News from ಕನ್ನಡಿಗರು

Horoscope: ಯಾರು ಬಂದರೆ ತಡೆಯಲು ಆಗಲ್ಲ, ಹಣ ಮನೆಯಲ್ಲಿ ಮಲಗಿದ್ದರು ಹುದುಗಿಕೊಂಡು ಬರುತ್ತೆ, ಯಾವ ರಾಶಿಗಳಿಗೆ ಗೊತ್ತೇ??

118

Horoscope: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಂದು ರಾಶಿಯಲ್ಲಿ ಒಂದಕ್ಕಿಂತ ಹೆಚ್ಚು ಗ್ರಹಗಳು ಸೇರಿದರೆ, ಅದನ್ನು ಗ್ರಹಗಳ ಸಂಯೋಗ ಎಂದು ಕರೆಯುತ್ತಾರೆ. ಇದರಿಂದ ರಾಜಯೋಗಗಳು ಶುರುವಾಗುತ್ತದೆ. ಈಗ ಜೂನ್ 7ರಂದು ವೃಷಭ ರಾಶಿಯಲ್ಲಿ ಬುಧ ಮತ್ತು ಸೂರ್ಯನ ಸಂಯೋಗ ನಡೆಯಲಿದೆ. ಇದರಿಂದ ಬುಧಾದಿತ್ಯ ರಾಜಯೋಗ ರೂಪುಗೊಳ್ಳಲಿದ್ದು, 3 ರಾಶಿಯವರಿಗೆ ಇದರಿಂದ ವಿಶೇಷ ಪ್ರಯೋಜನ ಸಿಗುತ್ತದೆ, ಇವರ ಐಶ್ವರ್ಯ ವೃದ್ಧಿಯಾಗುತ್ತದೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಕನ್ಯಾ ರಾಶಿ :- ಬುಧಾದಿತ್ಯ ರಾಜಯೋಗದಿಂದ ಇವರಿಗೆ ಅದೃಷ್ಟದ ಸಪೋರ್ಟ್ ಸಿಗುತ್ತದೆ, ಹೆಚ್ಚಿನ ಲಾಭವಾಗುತ್ತದೆ. ಹೊರದೇಶಕ್ಕೆ ಹೋಗಬಹುದು. ಕೆಲಸ ಮಾಡುವ ಕಡೆ ಒಳ್ಳೆಯ ಸಮಯ ನಿಮ್ಮದು, ಕೆಲಸದ ವಿಷಯಕ್ಕೆ ಪ್ರಯಾಣ ಮಾಡಬಹುದು. ಧಾರ್ಮಿಕ ಮತ್ತು ಒಳ್ಳೆಯ ಕೆಲಸಗಳಲ್ಲಿ ಭಾಗವಹಿಸುತ್ತೀರಿ. ಕೆಲಸದಲ್ಲಿ ನಿಮಗೆ ಬೇಕಾದ ಅವಕಾಶ ಸಿಗುತ್ತದೆ..ನಿಮ್ಮ ಎದುರಾಳಿಗಳು ಸೋಲು ಅನುಭವಿಸುತ್ತಾರೆ. ಇದನ್ನು ಓದಿ..Horoscope: ಮುಟ್ಟಿದೆಲ್ಲಾ ಚಿನ್ನನೆ, ಅಪ್ಪಿ ತಪ್ಪಿ ಕೂಡ ಚಿಕ್ಕ ತಪ್ಪು ಮಾಡಬೇಡಿ, ಶನಿ ದೇವನಿಂದ ಅದೃಷ್ಟ ಪಡೆಯುತ್ತಿರುವುದು ಯಾರು ಗೊತ್ತೇ??

ವೃಷಭ ರಾಶಿ :- ರಾಜಯೋಗ ಇವರಿಗೆ ಹೆಚ್ಚಿನ ಲಾಭ ತರುತ್ತದೆ, ಧನಲಾಭ ನಿಮ್ಮದಾಗುತ್ತದೆ. ಮಾತಿನಿಂದ ಲಾಭ ಪಡೆಯುತ್ತೀರಿ. ದಿಢೀರ್ ಎಂದು ಲಾಭ ಬರುತ್ತದೆ, ಕೆಲಸಕ್ಕೆ ಒಳ್ಳೆಯ ಅವಕಾಶಗಳು ಸಿಗುತ್ತದೆ. ಎಲ್ಲಾ ಕೆಲಸದಲ್ಲೂ ಯಶಸ್ಸು ನಿಮ್ಮದಾಗುತ್ತದೆ.

ಸಿಂಹ ರಾಶಿ :- ಈ ವೇಳೆ ನಿಮ್ಮ ಕೆಲಸಗಳಿಗೆ ಒಳ್ಳೆಯ ಫಲಿತಾಂಶ ಸಿಗುತ್ತದೆ. ನಿಮ್ಮ ಕೆಲಸ ಮತ್ತು ಬ್ಯುಸಿನೆಸ್ ಚೆನ್ನಾಗಿರುತ್ತದೆ. ಹೊಸ ಕೆಲಸಕ್ಕೆ ಆಫರ್ ಸಿಗುತ್ತದೆ. ಕೆಲಸ ಇಲ್ಲದೆ ಇರುವವರಿಗೆ ಕೆಲಸ ಸಿಗುತ್ತದೆ. ಬ್ಯುಸಿನೆಸ್ ಮಾಡುತ್ತಿರುವವರಿಗೆ ಲಾಭವಾಗುತ್ತದೆ. ಈ ವೇಳೆ ಕೆಲವು ವಿಭಿನ್ನ ಪ್ರಯೋಗಗಳನ್ನು ಮಾಡುತ್ತೀರಿ, ಇದರಿಂದ ಒಳ್ಳೆಯ ಪ್ರಯೋಜನ ನಿಮ್ಮದಾಗುತ್ತದೆ. ತಂದೆಯ ಸಹಾಯ ಸಿಗುತ್ತದೆ. ಇದನ್ನು ಓದಿ..Horoscope: ಇಷ್ಟು ದಿವಸ ಅಲ್ಪ ಸ್ವಲ್ಪ ಚೆನ್ನಾಗಿದ್ದ ರಾಶಿಯವರಿಗೆ ಶನಿ ದೇವನೇ ಕಷ್ಟ ಕೊಡಲಿದ್ದಾನೆ, ನಿಮ್ಮ ರಾಶಿ ಇದ್ದರೇ ಬೇಡಿಕೊಳ್ಳಿ, ಕಾಪಾಡಿ ಎಂದು ಕೈ ಬಿಡಲ್ಲ.

Comments are closed, but trackbacks and pingbacks are open.