Horoscope: ಶನಿ ಮಹಾತ್ಮನಿಗೆ ಇಷ್ಟವಾದ ರಾಶಿಗಳು- ಇವರಿಗೆ ಇನ್ನು ಮುಂದೆ ಸೋಲೇ ಇರಲ್ಲ. ಶನಿ ದೇವನನ್ನು ನೆನೆಯುತ್ತಿರಿ.
Horoscope: ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿದೇವರಿಗೆ ವಿಶೇಷವಾದ ಸ್ಥಾನವಿದೆ. ಶನಿದೇವರು ಕರ್ಮಫಲದಾತ, ಜೀವನದಲ್ಲಿ ಪ್ರತಿ ವ್ಯಕ್ತಿ ಮಾಡುವ ಕರ್ಮಗಳ ಅನುಸಾರ ಅವರಿಗೆ ಫಲ ನೀಡುತ್ತಾನೆ. ಶನಿದೇವರ ಪರಿಣಾಮ ಎಲ್ಲಾ ರಾಶಿಗಳ ಮೇಲೆ ಇರುತ್ತದೆ ಎನ್ನುವುದನ್ನು ನೀವು ತಿಳಿದುಕೊಂಡಿರಬೇಕು. ಹಾಗೆಯೇ ಮತ್ತೊಂದು ವಿಚಾರ ಏನು ಎಂದರೆ, ಶನಿ ದೇವರು ಜಾತಕದ ಉತ್ಯಮದ ಸ್ಥಾನದಲ್ಲಿ ಇಲ್ಲ ಎಂದರೆ, ನಿಮ್ಮ ಮೇಲೆ ಅಶುಭ ಪರಿಣಾಮ ಬೀರುತ್ತದೆ..
ಶನಿದೇವರ ಪರಿಣಾಮ ಎಲ್ಲಾ ರಾಶಿಗಳ ಮೇಲೆ ಬೀರುತ್ತದೆ, ಆದರೆ ಕೆಲವು ರಾಶಿಗಳನ್ನು ಕಂಡರೆ ಮಾತ್ರ ಶನಿದೇವರಿಗೆ ವಿಶೇಷವಾದ ಪ್ರೀತಿ ಇರುತ್ತದೆ. ಆ ರಾಶಿಗಳು ಶನಿದೇವರ ಅಶುಭ ಪರಿಣಾಮಗಳನ್ನು ಎದುರಿಸುವುದಿಲ್ಲ. ಎಲ್ಲವೂ ಒಳ್ಳೆವ ಫಲವನ್ನೇ ಪಡೆಯುತ್ತಾರೆ. ಇವರ ಮೇಲೆ ಯಾವಾಗಲೂ ಶನಿದೇವರ ಕೃಪೆ ಇರುತ್ತದೆ. ಹಾಗಿದ್ದರೆ ಶನಿದೇವರ ಕೃಪೆಯನ್ನು ಪಡೆಯುವ ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ.. ಇದನ್ನು ಓದಿ..Vastu Tips: ಲಕ್ಷ್ಮಿ ದೇವಿ ಹಾಗೂ ಕುಬೇರ ದೇವನ ಕೃಪೆ ಪಡೆಯಬೇಕು ಎಂದರೆ- ಈ ಚಿಕ್ಕ ವಸ್ತುಗಳನ್ನು ಮನೆಗೆ ತನ್ನಿ, ಅವರೇ ಬರುತ್ತಾರೆ
ತುಲಾ ರಾಶಿ :- ಶನಿದೇವರು ಇಷ್ಟಪಡುವ ರಾಶಿಗಳ ಪೈಕಿ ಮೊದಲ ಸ್ಥಾನದಲ್ಲಿ ಇರುವುದು ತುಲಾ ರಾಶಿ ಆಗಿದೆ.. ಇವರ ಮೇಲೆ ಯಾವಾಗಲೂ ಶನಿದೇವರ ಕೃಪೆ ನಿಮ್ಮ ಮೇಲಿರುತ್ತದೆ..ಇವರು ಹೆಚ್ಚು ಶ್ರಮ ಹಾಕುವ ವ್ಯಕ್ತಿಗಳು, ಜೊತೆಗೆ ಭಾವನಾತ್ಮಕ ಜೀವಿಗಳು ಕೂಡ ಹೌದು. ಇವರಲ್ಲಿ ದಯೆ ಮತ್ತು ಪ್ರಾಮಾಣಿಕತೆ ಯಾವಾಗಲೂ ಇರುತ್ತದೆ. ಇವರ ವ್ಯಕ್ತಿತ್ವ ಹೆಚ್ಚು ಪ್ರಭಾವ ಶಾಲಿ ಆಗಿರುತ್ತದೆ. ಇವರಿಗೆ ಬದುಕಿನ ವಿಭಿನ್ನ ಹಂತದಲ್ಲಿ ಬೇರೆ ಬೇರೆ ರೀತಿಯ ಕಷ್ಟಗಳು ಎದುರಾದರು ಕೂಡ, ಶನಿದೇವರ ಕೃಪೆ ಇರುವುದರಿಂದ ನೀವು ಎಲ್ಲಾ ಕಷ್ಟಗಳನ್ನು ಗೆದ್ದು ಬರುತ್ತೀರಿ.
ಮಕರ ರಾಶಿ :- ಶನಿದೇವರು ಇಷ್ಟಪಡುವ ರಾಶಿಗಳಲ್ಲಿ ಮಕರ ರಾಶಿ ಕೂಡ ಒಂದು, ಈ ರಾಶಿಗೆ ಅಧಿಪತಿ ಶನಿದೇವ. ಜೀವನದಲ್ಲಿ ಸದಾ ಉತ್ಸಾಹ ಹೊಂದಿರುವ, ಹೆಚ್ಚು ಶ್ರಮಜೀವಿಗಳು ಆಗಿರುತ್ತಾರೆ. ಹಾಗಾಗಿ ಇವರು ಮಾಡುವ ಎಲ್ಲಾ ಕೆಲಸಗಳಲ್ಲಿ ಹೆಚ್ಚು ಪ್ರಾಮಾಣಿಕತೆ, ನಿಷ್ಠೆ ಇವರಲ್ಲಿರುತ್ತದೆ. ಶನಿದೇವರ ಕೃಪೆಯಿಂದ ನಿಮಗೆ ಅದೃಷ್ಟದ ಬೆಂಬಲ ಇರುತ್ತದೆ..ನೀವು ಮಾಡುವ ಕೆಲಸಗಳಲ್ಲಿ ಹೆಚ್ಚು ತೊಂದರೆ ಉಂಟಾದರು ಕೂಡ, ಶನಿದೇವರ ಬೆಂಬಲ ಮತ್ತು ಆಶೀರ್ವಾದ ನಿಮ್ಮ ಜೊತೆಗಿರುತ್ತದೆ. ಇದನ್ನು ಓದಿ..Dio 125: ಚಿಲ್ಲರೆ ಬೆಲೆಗೆ ಹೊಸ ಹೋಂಡಾ ಡಿಯೋ ಬಿಡುಗಡೆ ಮಾಡಿದ ಹೋಂಡಾ- ಬೇರೆ ಎಲ್ಲದಕ್ಕಿಂತ ಇದೇ ಬೆಸ್ಟ್. ಕಾರಣಗಳ ಸಮೇತ ವಿವರಣೆ.
ಕುಂಭ ರಾಶಿ :- ಈ ರಾಶಿಗೆ ಶನಿದೇವರೆ ಅಧಿಪತಿ ಹಾಗಾಗಿ ಇವರ ಮೇಲೆ ಶನಿದೇವರ ವಿಶೇಷ ಆಶೀರ್ವಾದ ಇರುತ್ತದೆ. ಇವರು ಧರ್ಮವನ್ನು ಪಾಲಿಸುವ ವ್ಯಕ್ತಿ ಆಗಿರುತ್ತಾರೆ. ಇವರು ಪ್ರಮಾಣಿಕರು, ತಾಳ್ಮೆಯ ಸ್ವಭಾವ ಇರುವುದರಿಂದ, ನಿಮಗೆ ಶನಿದೇವರ ಆಶೀರ್ವಾದ ಯಾವಾಗಲೂ ಇರುತ್ತದೆ, ಇದರಿಂದ ನಿಮಗೆ ಎಂದಿಗೂ ಹಣಕಾಸಿನ ಸಮಸ್ಯೆ ಬರುವುದಿಲ್ಲ. ನಿಮ್ಮ ಬದುಕಿನಲ್ಲಿ ಶನಿದೇವರ ಅಶುಭ ಪರಿಣಾಮ ಇರುವುದು ಕಡಿಮೆ ಆಗುತ್ತದೆ. ಶನಿದೇವರ ವಿಶೇಷ ಕೃಪೆ ನಿಮ್ಮ ಮೇಲೆ ಇರುವುದರಿಂದ, ಎಲ್ಲಾ ಕೆಲಸದಲ್ಲಿ ಯಶಸ್ಸು ಪಡೆಯುತ್ತೀರಿ. ಇದನ್ನು ಓದಿ..Business Idea: ನಿಮ್ಮ ಊರಿನಲ್ಲಿಯೇ ಏನು ಕೆಲಸ ಮಾಡದೆ ಹೋದರೂ 90 ಸಾವಿರ ಗಳಿಸಬೇಕು ಎಂದರೇ SBI ಜೊತೆ ಸೇರಿ ಈ ಬಿಸಿನೆಸ್ ಆರಂಭಿಸಿ. ಸಂಪೂರ್ಣ ಡೀಟೇಲ್ಸ್.
Comments are closed.