Loan: ಕೇವಲ ವಾಟ್ಸಪ್ಪ್ ನಲ್ಲಿ ಮೆಸೇಜ್ ಮಾಡಿದರೆ, ಸಾಕು ನಿಮಗೆ 10 ಲಕ್ಷದ ವರೆಗೂ ಲೋನ್ ನೀಡುತ್ತಿದೆ ಬ್ಯಾಂಕ್. ಈಗಲೇ ಅರ್ಜಿ ಹಾಕಿ 10 ಲಕ್ಷ ಪಡೆದು ಜೀವನ ರೂಪಿಸಿಕೊಳ್ಳಿ.
Loan: ನಿಮಗೆ ಹಣದ ಅವಶ್ಯಕತೆ ಇದೆಯಾ? ಬೇರೆ ಎಲ್ಲೇ ಟ್ರೈ ಮಾಡಿದರು ಸಾಲ ಸಿಗುತ್ತಿಲ್ಲವಾ? ಚಿಂತೆ ಮಾಡಬೇಡಿ ಇನ್ನುಮುಂದೆ ವಾಟ್ಸಾಪ್ ಇಂದಲೇ ನೀವು ಸಾಲ ಪಡೆಯಬಹುದು. ಹೌದು ನೀವು ಕೇಳುತ್ತಿರುವುದು ನಿಜವೇ ಆಗಿದೆ. IIFL ಫೈನಾನ್ಸ್ ಸಂಸ್ಥೆ ಈಗ Whatsapp ಮೂಲಕವೇ ಗ್ರಾಹಕರಿಗೆ ಸಾಲ ಕೊಡುವುದಾಗಿ ಘೋಷಣೆ ಮಾಡಿದೆ, ಇಲ್ಲಿ ನೀವು ಹೆಚ್ಚು ಕಷ್ಟಪಡುವುದೇ ಬೇಕಾಗಿಲ್ಲ. ಸುಲಭವಾಗಿ ಮೊಬೈಲ್ ಇಂದಲೇ ತಕ್ಷಣಕ್ಕೆ ಸಾಲ ಪಡೆಯುತ್ತೀರಿ.

IIFL ಫೈನಾನ್ಸ್ ಈ ಹೊಸ ಯೋಜನೆ ಈಗ MSME ಸಾಲದ ಬ್ಯುಸಿನೆಸ್ ನಲ್ಲಿ ದೊಡ್ಡ ಬದಲಾವಣೆಯನ್ನೇ ತಂದಿದೆ. ಸಾಲಕ್ಕೆ ಅರ್ಜಿ ಹಾಕಿ, ಹಣವನ್ನು ಕೈಗೆ ಪಡೆಯುವವರೆಗೂ ಎಲ್ಲವೂ 100% ಡಿಜಿಟಲ್ ಆಗಿಯೇ ನಡೆಯಲಿದೆ. ನಮ್ಮ ದೇಶದಲ್ಲಿ 450 ಮಿಲಿಯನ್ ಗಿಂತ ಹೆಚ್ಚು ಜನ ವಾಟ್ಸಾಪ್ ಬಳಸುತ್ತಾರೆ, ಅವರಲ್ಲಿ ಯಾರಾದರೂ, ಯಾವಾಗ ಬೇಕಿದ್ದರು 24/7 IIFL ಫೈನಾನ್ಸ್ ಇಂದ ಡಿಜಿಟಲ್ ಲೋನ್ ಪಡೆಯಬಹುದು.
IIFL ಸಂಸ್ಥೆಯ ಬಗ್ಗೆ ಹೇಳುವುದಾದರೆ, ಈ ಸಂಸ್ಥೆಯು 10ಮಿಲಿಯನ್ ಗಿಂತ ಹೆಚ್ಚು ಗ್ರಾಹಕರನ್ನು ಹೊಂದಿದ್ದು, ಭಾರತದ ಅತಿದೊಡ್ಡ NBFC ಗಳಲ್ಲಿ ಒಂದು ಸಂಸ್ಥೆ ಆಗಿದೆ. ಇಲ್ಲಿ ಸಾಲ ಪಡೆಯುವ ಹೆಚ್ಚು ಗ್ರಾಹಕರಿಗೆ ಬ್ಯಾಂಕ್ ವ್ಯವಹಾರಗಳು ಗೊತ್ತಿಲ್ಲ, ಈ ಸಂಸ್ಥೆ ಸಣ್ಣ ಪ್ರಮಾಣದ ಹಾಗೂ ಕೈಗಾರಿಕೆಗಳಿಗೆ ಸಾಲವನ್ನು ನೀಡುವ ಸಂಸ್ಥೆ ಆಗಿದೆ. ದೇಶದ ಹಲವೆಡೆ ಇವರ ಸಂಸ್ಥೆಯ ಬ್ಯಾಂಕ್ ಇದೆ, ಈಗ ಡಿಜಿಟಲ್ ರೂಪದಲ್ಲಿ ಎಲ್ಲಾ ಕಡೆ ಲಭ್ಯವಿದೆ. ತಕ್ಷಣವೇ ಸಾಲ ಬೇಕು ಎಂದು ಹುಡುಕುತ್ತಿರುವ ಸಣ್ಣ ಉದ್ಯಮಿಗಳಿಗೆ ಇದು ಒಳ್ಳೆಯ ಆಯ್ಕೆ ಆಗಿದೆ.
ಈ ಸಂಸ್ಥೆಯಿಂದ ಸುಲಭವಾಗಿ ಕೂತು ಸಾಲ ಪಡೆಯುವವರು ಮಾಡಬೇಕಿರುವುದು ಒಂದೇ ಕೆಲಸ, AI Bot ಕೇಳುವ ಕೆಲವು ಪ್ರಶ್ನೆಗಳಿಗೆ ನೀವು ಸರಿಯಾಗಿ ಉತ್ತರ ಕೊಡಬೇಕು. ಹಾಗೆ ನೀವು ಅಪ್ಲಿಕೇಶನ್ ಹಾಕಿರುವುದಕ್ಕೆ ಉತ್ತರಕ್ಕೆ ಎಲ್ಲವೂ ಸರಿಯಾಗಿ ಹೊಂದಿಕೆಯಾದರೆ ನಿಮಗೆ ಯಾವಾಗ ಬೇಕಾದರೂ ಲೋನ್ ಸಿಗುತ್ತದೆ..
Comments are closed.