Horoscope: ಚಂದ್ರ ಗ್ರಹಣ ಮುಗಿದಿದೆ, ಈ ಮೂರು ರಾಶಿಗಳಿಗೆ ಕಷ್ಟ ಶುರುವಾಗಿದೆ, ಇನ್ನು ಮುಂದೆ ಇದೆ, ಕಷ್ಟದ ಹಾದಿ. ಎಚ್ಚೆತ್ತುಕೊಳ್ಳಿ. ಯಾವ ರಾಶಿಗಳಿಗೆ ಗೊತ್ತೇ??
Astrology: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿಗಳ ಸಂಚಾರ ಗ್ರಹಗಳಿಗೆ ಉತ್ತಮ ಫಲ ನೀಡಿದರೆ, ಇನ್ನು ಕೆಲವು ರಾಶಿಗಳ ಸಂಚಾರ ಅಶುಭ ಫಲಗಳನ್ನು ನೀಡುತ್ತದೆ. ಇತ್ತೀಚೆಗೆ ಚಂದ್ರಗ್ರಹಣ ನಡೆದಿದೆ, ಇದು ನಡೆದಿರುವುದು ತುಲಾ ರಾಶಿಗೆ ಚಂದ್ರನ ಪ್ರವೇಶ ಆಗಿದ್ದಕ್ಕೆ, ಏಕೆಂದರೆ ಅಲ್ಲಿ ಆಗಲೇ ಕೇತು ಗ್ರಹವಿತ್ತು, ಈ ಎರಡು ಗ್ರಹಗಳ ಸಂಯೋಗದಿಂದ ಚಂದ್ರಗ್ರಹಣ ಯೋಗ ಸೃಷ್ಟಿಯಾಗಿದ್ದು ಇದರಿಂದ ಕೆಲವು ರಾಶಿಗಳಿಗೆ ಅಶುಭ ಫಲಗಳು ಸೃಷ್ಟಿಯಾಗಲಿದೆ. ಯಾವ ರಾಶಿಗಳು ಹುಷಾರಾಗಿರಬೇಕು ಎಂದು ತಿಳಿಸುತ್ತೇವೆ ನೋಡಿ..
ಮೇಷ ರಾಶಿ :- ಈ ರಾಶಿಯವರಿಗೆ ಕೇತು 8ನೇ ಮನೆಯಲ್ಲಿದ್ದಾನೆ, ಈ ವೇಳೆ ಚಂದ್ರನ ಜೊತೆಗೆ ಸಂಯೋಗ ಆಗುವುದರಿಂದ ಈ ರಾಶಿಯವರಿಗೆ ಕಷ್ಟಗಳು ಶುರುವಾಗುತ್ತದೆ. ಹಾಗೆಯೇ ವೈವಾಹಿಕ ಜೀವನ ಮತ್ತು ಬ್ಯುಸಿನೆಸ್ ನಲ್ಲಿ ಕೂಡ ನಷ್ಟ ಆಗುತ್ತದೆ.
ವೃಷಭ ರಾಶಿ :- ಈ ರಾಶಿಯವರಿಗೆ 7ನೇ ಮನೆಯಲ್ಲಿ ಕೇತು ಗ್ರಹವಿದೆ, ಈ ರಾಶಿಯವರಿಗೆ ಕೂಡ ಗಂಡ ಹೆಂಡತಿಯರ ನಡುವೆ ಸಮಸ್ಯೆಗಳು ಶುರುವಾಗುತ್ತದೆ. ಜಗಳ ಅಂತೂ ನಡೆಯುತ್ತದೆ. ಮದುವೆ ಆಗದೆ ಇರುವವರಿಗೂ ಇದು ಒಳ್ಳೆಯ ಸಮಯ ಅಲ್ಲ.
ತುಲಾ ರಾಶಿ :- ರಾಹು ಮತ್ತು ಕೇತುವಿನ ಸಂಯೋಗ ನಡೆಯುತ್ತಿರುವುದು ಇದೇ ರಾಶಿಯಲ್ಲಿ, ಹಾಗಾಗಿ ಇವರ ಮೇಲೆ ಪ್ರಭಾವ ಜಾಸ್ತಿಯೇ ಇರಲಿದೆ. ಮನಸ್ಸಿನ ಆರೋಗ್ಯ ಕೂಡ ಚೆನ್ನಾಗಿರುವುದಿಲ್ಲ, ಹಣಕಾಸಿನ ವಿಚಾರದಲ್ಲಿ ಕೂಡ ಕಷ್ಟಗಳು ಎದುರಾಗುತ್ತದೆ.
Comments are closed.