NTR: ಎನ್ಟಿಆರ್ ರವರ ಮತ್ತೊಂದು ಮುಖ ಬಿಚ್ಚಿಟ್ಟರೆ ಖ್ಯಾತ ನಿರ್ದೇಶಕ? ಮದುವೆಯಾದರು ಆಕೆಯ ಜೊತೆ ಡಿಂಗ್ ಡಾಂಗ್ ಆಡುತ್ತಿದ್ದಾರಾ ಎನ್ಟಿಆರ್??
NTR: ನಟ ಜ್ಯೂನಿಯರ್ ಎನ್ಟಿಆರ್ ಅವರು ಈಗ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಹೊಂದಿರುವ ಕಲಾವಿದ. ತೆಲುಗಿನ ಸ್ಟಾರ್ ಹೀರೋ ಆಗಿದ್ದ ಜ್ಯೂನಿಯರ್ ಎನ್ಟಿಆರ್ ಅವರು ರಾಜಮೌಳಿ ಅವರ ಆರ್.ಆರ್.ಆರ್ ಸಿನಿಮಾ ಮೂಲಕ ಗ್ಲೋಬಲ್ ಸ್ಟಾರ್ ಆಗಿ ಹೆಸರು ಮಾಡಿದ್ದಾರೆ. ಈಗ ಅವರಿಗೆ ಬೇಡಿಕೆ ಇನ್ನು ಜಾಸ್ತಿಯಾಗಿದೆ.
ಪ್ರಸ್ತುತ ಜ್ಯೂನಿಯರ್ ಎನ್ಟಿಆರ್ ಅವರು ಕೊರಟಾಲ ಶಿವ ಅವರು ನಿರ್ದೇಶನ ಮಾಡುತ್ತಿರುವ ದೇವರ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜ್ಯೂನಿಯರ್ ಎನ್ಟಿಆರ್ ಅವರಿಗೆ ನಾಯಕಿಯಾಗಿ ಜಾನ್ವಿ ಕಪೂರ್ ಆಯ್ಕೆಯಾಗಿದ್ದಾರೆ. ಈ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದ್ದು, ಜ್ಯೂನಿಯರ್ ಎನ್ಟಿಆರ್ ಅವರು ಬಿಡುವಿಲ್ಲದೆ ಶೂಟಿಂಗ್ ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದನ್ನು ಓದಿ..Heroine: ನನಗೆ ಮದುವೆಯಾಗಿ ಮಕ್ಕಳು ಇದ್ದರೂ ಕೂಡ ಎಲ್ಲರೂ ನನ್ನ ಹಿಂದೆ ಬೀಳುತ್ತಿದ್ದರು, ನಾನು ಹೂ ಅನ್ನುವುದಕ್ಕೆ ಕಾಯುತ್ತಿದ್ದರು ಎಂದ ನಟಿ. ಹೇಳಿದ್ದೇನು ಗೊತ್ತೇ?
ಆದರೆ ಬಾಲಿವುಡ್ ನ ವಿಮರ್ಶಕ ಉಮೈರ್ ಸೈನ್ಧು ಜ್ಯೂನಿಯರ್ ಎನ್ಟಿಆರ್ ಅವರ ಬಗ್ಗೆ ಒಂದು ಆರೋಪ ಮಾಡಿದ್ದಾರೆ. ಅದೇನು ಎಂದರೆ, ಜ್ಯೂನಿಯರ್ ಎನ್ಟಿಆರ್ ಅವರಿಗೆ ಈಗ ಮತ್ತೊಬ್ಬ ನಾಯಕಿಯ ಜೊತೆಗೆ ಸಂಬಂಧ ಇದೆ, ಅದು ಅವರ ಹೆಂಡತಿಗೂ ಗೊತ್ತಿದೆ, ಒಂದು ಸಾರಿ ಆ ಹುಡುಗಿ ಜೊತೆಗಿದ್ದಾಗ ಹೆಂಡತಿಯ ಕೈಗೆ ಸಿಕ್ಕಿ ಹಾಕಿಕೊಂಡಿದ್ದರು. ಗೊತ್ತಿದ್ದರೂ ಎನ್ಟಿಆರ್ ಅವರ ಹೆಂಡತಿ ಸುಮ್ಮನೆ ಇದ್ದಾರೆ..
ತೆಲುಗಿನಲ್ಲಿ ಎಲ್ಲಾ ನಟರು ಕೂಡ ರಹಸ್ಯವಾಗಿ ಸಂಬಂಧ ನಡೆಸುತ್ತಿದ್ದಾರೆ, ಇದರ ಬಗ್ಗೆ ಹೆಚ್ಚು ಜನರಿಗೆ ಗೊತ್ತಿಲ್ಲ.. ಎಂದು ಟ್ವೀಟ್ ಮಾಡಿದ್ದಾರೆ ಉಮೈರ್ ಸೈನ್ಧು. ಈ ಟ್ವೀಟ್ ಈಗ ಎಲ್ಲೆಡೆ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇತ್ತ ಈ ಟ್ವೀಟ್ ಹೊರಬರುತ್ತಿದ್ದ ಹಾಗೆಯೇ ಜ್ಯೂನಿಯರ್ ಎನ್ಟಿಆರ್ ಅವರ ಅಭಿಮಾನಿಗಳು ಆತನ ಮೇಲೆ ಆಕ್ರೋಶಗೊಂಡಿದ್ದಾರೆ. ನಮ್ಮ ಹೀರೋ ಆ ಥರ ಅಲ್ಲ ಎಂದು ಉಮೈರ್ ಸೈನ್ಧು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನು ಓದಿ..Business Idea: ಎಲ್ಲರೂ ತಿನ್ನುವ ಬಿರಿಯಾನಿ ಎಲೆ ಬಳಸಿಕೊಂಡು ಇದೊಂದು ಚಿಕ್ಕ ಬಿಸಿನೆಸ್ ಮಾಡಿ, 1 ಗಂಟೆ ದಿನಕ್ಕೆ ಸಾಕು- ಲಕ್ಷ ಲಕ್ಷ ಆದಾಯ. ಏನು ಗೊತ್ತೇ??
Comments are closed.