Aishwarya Rai: ಜಗತ್ತಿನ ಅಪ್ರತಿಮ ಸುಂದರಿ, ಅಭಿಷೇಕ್ ರವರನ್ನು ಮದುವೆಯಾಗುವ ಮುನ್ನ ಪ್ರೀತಿ ಮಾಡಿದ ಟಾಪ್ ನಟರು ಅದೆಷ್ಟು ಜನ ಗೊತ್ತೇ? ಇವರೆಲ್ಲರ ಜೊತೆ ಪ್ರೀತಿಯಲ್ಲಿ ಇದ್ದ ಐಶು.

Aishwarya Rai: ನಟಿ ಐಶ್ವರ್ಯ ರೈ (Aishwarya Rai) ಕರ್ನಾಟಕದ (Karnataka) ಮಂಗಳೂರಿನ ಬೆಡಗಿ, ಇವರು ಮಾಜಿ ವಿಶ್ವಸುಂದರಿಯಾಗಿ ದೇಶಕ್ಕೆ ಕೀರ್ತಿ ತಂದವರಲ್ಲಿ ಒಬ್ಬರು. ಈಗ ಐಶ್ವರ್ಯ ರೈ ಅವರಿಗೆ ವಯಸ್ಸು 50ರ ಸಮೀಪದಲ್ಲಿ ಇದ್ದರು ಕೂಡ ಅವರಿಗೆ ಜನರ ನಡುವೆ ಇರುವ ಬೇಡಿಕೆ ಮಾತ್ರ ಕಡಿಮೆ ಆಗಿಲ್ಲ. ಅಭಿಮಾನಿಗಳು ಈಗಲೂ ಅವರನ್ನು ಅಷ್ಟೇ ಪ್ರೀತಿಸುತ್ತಾರೆ. ಹಾಗೆಯೇ ಐಶ್ವರ್ಯ ರೈ ಅವರ ಸಿನಿಮಾಗಳು ಎಂದರೆ ಥಿಯೇಟರ್ ಗೆ ಹೋಗಿ ನೋಡುತ್ತಾರೆ..

aishwarya rai ex boyfriends list | Aishwarya Rai: ಜಗತ್ತಿನ ಅಪ್ರತಿಮ ಸುಂದರಿ, ಅಭಿಷೇಕ್ ರವರನ್ನು ಮದುವೆಯಾಗುವ ಮುನ್ನ ಪ್ರೀತಿ ಮಾಡಿದ ಟಾಪ್ ನಟರು ಅದೆಷ್ಟು ಜನ ಗೊತ್ತೇ? ಇವರೆಲ್ಲರ ಜೊತೆ ಪ್ರೀತಿಯಲ್ಲಿ ಇದ್ದ ಐಶು.
Aishwarya Rai: ಜಗತ್ತಿನ ಅಪ್ರತಿಮ ಸುಂದರಿ, ಅಭಿಷೇಕ್ ರವರನ್ನು ಮದುವೆಯಾಗುವ ಮುನ್ನ ಪ್ರೀತಿ ಮಾಡಿದ ಟಾಪ್ ನಟರು ಅದೆಷ್ಟು ಜನ ಗೊತ್ತೇ? ಇವರೆಲ್ಲರ ಜೊತೆ ಪ್ರೀತಿಯಲ್ಲಿ ಇದ್ದ ಐಶು. 2

ಇತ್ತೀಚೆಗೆ ಪೊನ್ನಿಯಿನ್ ಸೆಲ್ವನ್ (Ponniyin Selvan) ಸಿನಿಮಾದ ನಂದಿನಿ ಪಾತ್ರದಿಂದ ಸೆನ್ಸೇಷನ್ ಆಗಿದ್ದರು ಐಶ್ವರ್ಯ ರೈ. ಇನ್ನು ಐಶ್ವರ್ಯ ರೈ ಅವರು ಬಾಲಿವುಡ್ ನ ಖ್ಯಾತ ನಟ ಅಮಿತಾಭ್ ಬಚ್ಚನ್ (Amitabh Bacchan) ಅವರ ಮನೆಯ ಸೊಸೆ. ಅಭಿಷೇಕ್ ಬಚ್ಚನ್ (Abhishek Bachchan) ಅವರನ್ನು ಪ್ರೀತಿಸಿ ಮದುವೆ ಆಗುವ ಸಮಯದಲ್ಲಿ ಐಶ್ವರ್ಯ ರೈ ಟೀಕೆಗೆ ಗುರಿಯಾಗಿದ್ದರು. ಅದಕ್ಕೆ ಕಾರಣ ಅವರು ಮದುವೆಗಿಂತ ಮೊದಲು ಬೇರೆ ಹೀರೋಗಳ ಜೊತೆಗೆ ಪ್ರೀತಿಯಲ್ಲಿ ಇದ್ದರು ಎನ್ನುವುದಾಗಿತ್ತು. ಹಾಗಿದ್ದರೆ ಮದುವೆಗಿಂತ ಮೊದಲು ಐಶ್ವರ್ಯ ರೈ ಯಾರ ಜೊತೆ ಪ್ರೀತಿಯಲ್ಲಿ ಇದ್ದರು ಎಂದು ತಿಳಿಸುತ್ತೇವೆ ನೋಡಿ.. ಇದನ್ನು ಓದಿ..Heroine: ನನಗೆ ಮದುವೆಯಾಗಿ ಮಕ್ಕಳು ಇದ್ದರೂ ಕೂಡ ಎಲ್ಲರೂ ನನ್ನ ಹಿಂದೆ ಬೀಳುತ್ತಿದ್ದರು, ನಾನು ಹೂ ಅನ್ನುವುದಕ್ಕೆ ಕಾಯುತ್ತಿದ್ದರು ಎಂದ ನಟಿ. ಹೇಳಿದ್ದೇನು ಗೊತ್ತೇ?

ಬಾಲಿವುಡ್ ನಲ್ಲಿ ಮಿಂಚಿದ ಐಶ್ವರ್ಯ ರೈ, ಅತ್ಯಂತ ಸುಂದರವಾದ ಮಹಿಳೆಯರಲ್ಲಿ ಒಬ್ಬರು. ಇವರ ಪರ್ಸನಲ್ ಲೈಫ್ ಹೆಚ್ಚಾಗಿ ಗಾಸಿಪ್ ಗಳಿಂದಲೇ ತುಂಬಿದೆ. ಬಚ್ಚನ್ ಮನೆತನದ ಸೊಸೆ ಆಗುವುದಕ್ಕಿಂತ ಮೊದಲು ಐಶ್ವರ್ಯ ರೈ ಅವರು ಬಾಲಿವುಡ್ ನ ಕೆಲವು ನಟರ ಜೊತೆಗೆ ರಿಲೇಶನ್ಷಿಪ್ ನಲ್ಲಿದ್ದರು. ಅವರೊಡನೆ ಡೇಟಿಂಗ್ ಮಾಡಿದ್ದರು. ಮೊದಲಿಗೆ ಐಶ್ವರ್ಯ ರೈ ಅವರ ಹೆಸರು ಸಂಜಯ್ ದತ್ ಅವರ ಜೊತೆಗೆ ಕೇಳಿಬಂದಿತ್ತು. ಅವರಿಬ್ಬರ ಕೆಲವು ಫೋಟೋಸ್ ವೈರಲ್ ಆಗಿದ್ದವು.

ಸಂಜಯ್ ದತ್ (Sanjay Dutt) ಅವದ ನಂತದ ಸಲ್ಮಾನ್ ಖಾನ್ (Salman Khan) ಅವರೊಡನೆ ಐಶ್ವರ್ಯ ರೈ ಅವರ ಹೆಸರು ಕೇಳಿಬಂದಿತ್ತು. ಕೆಲ ವರ್ಷಗಳ ಕಾಲ ಇವರಿಬ್ಬರ ರಿಲೇಶನ್ಷಿಪ್ ನಡೆಸಿತ್ತು. ಇವರಿಬ್ಬರ ಜೋಡಿ ಅಭಿಮಾನಿಗಳಿಗೂ ಬಹಳ ಇಷ್ಟವಾಗಿತ್ತು. ಆದರೆ ಈ ಜೋಡಿಯ ನಡುವೆ ನಡೆದ ಮನಸ್ತಾಪಗಳ ಕಾರಣ ಇವರಿಬ್ಬರ ರಿಲೇಶನ್ಷಿಪ್ ಹೆಚ್ಚು ಸಮಯ ಉಳಿಯಲಿಲ್ಲ. ಇಬ್ಬರು ವಿವಾದಗಳ ಬಳಿಕ ಬ್ರೇಕಪ್ ಮಾಡಿಕೊಂಡರು. ಇದನ್ನು ಓದಿ..Farmers Scheme: ರೈತರಿಗೆ ಉಚಿತವಾಗಿ 10000 ಸಾವಿರ ರೂಪಾಯಿಗಳನ್ನು ಪ್ರೋತ್ಸಾಹಕ್ಕಾಗಿ ಕೊಡಲು ಮುಂದಾದ ಸರ್ಕಾರ- ನಿಮಗೂ ಬೇಕು ಎಂದರೆ ಏನು ಮಾಡಬೇಕು ಗೊತ್ತೆ?

ಈ ಇಬ್ಬರು ನಟರು ಮಾತ್ರವಲ್ಲದೆ ನಟ ವಿವೇಕ್ ಒಬೆರಾಯ್ (Vivek Oberoi) ಅವರೊಡನೆ ಕೂಡ ಐಶ್ವರ್ಯ ರೈ ಅವರ ಹೆಸರು ಕೇಳಿಬಂದಿತ್ತು. ಇವರಿಬ್ಬರು ಕೂಡ ಬಹಳಷ್ಟು ವರ್ಷಗಳ ಕಾಲ ಡೇಟಿಂಗ್ ಮಾಡುತ್ತಿದ್ದರು ಎನ್ನಲಾಗಿದೆ. ಇನ್ನು ಐಶ್ವರ್ಯ ರೈ ಅವರು ಮಾಡೆಲಿಂಗ್ ದಿನಗಳಲ್ಲಿ ವಿದೇಶಿ ಮಾಡೆಲ್ ಗಳ ಜೊತೆಗೆ ಡೇಟ್ ಮಾಡುತ್ತಿದ್ಸರಂತೆ. ಆ ರೀತಿಯ ಒಂದು ವಿಡಿಯೋ ಕೂಡ ವೈರಲ್ ಆಗಿತ್ತು. ಅಷ್ಟೇ ಅಲ್ಲದೆ ನಟ ಹೃತಿಕ್ ರೋಷನ್ (Hritik Roshan) ಅವರೊಡನೆ ಧೂಮ್2 (Dhoom2) ಸಿನಿಮಾದಲ್ಲಿ ನಟಿಸಿದಾಗ, ಇವರಿಬ್ಬರ ನಡುವೆ ಏನೋ ಇದೆ ಎನ್ನುವ ಮಾತುಗಳು ಕೇಳಿಬಂದಿತ್ತು.

ಇದರಿಂದ ಅಮಿತಾಭ್ ಬಚ್ಚನ್ ಅವರಿಗೂ ಅಸಮಾಧಾನ ಆಗಿತ್ತು. ಹಾಗೆಯೇ 2018ರಲ್ಲಿ ನಟ ರಣಬೀರ್ ಕಪೂರ್ (Ranbir Kapoor) ಅವರ ಜೊತೆಗೆ ಹಾಟ್ ದೃಶ್ಯಗಳಲ್ಲಿ ಕಾಣಿಸಿಕೊಂಡಾಗ ಅವರಿಬ್ಬರ ನಡುವೆ ಹೆಚ್ಚಿನ ಆಪ್ತತೆ ಇದೆ ಎನ್ನುವ ಮಾತುಗಳು ಕೂಡ ಕೇಳಿಬಂದಿದ್ದವು. ಇಷ್ಟೆಲ್ಲಾ ಹೀರೋಗಳ ಜೊತೆಗೆ ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಅವರ ಹೆಸರು ಕೇಳಿಬಂದಿತ್ತು. ಆದರೆ ಇಂದು ಸಂತೋಷವಾದ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಇದನ್ನು ಓದಿ..Gas cylinder: ಜೂನ್ ನ ಆರಂಭದಲ್ಲಿಯೇ ಶುಭಾರಂಭ- ಮತ್ತಷ್ಟು ಕಡಿಮೆಯಾದ ಸಿಲಿಂಡರ್ ಬೆಲೆ. ಎಷ್ಟಾಗಿದೆ ಗೊತ್ತೇ?? ಕುಣಿದು ಎರಡು ಸ್ಟೆಪ್ ಹಾಕಿ.

Comments are closed.