Horoscope: ಅನುಮಾನ ಇದ್ದರೇ ಬರೆದು ಇಟ್ಕೊಳಿ: ಮೇ 14 ನೇ ತಾರೀಕು ಮುಗಿಯಲಿ ಈ ರಾಶಿಯವರೇ ಕಿಂಗ್. ಯಾರು ಬಂದ್ರು ಟಚ್ ಮಾಡೋಕೆ ಆಗಲ್ಲ.
Horoscope: ನಮ್ಮ ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿರುವ ಹಾಗೆ ಒಂದೊಂದು ಗ್ರಹದ ಸ್ಥಾನ ಬದಲಾವಣೆ ಪ್ರತಿಯೊಂದು ಜೀವ ರಾಶಿಯ ಮೇಲೆ ಪರಿಣಾಮ ಬೀರುತ್ತದೆ, ಕೆಲವು ಮಂಗಳಕರ ಬದಲಾವಣೆ ಆದರೆ, ಇನ್ನು ಕೆಲವು ಅಮಂಗಳಕರ ಬದಲಾವಣೆ ಆಗುತ್ತದೆ. ಇನ್ನೇನು ಕೆಲವೇ ದಿನಗಳಲ್ಲಿ ಮೇ 13ರಂದು ಮೇಷ ರಾಶಿಯಲ್ಲಿರುವ ಗ್ರಹಗಳ ರಾಜ ಎಂದೇ ಕರೆಯುವ ಸೂರ್ಯ ಗ್ರಹವು ವೃಷಭ ರಾಶಿಗೆ ಪ್ರವೇಶ ಮಾಡಲಿದ್ದು, ಇದರಿಂದ ಕೆಲವು ರಾಶಿಗಳ ಅದೃಷ್ಟ ಬೆಳಗಲಿದೆ, ಆ ರಾಶಿಗಳು ಯಾವುವು? ಅವುಗಳಿಗೆ ಏನೆಲ್ಲಾ ಒಳ್ಳೆಯದಾಗುತ್ತದೆ ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ಸೂರ್ಯನ ಸ್ಥಾನ ಬದಲಾವಣೆ ಈ ರಾಶಿಯವರಿಗೆ ಅದೃಷ್ಟವಾಗಿದೆ. ಈ ಸಮಯದಲ್ಲಿ ಇವರಿಗೆ ಲಕ್ಷ್ಮೀದೇವಿಯ ಆಶೀರ್ವಾದ ಇರುತ್ತದೆ, ಇದರಿಂದ ಇವರ ಆದಾಯ ಜಾಸ್ತಿಯಾಗುತ್ತದೆ. ಈ ಸಮಯದಲ್ಲಿ ಹೊಸದಾಗಿ ಬ್ಯುಸಿನೆಸ್ ಶುರು ಮಾಡಿದರೆ ಹೆಚ್ಚಿನ ಲಾಭ ಪಡೆಯುತ್ತಿದ್ದಾರೆ. ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿರುವವರಿಗೆ ನಿಮಗೆ ಇಷ್ಟವಾದ ಕೆಲಸವೇ ಸಿಗುತ್ತದೆ.
ಸಿಂಹ ರಾಶಿ ;- ಈ ರಾಶಿಯ ಅಧಿಪತಿ ಸೂರ್ಯ ಗ್ರಹವೇ ಆಗಿದ್ದು, ಸೂರ್ಯನ ಸ್ಥಾನ ಬದಲಾವಣೆ ಈ ರಾಶಿಯವರಿಗೆ ಒಳ್ಳೆಯ ಫಲವನ್ನೇ ನೀಡುತ್ತದೆ. ಇವರು ಉದ್ಯೋಗದ ಜೀವನದಲ್ಲಿ ಹೆಚ್ಚು ಆಕರ್ಷಕ ಎನ್ನಿಸುವ ಅವಕಾಶಗಳು ಸಿಗುತ್ತದೆ. ಬ್ಯುಸಿನೆಸ್ ನಲ್ಲಿ ಸಹ ಲಕ್ಷಗಟ್ಟಲೇ ಲಾಭ ಸಿಗುತ್ತದೆ. ಹೀಗಾಗಿ ಹಣಕಾಸಿನ ವಿಚಾರದಲ್ಲಿ ಸಿಕ್ಕಾಪಟ್ಟೆ ಲಾಭ ತರುತ್ತಿದೆ. ಹಣಕಾಸು ಹೆಚ್ಚಾಗಿ ಬರುವುದರಿಂದ ನಿಮ್ಮ ಕಷ್ಟಗಳು ದೂರವಾಗುತ್ತದೆ.
ಕನ್ಯಾ ರಾಶಿ :- ಸೂರ್ಯಗ್ರಹದ ಸ್ಥಾನ ಬದಲಾವಣೆ ಈ ರಾಶಿಯವರ ಅದೃಷ್ಟವನ್ನೇ ಬದಲಾಯಿಸಲಿದೆ. ಈ ವೇಳೆ ನೀವು ಇಡುವ ಎಲ್ಲಾ ಹೆಜ್ಜೆಗಳಲ್ಲಿ ನಿಮಗೆ ಗೆಲುವು ಸಿಗುತ್ತದೆ. ಕೆಲಸ, ಬ್ಯುಸಿನೆಸ್ ಮತ್ತು ವಿದ್ಯಾಭ್ಯಾಸ ಎಲ್ಲದರಲ್ಲೂ ನೀವು ಉನ್ನತ ಮಟ್ಟಕ್ಕೆ ಏರುತ್ತೀರಿ.
Comments are closed.