Astrology: ಬರೋಬ್ಬರಿ 50 ವರ್ಷಗಳ ನಂತರ, ಶುರುವಾಗುತ್ತಿದೆ ನವ ಪಂಚಮ ರಾಜಯೋಗ- ಕಷ್ಟದಲ್ಲಿದ್ದ ಈ ರಾಶಿಗಳಿಗೆ ಕೊನೆಗೂ ಮುಕ್ತಿ.

Astrology: ಗ್ರಹಗಳ ಸಂಯೋಗವು ಕೆಲವು ಸಾರಿ ಅಪರೂಪದ ಯೋಗ ರೂಪುಗೊಳ್ಳುವ ಹಾಗೆ ಮಾಡುತ್ತದೆ. ಇದೀಗ 50 ವರ್ಷಗಳ ನಂತರ ಅಪರೂಪದ ಯೋಗವೊಂದು ರೂಪುಗೊಂಡಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿರುವ ಹಾಗೆ ಮಂಗಳ ಗ್ರಹ ಮತ್ತು ಗುರು ಗ್ರಹ ಎರಡು ಸಹ ಸಿಂಹ ರಾಶಿಯಲ್ಲಿ ಜೊತೆಯಾಗಿ ಸೇರಿದೆ. ಈ ಎರಡು ಗ್ರಹಗಳ ಸಂಯೋಗದಿಂದ ಅಪರೂಪದ ನವಪಂಚಮಿ ರಾಜಯೋಗ ಸೃಷ್ಟಿಯಾಗಿದೆ. ಇದು 50 ವರ್ಷಗಳ ಬಳಿಕ ರಚನೆ ಆಗಿರುವ ರಾಜಯೋಗ ಆಗಿದ್ದು, 4 ರಾಶಿಗಳ ಮೇಲೆ ವಿಶೇಷ ಪರಿಣಾಮ ಹೇಗಿರುತ್ತದೆ ಎಂದು ತಿಳಿಸುತ್ತೇವೆ ನೋಡಿ..

kannada astrology kubera astrology kannada horoscope | Astrology: ಬರೋಬ್ಬರಿ 50 ವರ್ಷಗಳ ನಂತರ, ಶುರುವಾಗುತ್ತಿದೆ ನವ ಪಂಚಮ ರಾಜಯೋಗ- ಕಷ್ಟದಲ್ಲಿದ್ದ ಈ ರಾಶಿಗಳಿಗೆ ಕೊನೆಗೂ ಮುಕ್ತಿ.
Astrology: ಬರೋಬ್ಬರಿ 50 ವರ್ಷಗಳ ನಂತರ, ಶುರುವಾಗುತ್ತಿದೆ ನವ ಪಂಚಮ ರಾಜಯೋಗ- ಕಷ್ಟದಲ್ಲಿದ್ದ ಈ ರಾಶಿಗಳಿಗೆ ಕೊನೆಗೂ ಮುಕ್ತಿ. 2

ಧನು ರಾಶಿ :- ನವಪಂಚಮಿ ರಾಜಯೋಗದಿಂದ ಈ ರಾಶಿಯವರಿಗೆ ಅದೃಷ್ಟ ಹೆಚ್ಚಾಗುತ್ತದೆ. ಓದುವ ಸಲುವಾಗಿ ನೀವು ವಿದೇಶಕ್ಕೆ ಹೋಗಬಹುದು..ವಿದ್ಯಾರ್ಥಿಗಳ ಕನಸು ನನಸಾಗುತ್ತದೆ. ನಿಮ್ಮ ಹಣ ನಿಮ್ಮಿಂದ ದೂರ ಆಗಿದ್ದರೆ, ಅದು ನಿಮ್ಮ ಕೈಸೇರುತ್ತದೆ. ಉದ್ಯೋಗದಲ್ಲಿ ಹೆಚ್ಚು ಯಶಸ್ಸು ನಿಮ್ಮದಾಗುತ್ತದೆ. ಈಗ ನಿಮ್ಮ ಕಷ್ಟಗಳೆಲ್ಲ ದೂರವಾಗಿ ಅದೃಷ್ಟ ಶುರುವಾಗುತ್ತದೆ. ಇದನ್ನು ಓದಿ..Shani Transit: ಶನಿ ದೇವನೇ ಈ ರಾಶಿಗಳಿಗೆ ರಾಜಯೋಗ ನೀಡಲಿದ್ದಾನೆ- ಓಂ ಹಿಂ ಶಂ ಶನಯೇ ನಮಃ ಎನ್ನುತ್ತಾ ರಾಶಿಭವಿಷ್ಯ ತಿಳಿಯಿರಿ.

ಕರ್ಕಾಟಕ ರಾಶಿ ;- ನೀವು ಈ ರಾಜಯೋಗದಿಂದ ಏಳಿಗೆ ಕಾಣುತ್ತೀರಿ. ಸಾಲಗಳೆಲ್ಲಾ ತೀರುತ್ತದೆ, ಆರ್ಥಿಕ ಸಮಸ್ಯೆಗಳಿಂದ ಮುಕ್ತಿ ಪಡೆಯುತ್ತಿರಿ. ನಿಮ್ಮ ರಾಶಿಯಲ್ಲಿ ಮಂಗಳನು ಸಂಪತ್ತಿನ ಮನೆಯಲ್ಲಿ ಇರುವುದರಿಂದ, ಬ್ಯುಸಿನೆಸ್ ನಲ್ಲಿ ಲಾಭ ಗಳಿಸುತ್ತೀರಿ.

ಸಿಂಹ ರಾಶಿ :- ಮಂಗಳನಿಂದ ನಿಮ್ಮ ರಾಶಿಯಲ್ಲಿ ತ್ರಿಕೋನ ರಾಜಯೋಗ ರೂಪುಗೊಂಡಿದೆ. ಹಾಗಾಗಿ ಅದೃಷ್ಟ ನಿಮ್ಮ ಜೊತೆಗಿರುತ್ತದೆ.. ಶುರು ಮಾಡಿದ ಎಲ್ಲಾ ಕೆಲಸಗಳಲ್ಲಿ ಯಶಸ್ಸು ನಿಮ್ಮದಾಗುತ್ತದೆ. ಸಮಾಜದಲ್ಲಿ ನಿಮ್ಮ ಕೀರ್ತಿ ಹೆಚ್ಚಾಗುತ್ತದೆ. ಇದನ್ನು ಓದಿ..Horoscope: ಅನುಮಾನ ಪಡಬೇಡಿ, ಈ ಮೂರು ರಾಶಿಗಳು ಇರುವ ಕೆಲಸಗಳನ್ನು ಆರಂಭಿಸಿ- ಯಶಸ್ಸು ಖಚಿತ, ಹಣದ ಸುರಿಮಳೆಯಾಗಲಿದೆ.

ಮೇಷ ರಾಶಿ :- ಈ ರಾಶಿಯ ಅಧಿಪತಿಯೇ ಮಂಗಳ ಗ್ರಹ, ಈಗ ಮಂಗಳ ಸಿಂಹ ರಾಶಿಯಲ್ಲಿದ್ದು, ಇದರಿಂದ ನಿಮ್ಮ ಅದೃಷ್ಟ ಬದಲಾಗುತ್ತದೆ.. ಹೆಚ್ಚು ಲಾಭ ಸಿಗುತ್ತದೆ. ಈ ವೇಳೆ ನಿಮ್ಮ ಉದ್ಯೋಗದಲ್ಲಿ ಹೊಸ ಜವಾಬ್ದಾರಿ ಮತ್ತು ಬಡ್ತಿ ಎರಡು ಸಹ ಸಿಗುತ್ತದೆ. ಹೊಸ ಕೆಲಸಕ್ಕೆ ಕೈಹಾಕಿದರೆ, ಯಶಸ್ಸು ನಿಮ್ಮದೇ.. ಇದನ್ನು ಓದಿ..Car Tricks: ತಣ್ಣನೆಯ ವಾತಾವರಣದಲ್ಲಿ ಕಾರು ನೀಡುವ ಸ್ಟಾರ್ಟಿಂಗ್ ಸಮಸ್ಯೆ- ಆದರೆ ಇಂಗೆ ಮಾಡಿ ಸಮಸ್ಯೆ ಸರಿ ಹೋಗುತ್ತದೆ. ಇದೇ ಟಾಪ್ ಟ್ರಿಕ್ಸ್.

Comments are closed.