Heroine: ನನಗೆ ಮದುವೆಯಾಗಿ ಮಕ್ಕಳು ಇದ್ದರೂ ಕೂಡ ಎಲ್ಲರೂ ನನ್ನ ಹಿಂದೆ ಬೀಳುತ್ತಿದ್ದರು, ನಾನು ಹೂ ಅನ್ನುವುದಕ್ಕೆ ಕಾಯುತ್ತಿದ್ದರು ಎಂದ ನಟಿ. ಹೇಳಿದ್ದೇನು ಗೊತ್ತೇ?
Heroine: ತಮಿಳಿನ ಖ್ಯಾತ ನಟ ಜೆಮಿನಿ ಗಣೇಶನ್ ಅವರ ಬಗ್ಗೆ ಎಲ್ಲರಿಗು ಗೊತ್ತಿದೆ. ಇವರು ತೆಲುಗಿನ ಖ್ಯಾತ ನಟಿ ಮಹಾನಟಿ ಸಾವಿತ್ರಿ ಅವರನ್ನು ಪ್ರೀತಿಸಿ ಅವರೊಡನೆ ಮದುವೆಯಾದರು. ಆದರೆ ಮದುವೆಯಾದ ಕೆಲವೇ ವರ್ಷಗಳಲ್ಲಿ ಸಾವಿತ್ರಿ ಅವರಿಂದ ದೂರವಾದರು. ಸಾವಿತ್ರಿ ಅವರೊಡನೆ ಮದುವೆ ಆಗುವುದಕ್ಕಿಂತ ಮೊದಲೇ ಜೆಮಿನಿ ಗಣೇಶನ್ ಅವರಿಗೆ ಮತ್ತೊಬ್ಬ ಮಹಿಳೆಯ ಜೊತೆಗೆ ಮದುವೆಯಾಗಿತ್ತು. ಮೊದಲ ಪತ್ನಿ ಹಾಗೂ ಜೆಮಿನಿ ಗಣೇಶನ್ ಅವರ ಮಗಳು ಕಮಲಾ.
ಇವರು ಚಿತ್ರರಂಗದಲ್ಲಿಲ್ಲ, ಆದರೆ ಹಲವು ಸಾರಿ ಮಾಧ್ಯಮಗಳ ಎದುರು ಮಾತನಾಡಿದ್ದಾರೆ. ಕಮಲಾ ಗಣೇಶನ್ ಅವರು ಇತ್ತೀಚೆಗೆ ಸಂದರ್ಶನ ಒಂದರಲ್ಲಿ ಪಾಲ್ಗೊಂಡಿದ್ದು, ತಮ್ಮ ತಂದೆಯ ಬಗ್ಗೆ ಹಲವು ವಿಚಾರಗಳನ್ನು ಶೇರ್ ಮಾಡಿಕೊಂಡಿದ್ದಾರೆ. “ನಮ್ಮ ತಂದೆ ತುಂಬಾ ಹ್ಯಾಂಡ್ಸಮ್ ಆಗಿದ್ದರು.. ಅವರ ಹೇರ್ ಸ್ಟೈಲ್ ತುಂಬಾ ಚೆನ್ನಾಗಿತ್ತು. ಅವರಿಗೆ ಮಕ್ಕಳ ಮೇಲೆ ತುಂಬಾ ಪ್ರೀತಿ, ಎಲ್ಲ ಮಕ್ಕಳನ್ನು ಪ್ರೀತಿಸುತ್ತಿದ್ದರು. ನಮ್ಮ ತಂದೆಯವರನ್ನು ನೋಡಲು ಪ್ರತಿದಿನ ಸಾಕಷ್ಟು ಹುಡುಗಿಯರು ಬದುತ್ತಿದ್ದರು. ಇದನ್ನು ಓದಿ..Finance: ಗಂಡ ಹೆಂಡತಿ ಇಬ್ಬರಿಗೂ ಕೂಡ ಆರ್ಥಿಕವಾಗಿ ಉಪಯೋಗವಾಗುವಂತಹ ಸ್ಕೀಮ್ ಯಾವುದು ಗೊತ್ತೇ? ಇದಕ್ಕಿಂತ ಬೆಸ್ಟ್ ಮತ್ತೊಂದು ಇಲ್ಲ
ಮದುವೆಯಾಗಿ ಎಂದು ಕೂಡ ಹಲವರು ಕೇಳಿದ್ದರು. ಆಗ ನಮ್ಮ ತಂದೆ ತಮಗೆ ಈಗಾಗಲೇ ಮದುವೆ ಆಗಿದೆ ಎಂದು ಹೇಳಿ ಅವರನ್ನು ಕಳಿಸುತ್ತಿದ್ದರು. ಸಾವಿತ್ರಿ ಅವರೊಡನೆ ಮದುವೆಯಾಗಿದ್ದು, ಒಂದು ತರದಲ್ಲಿ ಭಾಗ್ಯ, ನಮ್ಮ ತಂದೆ ಯಾರನ್ನು ಬಲವಂತ ಮಾಡಿಲ್ಲ. ಇಬ್ಬರು ಪರಸ್ಪರ ಪ್ರೀತಿಸಿ ಮದುವೆಯಾದರು, ಹಲವು ಕಾರಣಗಳಿಂದ ದೂರವಾದರು. ನಮ್ಮ ತಂದೆಗೆ ಒಳ್ಳೆಯ ಸ್ಟಾರ್ ಇಮೇಜ್ ಇತ್ತು, ಅವರ ಪರ್ಸನಲ್ ಲೈಫ್ ಘಟನೆಗಳು ಪ್ರೊಫೆಷನ್ ಮೇಲೆ ಪರಿಣಾಮ ಬೀರಲಿಲ್ಲ.
ಸಿನಿಮಾದಲ್ಲಿ ನಟಿಸುವ ಅವಕಾಶಗಳು ಇಲ್ಲದೆ ಕಷ್ಟಪಡುತ್ತಿದ್ದಾರೆ ಎನ್ನುವ ಸುದ್ದಿಗಳು ಆಗ ಕೇಳಿಬಂದಿದ್ದವು, ಆದರೆ ಅದೆಲ್ಲವೂ ಸುಳ್ಳು. ಮಹಾನಟಿ ಸಿನಿಮಾದಲ್ಲಿ ನಮ್ಮ ತಂದೆಯನ್ನು ತಪ್ಪಾಗಿ ತೋರಿಸಲಾಗಿದೆ. ಸಿನಿಮಾದಲ್ಲಿ ಇರುವುದೆ ಬೇರೆ, ನಿಜ ಜೀವನದಲ್ಲಿ ನಡೆದದ್ದೇ ಬೇರೆ..ನಮ್ಮ ತಂದೆಯ ಬಗ್ಗೆ ಸಾಕಷ್ಟು ವಿಷಯಗಳನ್ನು ಆ ಸಿನಿಮಾದಲ್ಲಿ ತೋರಿಸಬೇಕಿತ್ತು, ಅದು ಆಗಲಿಲ್ಲ. ನಾನು ಸಾವಿತ್ರಿ ಅವರನ್ನು ನೋಡಿದ್ದೇನೆ.. ಅವರು ನಮ್ಮ ಜೊತೆಗೆ ಚೆನ್ನಾಗಿ ಮಾತನಾಡುತ್ತಿದ್ದರು..ಎಂದು ಜೆಮಿನಿ ಗಣೇಶನ್ ಅವರ ಮಗಳು ಕಮಲಾ ಹೇಳಿದ್ದಾರೆ. ಇದನ್ನು ಓದಿ..Ruturaj Gaikwad: ಋತುರಾಜ್ ಪ್ರೀತಿಸಿ ಮದುವೆಯಾಗುತ್ತಿರುವ ಕ್ರಿಕೆಟ್ ಹುಡುಗಿಯ ವಯಸ್ಸು ಎಷ್ಟು ಚಿಕ್ಕದು ಗೊತ್ತೇ? ಈತನ ವಯಸ್ಸು ಎಷ್ಟು ಗೊತ್ತೇ??
Comments are closed.