Hero Xtreme: ಇತ್ತೀಚಿಗೆ ಬಿಡುಗಡೆಯಾದ ಬಹು ನಿರೀಕ್ಷಿತ 200S 4V- ಹೀರೋ XTreme ಬೈಕ್ ನೋಡಿ, ಜನ ಸುಸ್ತೋ ಸುಸ್ತು- ವಿಶೇಷತೆಯ ಸಂಪೂರ್ಣ ಡೀಟೇಲ್ಸ್.
Hero Xtreme: ಹೀರೋ ಸಂಸ್ಥೆ ಇತ್ತೀಚೆಗೆ ಹೀರೋ ಎಕ್ಟ್ರಿಮ್ 160R 4V ಬೈಕ್ ಬಿಡುಗಡೆ ಮಾಡಿದ ನಂತರ ಈಗ Hero Xtreme 200S 4V ಬೈಕ್ ಬಿಡುಗಡೆ ಮಾಡಿದೆ, ಈ ಬೈಕ್ Hero xtreme 200S 2 ವಾಲ್ವ್ ಬೆಲೆಗಿಂತ ₹6000 ರೂಪಾಯಿ ಜಾಸ್ತಿ ಇದೆ. ಇದರ ಎಕ್ಸ್ ಶೋರೂಮ್ ಬೆಲೆ ₹1.41ಲಕ್ಷ ರೂಪಾಯಿ ಆಗಿದೆ. ಬೈಕ್ ನ ವೈಶಿಷ್ಟ್ಯತೆಗಳು ವಿಶೇಷವಾಗಿ ಇರುವುದರಿಂದ ಇದರ ಬೆಲೆ ಹೆಚ್ಚಾಗಿದೆ. ಈ ಬೈಕ್ ಓಡಿಸುವಾಗ ಸ್ಪೋರ್ಟ್ಸ್ ರೈಡ್ ಅನುಭವ ಬರಲಿ ಎಂದು, ಮೋಟರ್ ಸೈಕಲ್ ಕ್ಲಿಪ್ ಆನ್ ಹ್ಯಾಂಡಲ್ ಬಾರ್ ಗಳನ್ನು ಹೊಂದಿದೆ.
Hero Xtreme 200S 4V ಬೈಕ್ ಪ್ಯಾಂಥರ್ ಯೆಲ್ಲೋ, ಪ್ಯಾಂಥರ್ ಬ್ಲ್ಯಾಕ್, ಮೆಟಾಲಿಕ್ ಮತ್ತು ಸ್ಟಲ್ತ್ ಈ ಮೂರು ಕಲರ್ ಗಳಲ್ಲಿ ಬೈಕ್ ಲಭ್ಯವಿರುತ್ತದೆ. ಈ ಬೈಕ್ 400cc 4 ವಾಲ್ವ್ ಆಯಿಲ್ ಕೋಲ್ಡ್ ಇಂಜಿನ್ ಜೊತೆಗೆ ಬರುತ್ತದೆ. 2 ವಾಲ್ವ್ ಇಂಜಿನ್ ಗಿಂತ 6% ಹೆಚ್ಚು ಪವರ್, 5% ಹೆಚ್ಚು ಟಾಸ್ಕ್ ಉತ್ಪಾದನೆ ಮಾಡುತ್ತದೆ. ಆಯಿಲ್ ಕೋಲ್ಡ್ ಇಂಜಿನ್ ಇರುವ ಈ Hero Xtreme ಬೈಕ್ ನಲ್ಲಿ Xsense ಟೆಕ್ನಾಲಜಿ ಇದೆ. ಈ ಇಂಜಿನ್ OBD2, E20 ಕಂಪ್ಲೈಂಟ್ ಆಗಿದೆ. ಒಂದು ಕಾಲದ ಟಾಪ್ ನಟಿ ಈಗ ಏನು ಮಾಡುತ್ತಿದ್ದಾರೆ ಗೊತ್ತೇ? ಕನ್ನಡದಲ್ಲಿಯೂ ನಟಿಸಿರುವ ಚೆಲುವೆ ಈಗ ಹೇಗಾಗಿದ್ದರೆ ಗೊತ್ತೇ?
8000rpm ನಲ್ಲಿ 18.9bhp ಪವರ್ ಹಾಗೂ 6500 rpm ನಲ್ಲಿ 17.35nm ಮ್ಯಾಕ್ಸಿಮಮ್ ಟಾರ್ಕ್ ಉತ್ಪಾದನೆ ಮಾಡುತ್ತದೆ. ಇದರಲ್ಲಿ 5 ಸ್ಪೀಡ್ ಗೇರ್ ಬಾಕ್ಸ್ ಇದೆ, Hero Xtreme 200S 4V ಬೈಕ್ ನಲ್ಲಿ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಗಳು ಹಾಗೆಯೇ ಹಿಂಭಾಗದಲ್ಲಿ ಏಳು ಹಂತದ ಮೋನೋ ಶಾಕ್ ಸಸ್ಪೆನ್ಷನ್ ಸೆಟಪ್ ಹೊಂದಿದೆ. ಎರಡು ಕಡೆ 17 ಇಂಚ್ ಅಲಾಯ್ ವೀಲ್ ಗಳು ಮತ್ತು ಬೈಕ್ ನ ಎರಡು ವೀಲ್ ಗಳಿರುವ ಕಡೆ ಡಿಸ್ಕ್ ಬ್ರೇಕ್ ಹೊಂದಿದೆ.
ಈ ಬೈಕ್ ನ ಅಪ್ಗ್ರೇಡ್ ಬಗ್ಗೆ ವಿಶೇಷವಾಗಿ ಹೇಳುವುದಾದರೆ, Hero Xtreme 200S 4V ಬೈಕ್ ಲಾಂಗ್ ಜರ್ನಿಗಳಿಗೆ ಬಹಳ ಚೆನ್ನಾಗಿರುತ್ತದೆ. ಇದಕ್ಕಾಗಿ ಸ್ಪ್ಲಿಟ್ ಹ್ಯಾಂಡಲ್ ಬಾರ್ ಗಳನ್ನು ಅಳವಡಿಸಲಾಗಿದೆ. ಹಿಂಭಾಗದ ಟೈರ್ ಗೆ ಹಗ್ಗರ್ ಸಹ ಇದೆ, ಈ ಬೈಕ್ ನಲ್ಲಿ LED ಮತ್ತು DRL ಎರಡು ಇದ್ದು, LED ಹೆಡ್ ಲ್ಯಾನ್ಪ್ ಹೊಂದಿದೆ. ಲೈಟ್ ಗೈಡ್ ಗಳು ಮತ್ತು LED ಟೈಲ್ ಲೈಟ್ ಗಳು ಸಹ ಇದೆ. ಈ ಬೈಕ್ ಲಾಂಚ್ ಬಗ್ಗೆ ಹೀರೋ ಸಂಸ್ಥೆಯ ಅಧಿಕಾರಿ ರಂಜೀವ್ ಜಿತ್ ಸಿನ್ಹಾ ಅವರು ಮಾತನಾಡಿದ್ದಾರೆ.. (Hero Xtreme full details and specifications explained in kannada language by hello Karnataka news.) ಹಾರ್ಧಿಕ್ ಪಾಂಡ್ಯ ಗೆ ಬಿಗ್ ಶಾಕ್- ಮೆರೆಯುತ್ತಿದ್ದ ಪಾಂಡ್ಯಗೆ ನಾಯಕತ್ವ ಕೊಡಲ್ಲ. ಬಿಸಿಸಿಐ ಗಟ್ಟಿ ನಿರ್ಧಾರ.
“Hero Xtreme 200S 4V ಬೈಕ್ ಇದು ಪ್ರೀಮಿಯಂ ಸ್ಪೋರ್ಟ್ಸ್ ವಿಭಾಗಕ್ಕೆ ಪ್ರದರ್ಶಿಸಸುವ ಬೈಕ್ ಆಗಿದೆ. ಇದು ಫುಲ್ ಡೇ ಸ್ಪೋರ್ಟ್ ಮೋಟರ್ ಸೈಕಲ್ ಆಗಿದ್ದು, ರೈಡರ್ ಗಳಿಗೆ ಇಷ್ಟವಾಗುತ್ತದೆ. ಬೈಕ್ ನ ಸ್ಪೋರ್ಟಿ ಪರ್ಫಾರ್ಮೆನ್ಸ್ ವಿಶೇಷವಾಗಿ ಡಿಸೈನ್ ಮಾಡಲಾಗಿದೆ. ನಮ್ಮ ಸಂಸ್ಥೆಯ ಪ್ರೀಮಿಯಂ ಬೈಕ್ ಗಳಲ್ಲಿ ಸ್ಟ್ರೀಟ್ ಫೈಟರ್, ಸ್ಪೋರ್ಟ್, ಟ್ರಿಪ್ ಇದೆಲ್ಲವೂ ಇದೆಲ್ಲವನ್ನು ಸಮವಾಗಿ ಯಶಸ್ಸು ಪಡೆಯುವ ಹಾಗೆ ಡಿಸೈನ್ ಮಾಡಲಾಗಿದೆ. ಈ ಹೊಸ ಬೈಕ್ ನಮ್ಮ ಗ್ರಾಹಕರಿಗೆ ಖಂಡಿತವಾಗಿ ಇಷ್ಟಾಗುವುದರ ಜೊತೆಗೆ ಯಶಸ್ಸು ಪಡೆಯುತ್ತದೆ ಎಂದು ಭರವಸೆ ಇದೆ..” ಎಂದು ಹೇಳಿದ್ದಾರೆ.
Comments are closed.