Easy Money: ಐದು ರೂಪಾಯಿ ನಾಣ್ಯ ಬಳಸಿ ಈ ಚಿಕ್ಕ ಕೆಲಸ ಮಾಡಿ, ನಿಮ್ಮ ಅದೃಷ್ಟವೇ ಬದಲಾಗಿ 5 ಲಕ್ಷದ ಒಡೆಯ ಆಗುತ್ತೀರಿ. ಏನು ಮಾಡಬೇಕು ಗೊತ್ತೇ??
Easy Money: ನಿಮ್ಮ ಹತ್ತಿರ 5 ರೂಪಾಯಿಯ ಹಳೆಯ ಕಾಯ್ನ್ ಗಳಿದ್ದರೆ, ಅವುಗಳನ್ನು ಮಾರಾಟ ಮಾಡಿ 5 ರಿಂದ 10 ಲಕ್ಷ ಗಳಿಸಬಹುದು. ಇದು ಹೇಗೆ ಎಂದು ನೀವು ಆಶ್ಚರ್ಯಪಡಬಹುದು. ಆದರೆ ಇದು ನಿಜವೆ ಆಗಿದೆ, ಮನೆಯಲ್ಲಿ ಕುಳಿತು ಇಷ್ಟು ಸಂಪಾದನೆ ಮಾಡಬಹುದು. ನಿಮ್ಮ ಹತ್ತಿರ ನಾಣ್ಯವನ್ನು ಖರೀದಿ ಮಾಡಲು ಅವರೇ ನಿಮ್ಮ ಮನೆಗೆ ಬರುತ್ತಾರೆ. ಅವರು ನಾಣ್ಯಗಳ ಡೀಲರ್ ಆಗಿರುತ್ತಾರೆ. ಈ 5 ರೂಪಾಯಿ ನಾಣ್ಯದಿಂದ ನೀವು ಮಿಲಿಯನೇರ್ ಆಗಬಹುದು. ಇದಕ್ಕೆ ಕೆಲವು ಕಂಡಿಷನ್ಸ್ ಇದೆ.
ಕಡಿಮೆ ಹಣದ ನಾಣ್ಯಗಳು ಹೀಗೆ ಅತಿಹೆಚ್ಚು ಬೆಲೆಗೆ ಮಾರಾಟ ಆಗುತ್ತಿದ್ದು, sbnews.in ವೆಬ್ಸೈಟ್ ನಲ್ಲಿ ನೀವು ಮಾರಾಟ ಮಾಡಬಹುದು. ಕೆಲವರಿಗೆ ಪ್ರಾಚೀನವಾದ ಹಳೆಯ ವಸ್ತುಗಳನ್ನು ಖರೀದಿ ಮಾಡುವ ಹವ್ಯಾಸ ಇರುತ್ತದೆ. ನೀವು ಹೀಗೆ ಪುರಾತನ ನಾಣ್ಯಗಳನ್ನ ಕಲೆಕ್ಟ್ ಮಾಡಿ ಇಟ್ಟುಕೊಂಡಿದ್ದರೆ, ಲಕ್ಷಗಟ್ಟಲೇ ಹಣ ಸಂಪಾದನೆ ಮಾಡಬಹುದು. 5 ರೂಪಾಯಿಯ ಅಪರೂಪದ ನಾಣ್ಯಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಕ್ ಬೇಡಿಕೆ ಇದೆ. ನೀವು ಕೇಳಿದಷ್ಟು ಬೆಲೆ ಕೊಟ್ಟು ಖರೀದಿ ಮಾಡುತ್ತಾರೆ.
ನಿಮ್ಮ ಹತ್ತಿರ ಆಹಾರ ಮತ್ತು ಕೃಷಿ ಸಂಸ್ಥೆಯ 70ನೇ ವರ್ಷದ ವಾರ್ಷಿಕೋತ್ಸವದ ಸಮಯದಲ್ಲಿ ಬಿಡುಗಡೆ ಮಾಡಿದ 5 ರೂಪಾಯಿಯ ನಾಣ್ಯ ಇದ್ದರೆ, ಅದಕ್ಕೆ ಭಾರಿ ಬೇಡಿಕೆ ಇದ್ದು, ಆ ನಾಣ್ಯವನ್ನು ನೀವು 5 ಲಕ್ಷ ರೂಪಾಯಿಗೆ ಮಾರಾಟ ಮಾಡಬಹುದು. ಆ ಸಮಯದಲ್ಲಿ ಮಾಡಿದ ನಾಣ್ಯಕ್ಕೆ ಮಾತ್ರ ಇಷ್ಟು ಬೇಡಿಕೆ ಇದೆ. ನಿಮ್ಮ ಹತ್ತಿರ ಏನಾದರೂ ಈ ನಾಣ್ಯ ಇದ್ದರೆ, ಈಗಲೇ ಅದನ್ನು ಆನ್ಲೈನ್ ವೆಬ್ಸೈಟ್ ಮೂಲಕ ಮಾರಾಟ ಮಾಡಬಹುದು.
ನಿಮ್ಮ ಹತ್ತಿರ ಈ ನಾಣ್ಯವಿದ್ದರೆ ನೀವು ಕ್ವಿಕರ್ ವೆಬ್ಸೈಟ್ ಮೂಲಕ ಮಾರಾಟ ಮಾಡಬಹುದು. ಮೊದಲಿಗೆ ಕ್ವಿಕರ್ ವೆಬ್ಸೈಟ್ ಗೆ ಸೈನ್ ಇನ್ ಆಗಿ, ಅಲ್ಲಿ ಮಾರಾಟಗಾರರು ಎಂದು ರಿಜಿಸ್ಟರ್ ಮಾಡಿಕೊಳ್ಳಿ. ನಂತರ ನಿಮ್ಮ ಹತ್ತಿರ ಇರುವ ನಾಣ್ಯವನ್ನು ಫೋಟೋ ತೆಗೆದು ಅಪ್ಲೋಡ್ ಮಾರಿ, ಅದಕ್ಕೆ ಬೆಲೆಯನ್ನು ನಮೂದಿಸಿ, ಜೊತೆಗೆ ನಿಮ್ಮ ಇಮೇಲ್ ಐಡಿ ಮತ್ತು ಫೋನ್ ನಂಬರ್ ಕೂಡ ಹಾಕಿ. ವೆಬ್ಸೈಟ್ ನೀವು ಕೊಟ್ಟಿರುವ ಮಾಹಿತಿಯನ್ನು ಪರಿಶೀಲಿಸಿ, ನಿಮ್ಮ ಜಾಹೀರಾತನ್ನು ಪೋಸ್ಟ್ ಮಾಡುತ್ತದೆ. ಆಸಕ್ತಿ ಇರುವವರು ನಿಮಗೆ ಕಾಲ್ ಮಾಡುತ್ತಾರೆ.
Comments are closed.