Taapsee: ಎತ್ತ ಸಾಗುತ್ತಿದೆ ಸಮಾಜ? ಮದುವೆ ಯಾವಾಗ ಎಂದರೇ, ನಟಿಯ ಷಾಕಿಂಗ್ ಹೇಳಿಕೆ- ಅವರಿಗಿನ್ನೂ ಅದೇ ಆಗಿಲ್ಲವಂತೆ.
Taapsee: ನಟಿ ತಾಪ್ಸಿ (Taapsee) ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟಿ. ಮೊದಲಿಗೆ ಇವರು ಸೌತ್ ಸಿನಿಮಾಗಳಲ್ಲಿ ಬ್ಯುಸಿ ಇದ್ದರು. ತಮಿಳು ಮತ್ತು ತೆಲುಗಿನ ಸ್ಟಾರ್ ಹೀರೋಗಳ ಜೊತೆಗೆ ನಟಿಸಿ ತಾಪ್ಸಿ ಅವರು ಹೆಸರು ಮಾಡಿದ್ದರು. ನಟ ಧನುಷ್ (Dhanush) ಅವರಿಂದ ಹಿಡಿದು ಸ್ಟಾರ್ ಹೀರೋಗಳ ಜೊತೆಗೆ ತೆರೆ ಹಂಚಿಕೊಂಡ ನಂತರ ಈಗ ತಾಪ್ಸಿ ಅವರು ಬಾಲಿವುಡ್ ನಲ್ಲಿ ಮಿಂಚುತ್ತಿದ್ದಾರೆ. ಬಾಲಿವುಡ್ (Bollywood) ನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ.
ನಟಿ ತಾಪ್ಸಿ (Taapsee) ಅವರು ಸಿನಿಮಾ ವಿಚಾರಗಳ ಬಗ್ಗೆ ಸುದ್ದಿಯಾಗುವುದರ ಜೊತೆಗೆ, ಆಗಾಗ ವೈಯಕ್ತಿಕ ವಿಚಾರಗಳಿಂದಲು ಸುದ್ದಿಯಾಗುತ್ತಾರೆ. ಆಗಾಗ ಇವರು ಕೊಡುವ ಹೇಳಿಕೆಗಳು ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತದೆ. ಕಳೆದ ವರ್ಷ ನಟಿ ತಾಪ್ಸಿ (Taapsee) ಅವರು ನಟನೆಯಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಇದ್ದರು. ಹಿಂದಿಯಲ್ಲಿ ಬರೋಬ್ಬರಿ 6 ಸಿನಿಮಾಗಳಲ್ಲಿ ನಟಿಸಿದರು. ಅದೆಲ್ಲವೂ ತೆರೆಕಂಡು, ಪ್ರೊಮೋಷನ್ ಎಲ್ಲವೂ ಮುಗಿದ ನಂತರ ನಟಿ ತಾಪ್ಸಿ ಅವರು ಈಗ ವೆಕೆಶನ್ ನಲ್ಲಿದ್ದಾರೆ. ಇದನ್ನು ಓದಿ..Ankita Jhaveri: ಒಂದು ಕಾಲದ ಟಾಪ್ ನಟಿ ಈಗ ಏನು ಮಾಡುತ್ತಿದ್ದಾರೆ ಗೊತ್ತೇ? ಕನ್ನಡದಲ್ಲಿಯೂ ನಟಿಸಿರುವ ಚೆಲುವೆ ಈಗ ಹೇಗಾಗಿದ್ದರೆ ಗೊತ್ತೇ?
ಒಂದು ಬ್ರೇಕ್ ಪಡೆದು, ವಿದೇಶದಲ್ಲಿ ಓಡಾಡುತ್ತಾ ಇದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ನಟಿ ತಾಪ್ಸಿ (Taapsee) ಅವರು ಹಲವು ವಿಚಾರಗಳನ್ನು ಶೇರ್ ಮಾಡಿಕೊಳ್ಳುತ್ತಾರೆ, ಅಭಿಮಾನಿಗಳ ಜೊತೆಯಲ್ಲಿ ಆಗಾಗ ಇಂಟೆರಾಕ್ಟ್ ಮಾಡುತ್ತಾರೆ. ಇತ್ತೀಚೆಗೆ ತಾಪ್ಸಿ (Taapsee) ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಭಿಮಾನಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಟ್ಟರು. ಅದರಲ್ಲಿ ಅವರಿಗೆ ಮದುವೆ ಯಾವಾಗ ಎನ್ನುವ ಪ್ರಶ್ನೆಯನ್ನು ಅಭಿಮಾನಿಯೊಬ್ಬರು ಕೇಳಿದ್ದು, ಆ ಪ್ರಶ್ನೆಗೆ ತಾಪ್ಸಿ ಅವರು ಕೊಟ್ಟಿರುವ ಉತ್ತರ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.
“ಮದುವೆ ಯಾವಾಗ ಅಂತ ಕೇಳ್ತಿದ್ದೀರಾ. ನಾನಿನ್ನು ಗರ್ಭಿಣಿ ಆಗಿಲ್ಲ.. ಈಗಂತೂ ಮದುವೆ ಯೋಚನೆ ಇಲ್ಲ.. ಮದುವೆಯಾದರೆ ನಿಮಗೆಲ್ಲ ಖಂಡಿತ ತಿಳಿಸುತ್ತೇನೆ. ಮಕ್ಕಳು ಬೇಕು ಅನ್ನಿಸಿದಾಗ ಖಂಡಿತವಾಗಿ ಮದುವೆ ಆಗುತ್ತೇನೆ..” ಎಂದು ಉತ್ತರ ಕೊಟ್ಟಿದ್ದಾರೆ ನಟಿ ತಾಪ್ಸಿ (Taapsee). ತಾಪ್ಸಿ ಅವರು ಬ್ಯಾಡ್ಮಿಂಟನ್ ಪ್ಲೇಯರ್ ಮತ್ತು ಕೋಚ್ ಆಗಿರುವ ಮಥಾಯ್ಸ್ ಬೋ ಅವರೊಡನೆ ಕೆಲ ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ, ಈ ವಿಚಾರ ಎಲ್ಲರಿಗೂ ಗೊತ್ತಿದೆ. ಆದರೆ ಇವರಿಬ್ಬರ ಮದುವೆ ಚಿಂತೆ ಅಭಿಮಾನಿಗಳಿಗೆ. ಇದನ್ನು ಓದಿ..Tata Altroz: ನಿಜಕ್ಕೂ ಹೇಳ್ತೇವೆ ಹ್ಯುಂಡೈ i20 ಗೆ ಬಾರಿ ಪೈಪೋಟಿ ನೀಡುತ್ತಿರುವ ಕಡಿಮೆ ಬೆಲೆಯ ಈ ಕಾರಿನ ವಿಶೇಷತೆಯ ಸಂಪೂರ್ಣ ಡೀಟೇಲ್ಸ್.
ನಟಿ ತಾಪ್ಸಿ (Taapsee) ಅವರಿಗೆ 35 ವರ್ಷವಾಗಿದೆ, ಕೆರಿಯರ್ ನಲ್ಲಿ ಸೌತ್ ಇಂಡಿಯಾ ಬಾಲಿವುಡ್ ಎಂದು ಎಲ್ಲಾ ಕಡೆ ಬ್ಯುಸಿ ಆಗಿದ್ದಾರೆ. ಆದರೆ ಈಗ ಒಂದು ಬ್ರೇಕ್ ಪಡೆದು ವೆಕೇಶನ್ ಎಂಜಾಯ್ ಮಾಡುತ್ತಿದ್ದಾರೆ. ಇತ್ತ ತಾಪ್ಸಿ ಅವರ ಅಭಿಮಾನಿಗಳು ತಮ್ಮ ಮೆಚ್ಚಿನ ನಟಿ ಬೇಗ ಮದುವೆ ಆಗಲಿ ಎಂದು ಬಯಸುತ್ತಿದ್ದು, ಈ ನಟಿ ಯಾವಾಗ ಗುಡ್ ನ್ಯೂಸ್ ಕೊಡುತ್ತಾರೆ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Business Idea: ನಿಮ್ಮ ಊರಿನಲ್ಲಿಯೇ ಏನು ಕೆಲಸ ಮಾಡದೆ ಹೋದರೂ 90 ಸಾವಿರ ಗಳಿಸಬೇಕು ಎಂದರೇ SBI ಜೊತೆ ಸೇರಿ ಈ ಬಿಸಿನೆಸ್ ಆರಂಭಿಸಿ. ಸಂಪೂರ್ಣ ಡೀಟೇಲ್ಸ್.
Comments are closed.