Ankita Jhaveri: ಒಂದು ಕಾಲದ ಟಾಪ್ ನಟಿ ಈಗ ಏನು ಮಾಡುತ್ತಿದ್ದಾರೆ ಗೊತ್ತೇ? ಕನ್ನಡದಲ್ಲಿಯೂ ನಟಿಸಿರುವ ಚೆಲುವೆ ಈಗ ಹೇಗಾಗಿದ್ದರೆ ಗೊತ್ತೇ?

ankitha jhaveri latest updates

Ankita Jhaveri: ಚಿತ್ರರಂಗಕ್ಕೆ ಹಲವು ನಟಿಯರು ಎಂಟ್ರಿ ಕೊಡುತ್ತಾರೆ. ಸೌಂದರ್ಯ ಮತ್ತು ನಟನೆ ಈ ಎರಡರಿಂದ ಸ್ಟಾರ್ ಹೀರೋಯಿನ್ ಆಗಬೇಕು ಎಂದುಕೊಳ್ಳುತ್ತಾರೆ. ಹಿಟ್ ಅಥವಾ ಫ್ಲಾಪ್ ಎನ್ನುವುದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೇ, ಸಿನಿಮಾಗಳನ್ನು ಮಾಡುತ್ತಾ ಹೋಗುತ್ತಾರೆ. ಆದರೆ ಎಲ್ಲಾ ನಟಿಯರು ಸಹ ಸಕ್ಸಸ್ ಕಾಣಲು ಆಗೋದಿಲ್ಲ. ಹೆಸರು, ಸಕ್ಸಸ್ ಸಿಗದೆ ಕೆಲವು ನಟಿಯರು ಸಿನಿಮಾ ಇಂದ ದೂರವಾಗಿ ಬಿಡುತ್ತಾರೆ. ಸಿನಿಮಾ ಕೆರಿಯರ್ ಗೆ ಗುಡ್ ಬೈ ಹೇಳಿ, ಮದುವೆಯಾಗಿ ಸೆಟ್ಲ್ ಆಗುತ್ತಾರೆ.

ankitha jhaveri latest updates
ankitha jhaveri latest updates

ಈ ಥರದ ಹಲವು ಹೀರೋಯಿನ್ಸ್ ಇದ್ದಾರೆ. ಅಂಥದ್ದೇ ಒಬ್ಬ ನಾಯಕಿ ಅಂಕಿತಾ (Ankita Jhaveri), ಇವರು ಕನ್ನಡದಲ್ಲಿ ಶಿವಣ್ಣ (Shiva Rajkumar) ಅವರೊಡನೆ ಶ್ರೀರಾಮ್ (Sriram) ಸಿನಿಮಾದಲ್ಲಿ ನಟಿಸಿದ್ದರು. ತೆಲುಗಿನಲ್ಲಿ ಸ್ಟಾರ್ ಹೀರೋ ಜ್ಯೂನಿಯರ್ ಎನ್ಟಿಆರ್ (Jr NTR) ಅವರೊಡನೆ ಸಿಂಹಾದ್ರಿ ಸಿನಿಮಾದಲ್ಲಿ ನಟಿಸಿದ್ದರು, ತಮ್ಮ ಲುಕ್ಸ್ ಇಂದ ಎಲ್ಲರ ಗಮನ ಸೆಳೆದಿದ್ದರು. ಕೆಲವು ಸಿನಿಮಾಗಳಲ್ಲಿ ಇವರು ನಟಿಸಿದರು ಸಹ ಅಂದುಕೊಂಡ ಹಾಗೆ ಯಶಸ್ಸು ಕಾಣಲಿಲ್ಲ..ಈ ನಟಿ ಈಗ ಎಲ್ಲಿದ್ದಾರೆ ಏನು ಮಾಡ್ತಿದ್ದಾರೆ ಗೊತ್ತಾ? ಇದನ್ನು ಓದಿ..Ather 450S: ಕಡಿಮೆ ಬೆಲೆಗೆ ಬಿಡುಗಡೆಯಾಗುತ್ತಿದೆ ಇ-ಸ್ಕೂಟರ್- ಅದು ಟಾಪ್ ಕಂಪನಿ, ಅಥರ್ 450S ಬರುತ್ತಿದೆ, ಸಿದ್ದವಾಗಿ ಖರೀದಿ ಮಾಡಲು.

ಈ ನಟಿಗೆ (Ankita Jhaveri) ಕನ್ನಡದಲ್ಲಿ ಸಹ ಗುರುತು ಸಿಕ್ಕಿದ್ದು, ಆದರೆ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿಲ್ಲ, ಅಥವಾ ನಟಿಸುವ ಅವಕಾಶ ಹೆಚ್ಚಾಗಿ ಸಿಗಲಿಲ್ಲ ಎಂದು ಹೇಳಬಹುದು. ರಾಜಮೌಳಿ (Rajamouli) ಅವರಂಥ ಶ್ರೇಷ್ಠ ನಿರ್ದೇಶಕರ ಜೊತೆಯಲ್ಲಿ ಈ ನಟಿ ಕೆಲಸ ಮಾಡಿದ್ದಾರೆ. ಜ್ಯೂನಿಯರ್ ಎನ್ಟಿಆರ್ ಅವರ ಸಿಂಹಾದ್ರಿ ಸಿನಿಮಾವನ್ನು ರಾಜಮೌಳಿ ಅವರು ನಿರ್ದೇಶನ ಮಾಡಿದ್ದರು. ಆ ಸಿನಿಮಾ ಸೂಪರ್ ಹಿಟ್ ಆಗಿತ್ತು. ಅಂಕಿತಾ (Ankita Jhaveri) ಅವರು ಈ ಸಿನಿಮಾದಲ್ಲಿ ಭರ್ಜರಿ ಮನರಂಜನೆ ನೀಡಿದ್ದರು..

ಸಿಂಹಾದ್ರಿ ಸಿನಿಮಾ ಬಿಡುಗಡೆಯಾಗಿ 20 ವರ್ಷ ಪೂರೈಸಿದೆ. ಜ್ಯೂನಿಯರ್ ಎನ್ಟಿಆರ್ ಅವರ ಈ ಸಿನಿಮಾದಲ್ಲಿ ಅಂಕಿತಾ (Ankita Jhaveri) ಮತ್ತು ಭೂಮಿಕಾ (Bhumika) ಇಬ್ಬರು ಹೀರೊಯಿನ್ ಗಳಿದ್ದರು.ಈ ಸಿನಿಮಾ ಮೇ 20ರಂದು ರಿಲೀಸ್ ಆಗಿತ್ತು, ಅಂದು ಎನ್ಟಿಆರ್ ಅವಾರ್ಸ್ ಹುಟ್ಟುಹಬ್ಬ ಕೂಡ ಹೌದು. ಆ ದಿನ ಸಿಂಹಾದ್ರಿ ಸಿನಿಮಾ ರೀರಿಲೀಸ್ ಆಗಿ ಭರ್ಜರಿಯಾಗಿ ದಾಖಲೆ ಬರೆದಿತ್ತು. ಈ ಸಿನಿಮಾ ಸಕ್ಸಸ್ ಇಂದ ಹೆಸರು ಮಾಡಿದ್ದ ನಟಿ ಅಂಕಿತಾ (Ankita Jhaveri) ಅವರು.. ವಿಜಯೇಂದ್ರ ವರ್ಮಾ ಅವರ ನವ ವಸಂತಮ್ ಸಿನಿಮಾದಲ್ಲಿ ನಟಿಸಿದರು. ಇದನ್ನು ಓದಿ..Oben Rorr: ಮಾರುಕಟ್ಟೆಯಲ್ಲಿ ಹಲ್ ಚಲ್ ಸೃಷ್ಟಿಸಿದ ಒಬೆನ್ ರೋರ್ ಬೈಕ್- ಗರಿಷ್ಠ ವೇಗ, ಬೆಲೆಯ ಸಂಪೂರ್ಣ ಡೀಟೇಲ್ಸ್.

ಬಳಿಕ ಕನ್ನಡದಲ್ಲಿ ಶ್ರೀರಾಂ ಹಾಗೂ ತಮಿಳಿನಲ್ಲಿ ಕೆಲವು ಸಿನಿಮಾಗಳಲ್ಲಿ ನಟಿಸಿದರು. ಆದರೆ ದೊಡ್ಡದಾಗಿ ಯಶಸ್ಸು ಸಿಗದೆ, ಸಿನಿಮಾ ಇಂದ ದೂರವಾದರು. 2016ರಲ್ಲಿ ವಿಶಾಲ್ ಜಗತಾಪ್ ಎನ್ನುವವರ ಜೊತೆ ಮದುವೆಯಾಗಿದ್ದಾರೆ. ಬಳಿಕ ಚಿತ್ರರಂಗದಿಂದ ಪೂರ್ತಿಯಾಗಿ ದೂರವಾಗಿ, ಗಂಡನ ಜೊತೆಗೆ ನ್ಯೂಜೆರ್ಸಿಯಲ್ಲಿದ್ದಾರೆ.. ಇಬ್ಬರು ಗ ದು ಮಕ್ಕಳ ಜೊತೆಗೆ ಫ್ಯಾಮಿಲಿ ಲೈಫ್ ನಲ್ಲಿ ಬ್ಯುಸಿ ಆಗಿದ್ದಾರೆ. ಇದನ್ನು ಓದಿ..Car Tricks: ತಣ್ಣನೆಯ ವಾತಾವರಣದಲ್ಲಿ ಕಾರು ನೀಡುವ ಸ್ಟಾರ್ಟಿಂಗ್ ಸಮಸ್ಯೆ- ಆದರೆ ಇಂಗೆ ಮಾಡಿ ಸಮಸ್ಯೆ ಸರಿ ಹೋಗುತ್ತದೆ. ಇದೇ ಟಾಪ್ ಟ್ರಿಕ್ಸ್.

Comments are closed.