Naga Chaitanya: ಎಲ್ಲವನ್ನು ಬಿಟ್ಟ ನಾಗ ಚೈತನ್ಯ- ಸಮಂತಾ ಳಲ್ಲಿ ನನಗೆ ಅದೊಂದು ತುಂಬಾ ಇಷ್ಟ ಎಂದ ನಾಗ ಚೈತನ್ಯ- ಅದಕ್ಕೆ ಇಷ್ಟ ಪಟ್ಟೆ ಎಂದು ಹೇಳಿದ್ದೇನು ಗೊತ್ತೇ??

Naga Chaitanya: ಟಾಲಿವುಡ್ (Tollywood) ನ ಕ್ಯೂಟ್ ಕಪಲ್ ಎಂದು ಹೆಸರು ಪಡೆದಿದ್ದ ನಟ ನಾಗಚೈತನ್ಯ ಮತ್ತು ನಟಿ ಸಮಂತಾ (Samantha) ಜೋಡಿ ವಿಚ್ಛೇದನ ಪಡೆದು ಎರಡು ವರ್ಷ ಆಗುತ್ತಿದೆ. ಆದರೆ ಇಂದಿಗೂ ಕೂಡ ಈ ಜೋಡಿಯ ವಿಚ್ಛೇದನದ ಬಗ್ಗೆ ಚರ್ಚೆ ಆಗುತ್ತಲೇ ಇದೆ. ಇವರಿಬ್ಬರು ವಿಚ್ಚೇದನ ಪಡೆಯಲು ಕಾರಣ ಏನಿರಬಹುದು ಎಂದು ಈಗಲು ಚರ್ಚೆ ಆಗುತ್ತಿದೆ.

naga chaitanya likes this quality in samantha | Naga Chaitanya: ಎಲ್ಲವನ್ನು ಬಿಟ್ಟ ನಾಗ ಚೈತನ್ಯ- ಸಮಂತಾ ಳಲ್ಲಿ ನನಗೆ ಅದೊಂದು ತುಂಬಾ ಇಷ್ಟ ಎಂದ ನಾಗ ಚೈತನ್ಯ- ಅದಕ್ಕೆ ಇಷ್ಟ ಪಟ್ಟೆ ಎಂದು ಹೇಳಿದ್ದೇನು ಗೊತ್ತೇ??
Naga Chaitanya: ಎಲ್ಲವನ್ನು ಬಿಟ್ಟ ನಾಗ ಚೈತನ್ಯ- ಸಮಂತಾ ಳಲ್ಲಿ ನನಗೆ ಅದೊಂದು ತುಂಬಾ ಇಷ್ಟ ಎಂದ ನಾಗ ಚೈತನ್ಯ- ಅದಕ್ಕೆ ಇಷ್ಟ ಪಟ್ಟೆ ಎಂದು ಹೇಳಿದ್ದೇನು ಗೊತ್ತೇ?? 2

ಇದೀಗ ಇವರಿಬ್ಬರು ವಿಚ್ಛೇದನದ ನಂತರ ಕೆರಿಯರ್ ಬಗ್ಗೆ ಗಮನ ಹರಿಸಿದ್ದಾರೆ. ಇಬ್ಬರು ಸಿನಿಮಾ ಮತ್ತು ವೆಬ್ ಸೀರೀಸ್ ಗಳಲ್ಲಿ ಬ್ಯುಸಿ ಆಗಿದ್ದಾರೆ. ಚೈತನ್ಯ ಮತ್ತು ಸಮಂತಾ ಇಬ್ಬರು ಸಹ, ತಮ್ಮ ವಿಚ್ಛೇದನದ ಬಗ್ಗೆ ಏನಾದರೂ ಪ್ರಶ್ನೆ ಕೇಳಿದಾಗ, ಸಮಂತಾ ಅವರು ಸ್ವಲ್ಪ ಖಾರವಾಗಿಯೇ ಉತ್ತರ ಕೊಡುತ್ತಾರೆ. ಆದರೆ ಚೈತನ್ಯ ಅವರು ಬಹಳ ಕೂಲ್ ಆಗಿ ಉತ್ತರ ಕೊಡುತ್ತಾ, ಸಮಂತಾ ಅವರ ಬಗ್ಗೆ ಪಾಸಿಟಿವ್ ಆಗಿಯೇ ಹೇಳುತ್ತಾರೆ. ಇದನ್ನು ಓದಿ..Rashmika: ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ನಡುವೆ ಬೆಂಕಿ ಇಟ್ಟ ಸ್ಟಾರ್ ಹೀರೊಯಿನ್?? ಒಂದೇ ಕಾರಣಕ್ಕೆ ದೂರವಾಗಿಬಿಟ್ರಾ?? ಯಾರು ಆ ಸುಂದರಿ ಗೊತ್ತೇ?

ಇನ್ನೇನು ಕೆಲವೇ ದಿನಗಳಲ್ಲಿ ಚೈತನ್ಯ ಅವರ ಕಸ್ಟಡಿ (Custody) ಸಿನಿಮಾ ತೆರೆಕಾಣಲಿದೆ. ಈ ಸಿನಿಮಾದ ಪ್ರಚಾರದಲ್ಲಿ ಈಗ ನಾಗಚೈತನ್ಯ ಅವರು ಬ್ಯುಸಿ ಆಗಿದ್ದಾರೆ. ಪ್ರೊಮೋಷನ್ ಗೆ ಸಂಬಂಧಿಸಿದ ಇಂಟರ್ವ್ಯೂ ಒಂದರಲ್ಲಿ ಮಾತನಾಡಿದ ಚೈತನ್ಯ ಅವರು, ನಾನು ಸಮಂತಾ ವಿಚ್ಛೇದನ ಪಡೆದು 2 ವರ್ಷ ಆಗಿದೆ. ಆದರೂ ಇವತ್ತಿಗೂ ಯಾಕೆ ಆ ವಿಷಯದ ಬಗ್ಗೆ ಚರ್ಚೆ ಆಗ್ತಿದೆ ಅಂತ ಅರ್ಥ ಆಗ್ತಿಲ್ಲ ಎಂದಿದ್ದಾರೆ..

ಹಾಗೆಯೇ ನಿರೂಪಕಿ ಒಂದು ಪ್ರಶ್ನೆ ಕೇಳಿದರು, ನಿಮ್ಮ ಜೊತೆಗೆ ವರ್ಕ್ ಮಾಡಿದ ನಟಿಯರಲ್ಲಿ ನಿಮಗೆ ಏನಿಷ್ಟ ಎಂದು ಕೇಳಿದ್ದು. ಅದಕ್ಕೆ ಉತ್ತರಿಸಿದ ನಾಗಚೈತನ್ಯ, “ಸಮಂತಾ ಹಾರ್ಡ್ ವರ್ಕಿಂಗ್ ಸ್ವಭಾವ ನನಗೆ ತುಂಬಾ ಇಷ್ಟ, ವರ್ಕ್ ಮೇಲೆ ಆಕೆಗೆ ಇರುವ ಡೆಡಿಕೇಶನ್ ಇಷ್ಟ, ಅದಕ್ಕೆ ಮದುವೆಯಾದೆ.. ಕೃತಿ ಶೆಟ್ಟಿ (Krithi Shetty) ಅವರಲ್ಲಿ ಮುಗ್ಧತೆ ಇಷ್ಟ.. ಪೂಜಾ ಹೆಗ್ಡೆ (Pooja Hegde) ಅವರಲ್ಲಿ ಸ್ಟೈಲ್ ತುಂಬಾ ಇಷ್ಟ..” ಎಂದು ಹೇಳಿದ್ದಾರೆ ನಾಗಚೈತನ್ಯ. ಇದನ್ನು ಓದಿ..Business Idea: ಬಡವರಾಗಿದ್ದರೂ ಈ ಚಿಕ್ಕ ಉದ್ಯಮ ಆರಂಭಿಸಿ: ತಿಂಗಳಿಗೆ 10 ಲಕ್ಷಕ್ಕೂ ಹೆಚ್ಚು ಮಾಡಬಹುದಾದ ಉದ್ಯಮ ಯಾವುದು ಗೊತ್ತೇ?

Comments are closed.