Hero HF Deluxe: ಬೇರೆ ಬೈಕ್ ಗಳ ಬೆಲೆಗಿಂತ ಅರ್ಧ ಬೆಲೆ ಕಡಿಮೆಗೆ ಬೈಕ್ ಬಿಡುಗಡೆ ಮಾಡಿದ ಹೀರೋ- ಈ ಬೈಕ್ ಬೆಲೆ ಕೇಳಿದರೆ, ಮನೆಯಲ್ಲಿ ಸುಮ್ಮನೆ ಬಿದ್ದಿರಲಿ ಅಂತ ಕೊಂಡು ಕೊಳ್ತೀರಾ.
Hero HF Deluxe: ನಮ್ಮ ದೇಶದಲ್ಲಿ ಈಗ ದ್ವಿಚಕ್ರ ವಾಹನಗಳ ಬೆಲೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಲೇ ಇದೆ. ಈಗ ಈಬೈಕ್ಸ್ ಮತ್ತು ಪೆಟ್ರೋಲ್ ಬೈಕ್ ಎರಡರ ಬೆಲೆ ಕೂಡ ಜಾಸ್ತಿಯಾಗುತ್ತಿದ್ದು, ಬೈಕ್ ಕೊಂಡುಕೊಳ್ಳಬೇಕು ಎಂದರೆ ಮಿನಿಮಮ್ 1ಲಕ್ಷ ರೂಪಾಯಿ ನಿಮ್ಮ ಹತ್ತಿರ ಇರಬೇಕು. ಆದರೆ ಈಗ ಹೀರೋ ಸಂಸ್ಥೆ ಹೊಸದೊಂದು ಬೈಕ್ ಬಿಡುಗಡೆ ಮಾಡಿದೆ. ಇದರ ಹೆಸರು ಹೀರೋ HF ಡಿಲಕ್ಸ್ ಕ್ಯಾನ್ವಾಸ್ ಬೈಕ್..
ಇದು ಈಗ ಮಾರ್ಕೆಟ್ ಗೆ ಬಂದಿದ್ದು, ಆಕರ್ಷಕವಾಗಿರುವ ಈ ಬೈಕ್ ನ ಬೆಲೆ ₹60,760 ರೂಪಾಯಿ.ಈ ಬೈಕ್ ಎರಡು ವೇರಿಯಂಟ್ ಗಳಲ್ಲಿ ಲಭ್ಯವಿದ್ದು, ಕಿಕ್ ಸ್ಟಾರ್ಟ್ ಬೈಕ್ ನ ಬೆಲೆ ₹60,670 ಆಗಿದೆ, ಸೆಲ್ಫ್ ಸ್ಟಾರ್ಟ್ ಬೈಕ್ ಬೆಲೆ ₹66,408 ರೂಪಾಯಿ ಆಗಿದೆ. ಈ ಬೈಕ್ ನಾಲ್ಕು ಕಲರ್ ಗಳಲ್ಲಿ ಲಭ್ಯವಿದೆ, i3s ವೇರಿಯಂಟ್, USB ಚಾರ್ಜರ್ ಹಾಗೂ ಇನ್ನಿತರ ವಿನ್ಯಾಸಗಳು ಈ ಬೈಕ್ ನಲ್ಲಿದೆ. 97.2cc ಸಿಂಗಲ್ ಸಿಲಿಂಡರ್. ಇದನ್ನು ಓದಿ..Free Power: ಉಚಿತ ವಿದ್ಯುತ್ ಕೊಡುಗೆಯಲ್ಲಿ ಟ್ವಿಸ್ಟ್- ಮಾಸ್ಟರ್ ಸ್ಟ್ರೋಕ್ ಕೊಟ್ಟ ಸಿದ್ದು, ಸಾವಿರಾರು ಕೋಟಿ ಉಳಿಸಿದ್ದು ಹೇಗೆ ಗೊತ್ತೇ?? ಮಾಧ್ಯಮ ಹೇಳದ ಲೆಕ್ಕಾಚಾರ ಹೇಗಿದೆ ಗೊತ್ತೇ?
ಏರ್ ಕೋಲ್ಡ್ ಇಂಜಿನ್ ಈ ಬೈಕ್ ನಲ್ಲಿದೆ. 7.9bhp ಪವರ್, 8.05nm ಪೀಕ್ ಟಾರ್ಕ್ ಉತ್ಪಾದನೆ ಮಾಡುತ್ತದೆ. ಇದರಲ್ಲಿ 4 ಸ್ಪೀಡ್ ಗೇರ್ ಬಾಕ್ಸ್, BS6 ಫೇಸ್ 2 ಎಮಿಷನ್ ಇಂಜಿನ್ ಈ ಬೈಕ್ ನಲ್ಲಿದೆ. ಹೀರೋ ಪರಿಚಯಿಸಿರುವ ಹೀರೋ HF ಡಿಲಕ್ಸ್ ಕ್ಯಾನ್ವಾಸ್ ಬೈಕ್ ಹೊಂಡಾದ ಶೈನ್ ಬಜಾಜ್ ಪ್ಲಾಟಿನಂ ಬೈಕ್ ಗೆ ಕಾಂಪಿಟೇಶನ್ ಆಗಿದೆ. ಹೀರೋ ಸಂಸ್ಥೆ ಈಗ ಹೊಸ ಬೈಕ್ ಗಳನ್ನು ಮಾರ್ಕೆಟ್ ಗೆ ತರುವ ಜೊತೆಗೆ, ಈ ಹಿಂದಿನ ಬೈಕ್ ಗಳನ್ನು ಅಪ್ಗ್ರೇಡ್ ಮಾಡಿ..
ಹೊಸ ಫೀಚರ್ಸ್ ಜೊತೆಗೆ ಬಿಡುಗಡೆ ಮಾಡಿದೆ. ಬೈಕ್ ಗಳನ್ನು ಕೊಂಡಿಕೊಳ್ಳಬೇಕು, ಕಡಿಮೆ ಬಜೆಟ್ ನಲ್ಲಿ ಉತ್ತಮವಾದ ಸಾಮರ್ಥ್ಯ ಹೊಂದಿರುವ ಬೈಕ್ ಗಳನ್ನು ಕೊಂಡುಕೊಳ್ಳಬೇಕು ಎಂದು ನೀವು ಪ್ಲಾನ್ ಮಾಡುತ್ತಿದ್ದರೆ, ಹೀರೋ ಬೈಕ್ ನಿಮಗೆ ಉತ್ತಮವಾದ ಆಯ್ಕೆ ಆಗಿದೆ. ಇದನ್ನು ಓದಿ..Free Power: ಉಚಿತ ವಿದ್ಯುತ್ ಕೊಡುಗೆಯಲ್ಲಿ ಟ್ವಿಸ್ಟ್- ಮಾಸ್ಟರ್ ಸ್ಟ್ರೋಕ್ ಕೊಟ್ಟ ಸಿದ್ದು, ಸಾವಿರಾರು ಕೋಟಿ ಉಳಿಸಿದ್ದು ಹೇಗೆ ಗೊತ್ತೇ?? ಮಾಧ್ಯಮ ಹೇಳದ ಲೆಕ್ಕಾಚಾರ ಹೇಗಿದೆ ಗೊತ್ತೇ?
Comments are closed.