜುನ್ ಅವರ ನಡುವೆ ಏನು ಇಲ್ಲ ಎಂದು ಹೇಳಿದ್ದರು. ಈ ಜೋಡಿ ನಡುವೆ ಲವ್ ಏನು ಇಲ್ಲ ಎಂದು ಗೊತ್ತಾಯಿತು. ಈಗ ಇಬ್ಬರು ತಮ್ಮ ಕೆರಿಯರ್ ಹಾಗೂ ಫ್ಯಾಮಿಲಿ ಎಂದು ಬ್ಯುಸಿ ಆಗಿದ್ದಾರೆ.
Comments are closed.