Business idea: ಜೇಬಿನಲ್ಲಿ ಕಡಿಮೆ ದುಡ್ಡು ಇದ್ದರೂ ಪರವಾಗಿಲ್ಲ, ಅಷ್ಟೇ ಹಾಕಿ ಈ ಬಿಸಿನೆಸ್ ಆರಂಭಿಸಿ- ನಂತರ ನೂರು ಪಟ್ಟು ಅಧಿಕ ಗಳಿಸಿ. ಯಾವ ಉದ್ಯಮ ಗೊತ್ತೇ?
Business Idea: ಒಂದು ವೇಳೆ ನೀವು ಬ್ಯುಸಿನೆಸ್ ಶುರು ಮಾಡಬೇಕು ಎಂದು ಪ್ಲಾನ್ ಇದ್ದು, ಆದರೆ ಕಡಿಮೆ ಹಣದಲ್ಲಿ ಯಾವ ಬ್ಯುಸಿನೆಸ್ ಮಾಡಬೇಕು ಎಂದು ಗೊತ್ತಾಗದೆ ಯೋಚನೆ ಮಾಡುತ್ತಿದ್ದರೆ, ಇಂದು ನಿಮಗೆ ಒಳ್ಳೆಯ ಬ್ಯುಸಿನೆಸ್ ಐಡಿಯಾ ತಿಳಿಸುತ್ತೇವೆ, ಈ ಬಿಸಿನೆಸ್ ಗೆ ನೀವು ಕಡಿಮೆ ಬಂಡವಾಳ ಹಾಕಿ, ಹೆಚ್ಚಿನ ಲಾಭ ಪಡೆಯಬಹುದು. ಆ ಬ್ಯುಸಿನೆಸ್ ಯಾವುದು? ಶುರು ಮಾಡುವುದು ಹೇಗೆ ಎಂದು ತಿಳಿಸುತ್ತೇವೆ ನೋಡಿ..
ಇಂದು ನಾವು ನಿಮಗೆ ತಿಳಿಸುತ್ತಿರುವುದು ಗೋಲ್ಡ್ ಫಿಶ್ ಬ್ಯುಸಿನೆಸ್ ಬಗ್ಗೆ, ಇವುಗಳನ್ನು ಮನೆಯಲ್ಲಿ ಇಡುವುದು ಅದೃಷ್ಟ ಎಂದು ಹೇಳುತ್ತಾರೆ. ಹಾಗಾಗಿ ಇದರ ಬ್ಯುಸಿನೆಸ್ ಶುರು ಮಾಡಬಹುದು,. ಗೋಲ್ಡ್ ಫಿಶ್ ಸಾಕಾಣಿಕೆ ಬ್ಯುಸಿನೆಸ್ 1 ಲಕ್ಷದಿಂದ 2.5ಲಕ್ಷ ರೂಪಾಯಿ ಬೇಕಾಗುತ್ತದೆ. ಇದಕ್ಕಾಗಿ ನಿಮಗೆ 100 ಅಡಿ ಚದರದಷ್ಟು ದೊಡ್ಡ ಅಕ್ವೇರಿಯಂ ಬೇಕಾಗುತ್ತದೆ, ಇದಕ್ಕೆ 50 ಸಾವಿರ, ಬೇರೆ ವಸ್ತುಗಳನ್ನು ಖರೀದಿ ಮಾಡಲು 50,000 ಖರ್ಚಾಗುತ್ತದೆ. ಈ ಗೋಲ್ಡ್ ಸಾಕಾಣಿಕೆಗೆ ಕೆಲವು ವಿಷಯಗಳನ್ನು ನೀವು ನೆನಪಿನಲ್ಲಿ ಇಡಬೇಕು. ಇದನ್ನು ಓದಿ..Health Tips: ನಿಮ್ಮ ಶುಗರ್ ಲೆವೆಲ್ ನಿಯಂತ್ರದಲ್ಲಿ ಇದ್ದು, ಮಾತ್ರೆ ಸಹವಾಸ ಸಾಕು ಎನ್ನಬೇಕು ಎಂದರೆ, ಇವುಗಳನ್ನು ತಿನ್ನಿ, ನೀವೇ ಇರು ಅಂದ್ರು ಶುಗರ್ ಇರಲ್ಲ.
ಮೀನು ಸಾಕಾಣಿಕೆಗೆ ಸರಿಯಾದ ಊಟದ ಅವಶ್ಯಕತೆ ಇರುತ್ತದೆ, ಮೀನಿನ ಸಸಿಗಳನ್ನು ಕೊಂಡುಕೊಳ್ಳುವಾಗ, ಗಂಡು ಹೆಣ್ಣಿನ ಅನುಪಾತ 4:1 ಇರಬೇಕು. ಅಕ್ವೇರಿಯಂನಲ್ಲಿ ಮೀನು ಬಿಟ್ಟರೆ 4 ರಿಂದ 6 ತಿಂಗಳಲ್ಲಿ ಸಿದ್ಧವಾಗುತ್ತದೆ. ನಮ್ಮ ದೇಶದಲ್ಲಿ ಗೋಲ್ಡ್ ಫಿಶ್ ಗೆ ಬೇಡಿಕೆ ಹೆಚ್ಚು, ಇವುಗಳ ಗಾತ್ರದ ಅನುಸಾರ ಬೆಲೆಯನ್ನು ನಿಗದಿ ಮಾಡಲಾಗುತ್ತದೆ, ಇದರ ಬೆಲೆ ₹2,500 ಇಂದ ₹30,000 ವರೆಗು ಇರುತ್ತದೆ. ಈ ಮೂಲಕ ನೀವು ತಿಂಗಳಿಗೆ ಲಕ್ಷಗಟ್ಟಲೇ ಸಂಪಾದನೆ ಮಾಡಬಹುದು.
ದಂಪತಿಗಳಿಬ್ಬರು, ಮೀನು ಸಾಕಾಣಿಕೆಯಲ್ಲಿ, ಬಯೋಫ್ಲೋಕ್ ತಂತ್ರವನ್ನು ಬಳಸಿ ಒಂದೇ ಕೊಯ್ಲಿಗೆ 1ಲಕ್ಷ ಗಳಿಸಿದ್ದಾರೆ. ಟೆಲಾಪಿಯಾ ಮೀನು ಸಾಕಾಣಿಕೆಯಲ್ಲಿ ಈ ಟೆಕ್ನಿಕ್ ಬಳಸಿ, 600 ಕೆಜಿ ಮೀನು ಮಾರಾಟ ಮಾಡಿ, ಈ ತಂತ್ರಜ್ಞಾನದ ಮೂಲಕ ಕಡಿಮೆ ನೀರಿನಲ್ಲಿ ಹೆಚ್ಚು ಮೀನುಗಳನ್ನು ಬೆಳೆಯಬಹುದು. ಕೇರಳ ರಾಜ್ಯದ ಎರ್ನಾಕುಲಂ ನಲ್ಲಿರುವ ರಮಿತಾ ದಿನು ಹಾಗೂ ದಿನು ತಂಕನ್ ದಂಪತಿ ಹೆಚ್ಚು ಗಳಿಸಲು ಮೀನು ಸಾಕಾಣಿಕೆ ಶುರು ಮಾಡಿದರು. ಬಯೋಫ್ಲೋಕ್ ತಂತ್ರಜ್ಞಾನ ಬಳಸಿ ಇವರು ಈಗ ಲಕ್ಷಗಟ್ಟಲೇ ಸಂಪಾದನೆ ಮಾಡುತ್ತಿದ್ದಾರೆ. ಇದನ್ನು ಓದಿ..Jobs: ನೀವು SSLC ಮಾಡಿದ್ದೀರಾ ಆಗಿದ್ದರೆ ಈ ಕೂಡಲೇ ಅರ್ಜಿ ಸಲ್ಲಿಸಿ, ಸೇನೆಗೆ ಸೇರಿಕೊಳ್ಳಿ- ದೇಶಸೇವೆ ಮಾಡಲು ಅರ್ಜಿ ಸಲ್ಲಿಸುವುದು ಹೇಗೆ ಗೊತ್ತೇ?
Comments are closed.