Surya Nutan: ಇದಪ್ಪ ಹಬ್ಬ ಅಂದ್ರೆ- ಒಮ್ಮೆ ಖರೀದಿ ಮಾಡಿದರೇ, ಜೀವನದಲ್ಲಿ ಗ್ಯಾಸ್ ಸಿಲಿಂಡರ್ ಬೇಡ. ಈ ಸ್ಟೌವ್ ಬೆಲೆ ಎಷ್ಟು ಗೊತ್ತೇ??
Surya Nutan: ಗ್ಯಾಸ್ ಸಿಲಿಂಡರ್ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಜನಸಾಮಾನ್ಯರಿಗೆ ತೊಂದರೆಯೇ ಆಗಿದೆ. ಪ್ರತಿ ತಿಂಗಳು ಸಿಲಿಂಡರ್ ಬೆಲೆಯಲ್ಲಿ ಹೆಚ್ಚಳ ಆಗುತ್ತಿರುವುದರ ಬಗ್ಗೆ ಜನರಲ್ಲಿ ಅಸಮಾಧಾನ ಇದೆ. ಆದರೆ ನಿಮಗಾಗಿ ಇಂದು ಒಂದು ಸಿಹಿ ಸುದ್ದಿಯನ್ನು ನೀಡಲಿದ್ದೇವೆ. ಇದರಿಂದ ನಿಮಗೆ ಒತ್ತಡ ಅಂತೂ ಆಗುವುದಿಲ್ಲ, ಸಿಲಿಂಡರ್ ಬಗ್ಗೆ ತಲೆಕೆಡಿಸಿಕೊಳ್ಳುವುದು ಬೇಡ. ಈ ಸಮಯದಲ್ಲಿ ನೀವು ಫ್ರೀಯಾಗಿ ಅಡುಗೆ ಮಾಡಿಕೊಳ್ಳಬಹುದು. ಇಲ್ಲಿ ನಿಮಗೆ ಅಡುಗೆ ಮಾಡಲು ಸಿಲಿಂಡರ್ ಬೇಕಾಗಿಯೇ ಇಲ್ಲ.
ಈಗ ಬೇರೆ ರೀತಿ ಅಡುಗೆ ಮಾಡುವುದನ್ನು ಜನರು ಅಭ್ಯಾಸ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಕಡಿಮೆ ವೆಚ್ಚದಲ್ಲಿ ಅಡುಗೆ ಮಾಡಬಹುದು. ಅದು ಹೇಗೆ ಎಂದು ತಿಳಿಸುತ್ತೇವೆ ನೋಡಿ.. ಕೇಂದ್ರ ಸರ್ಕಾರ ಈಗ ಸೋಲಾರ್ ಸ್ಟವ್ ಅನ್ನು ಪರಿಚಯ ಮಾಡಿದೆ. ಇದರಿಂದ ನೀವು LPG ಸಿಲಿಂಡರ್ ಇಲ್ಲದೆಯೇ ಅಡುಗೆ ಮಾಡಬಹುದು. ಈ ಸ್ಟವ್ ಸೂರ್ಯನ ಬೆಳಕಿನಲ್ಲಿ ಕೆಲಸ ಮಾಡುತ್ತದೆ. ಬಳಿಕ IOCAL ನ ಹೊಸ ಸ್ಟವ್ ಅನ್ನು ಶುರು ಮಾಡುತ್ತಿದೆ. ಇದನ್ನು ಓದಿ..Walking Tips: ಯಾವಾಗ ಮಾಡಿದರೂ ಒಂದೇ ಎನ್ನುವ ಜನರ ನಡುವೆ, ವಾಕಿಂಗ್ ಮಾಡಲು ಬೆಸ್ಟ್ ಸಮಯ ಯಾವುದು ಗೊತ್ತೇ? ಮುಂಜಾನೆ ಅಂದು ಕೊಂಡ್ರಾ??
ನಮ್ಮ ದೇಶದಲ್ಲಿ ಸರ್ಕಾರಿ ಸ್ವಾಮ್ಯದ ತೈಲ ಕಂಪನಿ ಇಂಡಿಯನ್ ಆಯ್ಲ್ ಲಿಮಿಟೆಡ್ ಈಗ ವಿಶೇಷವಾದ ಸಾಧನವನ್ನು ಬಿಡುಗಡೆ ಮಾಡಿದೆ. ಇದರಿಂದ ಗ್ಯಾಸ್ ಇಲ್ಲದೆಯೇ ನೀವು ಅಡುಗೆ ಮಾಡಬಹುದು. IOCL ಈಗ ಸೋಲಾರ್ ಸ್ಟವ್ ಸೂರ್ಯ ನೂತನ್ ಅನ್ನು ಬಿಡುಗಡೆ ಮಾಡಿದೆ. ಈ ಸೋಲಾರ್ ಸ್ಟವ್ ಫರೀದಾಬಾದ್ ನಲ್ಲಿ ಇರುವ ಭಾರತೀಯ ತೈಲ ಸಂಶೋದುಅನೇ ಮತ್ತು ಅಭಿವೃದ್ಧಿ ಕೇಂದ್ರ ಶುರು ಮಾಡಿದೆ.
ಈಗ ಗ್ಯಾಸ್ ಸಿಲಿಂಡರ್ ನ ಬೆಲೆ ₹1000 ರೂಪಾಯಿಗಿಂತ ಹೆಚ್ಚಾಗಿದೆ. ನಮ್ಮ ದೇಶದ ರಾಜಧಾನಿ ಬೆಂಗಳೂರಿನಲ್ಲಿ ಸಿಲಿಂಡರ್ ಬೆಲೆ ₹1,103 ರೂಪಾಯಿ ಆಗಿದೆ. ಈ ವೇಳೆ ನೀವು ಸೂರ್ಯ ನೂತನ್ ಸ್ಟವ್ ಅನ್ನು ಬಳಸುವುದಕ್ಕೆ ಶುರು ಮಾಡಿದರೆ, ಸಿಲಿಂಡರ್ ಗೆ ಹೆಚ್ಚು ಖರ್ಚು ಮಾಡುವ ಅಗತ್ಯ ಇರುವುದಿಲ್ಲ. ಇದನ್ನು ಓದಿ..Business Idea: ಪ್ರತಿ ಮನೆಯಲ್ಲಿಯೂ ಬಳಸುವ ಈ ವಸ್ತುವನ್ನೇ ಬಿಸಿನೆಸ್ ಮಾಡಿಕೊಳ್ಳಿ- ಲಕ್ಷ ಲಕ್ಷ ಆದಾಯ ಫಿಕ್ಸ್. ನೀವೇನು ಮಾಡಬೇಕು ಗೊತ್ತೇ??
Comments are closed.