Krithi Shetty: ಲಿಪ್ ಲಾಕ್ ಮಾಡುವವರೆಗೂ ಮಾಡಿ, ಖ್ಯಾತ ನಟ ನಾನಿ ವಿರುದ್ಧ ಷಾಕಿಂಗ್ ಹೇಳಿಕೆ ಕೊಟ್ಟ ಕೃತಿ ಶೆಟ್ಟಿ. ಇನ್ನು 18 ಆಗಿಲ್ಲ ಇವೆಲ್ಲ ಬೇಕಿತ್ತಾ??
Krithi Shetty: ನಟಿ ಕೃತಿ ಶೆಟ್ಟಿ ಅವರು ಬಹಳ ಚಿಕ್ಕ ವಯಸ್ಸಿಗೆ ಹೀರೋಯಿನ್ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು, ಮೊದಲ ಸಿನಿಮಾ ಉಪ್ಪೇನ್ ಸಕ್ಸಸ್ ಇಂದ ರಾತ್ರೋರಾತ್ರಿ ಟಾಲಿವುಡ್ ನಲ್ಲಿ ಸೆನ್ಸೇಷನ್ ಆದರು ಕೃತಿ ಶೆಟ್ಟಿ. ಉಪ್ಪೇನ ಕ್ರೇಜ್ ಇಂದ ಕೃತಿ ಅವರಿಗೆ ಸಾಲು ಸಾಲು ಸಿನಿಮಾ ಅವಕಾಶಗಳು ಬರುವುದಕ್ಕೆ ಶುರುವಾದವು. ಉಪ್ಪೇನ, ಶ್ಯಾಮ್ ಸಿಂಘಾ ರಾಯ್ ಮತ್ತು ಬಂಗಾರ್ರಾಜು ಸಿನಿಮಾಗಳು ಸೂಪರ್ ಹಿಟ್ ಆಗಿ, ಕೃತಿ ಶೆಟ್ಟಿ ಅವರು ಸ್ಟಾರ್ ಹೀರೋಯಿನ್ ಸ್ಟೇಟಸ್ ಪಡೆದುಕೊಂಡರು.

ಆದರೆ ನಂತರ ತೆರೆಕಂಡ ಇನ್ನು ಮೂರು ಸಿನಿಮಾಗಳು ಯಶಸ್ಸು ಕಾಣಲಿಲ್ಲ. ನಿತಿನ್ ಅವರೊಡನೆ ನಟಿಸಿದ ಸಿನಿಮಾ, ರಾಮ್ ಅವರೊಡನೆ ನಟಿಸಿದ ದಿ ವಾರಿಯರ್ ಮತ್ತು ಆ ಅಮ್ಮಾಯಿ ಗುರಿಂಚಿ ಮೀಕು ಚೆಪ್ಪಾಲಿ ಸಿನಿಮಾಗಳು ಡಿಸಾಸ್ಟರ್ ಎನಿಸಿಕೊಂಡವು. ಇದರಿಂದ ಕೃತಿ ಶೆಟ್ಟಿ ಅವರ ಕ್ರೇಜ್ ಕೂಡ ಕಡಿಮೆ ಆಯಿತು. ಈಗ ಕೃತಿ ಶೆಟ್ಟಿ ಅವರ ಕೈಯಲ್ಲಿ ಹೇಳಿಕೊಳ್ಳುವಂಥ ಅವಕಾಶ ಇಲ್ಲ. ಇವರ ಲೇಟೆಸ್ಟ್ ಸಿನಿಮಾ ನಾಗಚೈತನ್ಯ ಅವರೊಡನೆ ನಟಿಸಿದ ಕಸ್ಟಡಿ. ಇದನ್ನು ಓದಿ..Nikhil Kumaraswamy: ರಾಮನಗರದಲ್ಲಿ ಹೀನಾಯವಾಗಿ ಸೋತ ಮೇಲೆ ಕಠಿಣ ನಿರ್ಧಾರ ತೆಗೆದುಕೊಂಡು ನಿಖಿಲ್ ಏನು ಮಾಡಲು ಹೊರಟಿದ್ದಾರೆ ಗೊತ್ತೆ??
ಈ ಸಿನಿಮಾ ಮೇ 12ರಂದು ಬಿಡುಗಡೆಯಾಗಿ ಫ್ಲಾಪ್ ಎನ್ನಿಸಿಕೊಂಡಿದೆ. ಕೃತಿ ಅವರಿಗೆ ಈಗ ಬ್ಯಾಕ್ ಟು ಬ್ಯಾಕ್ 4 ಫ್ಲಾಪ್ ಸಿನಿಮಾ ಆಗಿದೆ. ಕಸ್ಟಡಿ ಸಿನಿಮಾ ಪ್ರೊಮೋಶನ್ಸ್ ಎಲ್ಲವೂ ಚೆನ್ನಾಗಿಯೇ ನಡೆಯಿತು. ಈ ಪ್ರೊಮೋಶನ್ ಸಮಯದಲ್ಲಿ ಕೃತಿ ಶೆಟ್ಟಿ ಅವರು ನೀಡಿದ ಒಂದು ಹೇಳಿಕೆ ಈಗ ವೈರಲ್ ಆಗುತ್ತಿದೆ. ಅದೇನೆಂದರೆ, ಕೃತಿ ಶೆಟ್ಟಿ ಅವರಿಗೆ ಒಂದು ಪ್ರಶ್ನೆ ಕೇಳಲಾಯಿತು. ಸಮಂತಾ ಅವರ ಹಾಗೆ ಐಟಂ ಸಾಂಗ್ ಗೆ ಹೆಜ್ಜೆ ಹಾಕುವ ಅವಕಾಶ ಸಿಕ್ಕರೆ ಮಾಡ್ತೀರಾ ಎಂದು ಪ್ರಶ್ನೆ ಕೇಳಲಾಯಿತು.
ಅದಕ್ಕೆ ಉತ್ತರ ಕೊಟ್ಟ ಕೃತಿ ಶೆಟ್ಟಿ, “ನನಗೆ ಇಷ್ಟವಿಲ್ಲದ ಕೆಲಸಗಳನ್ನ ನಾನು ಮಾಡುವುದಿಲ್ಲ. ಶ್ಯಾಮ್ ಸಿಂಘಾ ರಾಯ್ ಸಿನಿಮಾದಲ್ಲಿ ಆ ರೀತಿಯ ಕೆಲವು ದೃಶ್ಯಗಳಲ್ಲಿ ನಟಿಸಿದ್ದೆ, ನಾನಿ ಅವರೊಡನೆ ಲಿಪ್ ಲಾಕ್ ರೊಮ್ಯಾನ್ಸ್ ಮಾಡುವುದು ನನಗೆ ಇಷ್ಟವಿರಲಿಲ್ಲ. ಆಗ ಕಷ್ಟವಾಗಿತ್ತು. ಮತ್ತೊಮ್ಮೆ ನಾನು ಆ ರೀತಿ ಇಷ್ಟವಿಲ್ಲದನ್ನು ಮಾಡುವುದಿಲ್ಲ..” ಎಂದಿದ್ದಾರೆ. ಇದೀಗ ಈ ಮಾತಿಗೆ ನಟ ನಾನಿ ಅವರ ಅಭಿಮಾನಿಗಳು ಆಕ್ರೋಶಗೊಂಡಿದ್ದು, ಇದು ನಾನಿ ಅವರಿಗೆ ಅವಮಾನ ಮಾಡಿದ ಹಾಗೆ, ಉಪ್ಪೇನ ಸಿನಿಮಾದಲ್ಲಿ ಲಿಪ್ ಲಾಕ್ ಮಾಡಿದ ಬಗ್ಗೆ ಯಾಕೆ ಹೇಳಿಲ್ಲ ಎಂದು ಕೃತಿ ಶೆಟ್ಟಿ ಅವರ ಮೇಲೆ ಕೋಪಗೊಂಡಿದ್ದಾರೆ. ಇದನ್ನು ಓದಿ..Alekhya Reddy: ತಗೋಳಪ್ಪಾ, ಗಂಡ ತೀರಿಕೊಂಡ ಕೆಲವೇ ತಿಂಗಳಿನಲ್ಲಿ ಏನಾಗುತ್ತಿದೆ ಗೊತ್ತೇ?? ಖುಷಿಯಲ್ಲಿ ಕುಣಿದು ತೇಲಾಡುತ್ತಿರುವ ಅಭಿಮಾನಿಗಳು. ಏನಾಗಿದೆ ಗೊತ್ತೇ?
Comments are closed.