Business Idea: ನಿಮ್ಮ ಊರಿನಲ್ಲಿಯೇ ಏನು ಕೆಲಸ ಮಾಡದೆ ಹೋದರೂ 90 ಸಾವಿರ ಗಳಿಸಬೇಕು ಎಂದರೇ SBI ಜೊತೆ ಸೇರಿ ಈ ಬಿಸಿನೆಸ್ ಆರಂಭಿಸಿ. ಸಂಪೂರ್ಣ ಡೀಟೇಲ್ಸ್.

Business Idea: ಹಲವು ಸಾರಿ ಕೋಟಿಗಟ್ಟಲೆ ಹಣ ಹೂಡಿಕೆ ಮಾಡಿದರು ಸಾಹ ತಿಂಗಳಿಗೆ ಒಂದು ಲಕ್ಷ ರೂಪಾಯಿ ಸಿಗುವುದು ಕೂಡ ಕಷ್ಟವಾಗುತ್ತದೆ. ಆದರೆ ಒಂದು ಸ್ಕೀಮ್ ಇದ್ದು, ಅದರಲ್ಲಿ ನೀವು ಒಂದು ಸಾರಿ 5 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ, ಪ್ರತಿ ತಿಂಗಳು 75 ಸಾವಿರದಿಂದ 90 ಸಾವಿರ ರೂಪಾಯಿಯವರೆಗು ಆರಾಮಾಗಿ ಹಣ ಗಳಿಸಬಹುದು. ಈ ಬ್ಯುಸಿನೆಸ್ (Business Idea) ಮೂಲಕ ಒಳ್ಳೆಯ ಲಾಭ ಪಡೆಯಬಹುದು.

SBI Jobs | Business Idea: ನಿಮ್ಮ ಊರಿನಲ್ಲಿಯೇ ಏನು ಕೆಲಸ ಮಾಡದೆ ಹೋದರೂ 90 ಸಾವಿರ ಗಳಿಸಬೇಕು ಎಂದರೇ SBI ಜೊತೆ ಸೇರಿ ಈ ಬಿಸಿನೆಸ್ ಆರಂಭಿಸಿ. ಸಂಪೂರ್ಣ ಡೀಟೇಲ್ಸ್.
Business Idea: ನಿಮ್ಮ ಊರಿನಲ್ಲಿಯೇ ಏನು ಕೆಲಸ ಮಾಡದೆ ಹೋದರೂ 90 ಸಾವಿರ ಗಳಿಸಬೇಕು ಎಂದರೇ SBI ಜೊತೆ ಸೇರಿ ಈ ಬಿಸಿನೆಸ್ ಆರಂಭಿಸಿ. ಸಂಪೂರ್ಣ ಡೀಟೇಲ್ಸ್. 2

50 ಸಾವಿರದಿಂದ 1 ಲಕ್ಷ ರೂಪಾಯಿಯವರೆಗು ಹಣಗಳಿಸಿ, ಯಾವುದೇ ರಿಸ್ಕ್ ಇಲ್ಲದೆ 10 ಇಂದ 20% ಆದಾಯ ಪಡೆಯಬಹುದು. ಅದು ಹೇಗೆ ಎಂದು ತಿಳಿಸುತ್ತೇವೆ ನೋಡಿ. ಈಗಷ್ಟೇ ನಾವು ಹೇಳಿದ್ದು SBI ಯೋಜನೆಯ ಬಗ್ಗೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಇದು ನಮ್ಮ ದೇಶದಲ್ಲಿ ಖ್ಯಾತಿ ಪಡೆದಿರುವ ಬ್ಯಾಂಕ್ ಗಳಲ್ಲಿ ಒಂದು (Business Idea). ಈ ಬ್ಯಾಂಕ್ ಎಲ್ಲರಿಗು ಗೊತ್ತಿದೆ. ದೇಶದಲ್ಲಿ 50 ಸಾವಿರಕ್ಕಿಂತ ಹೆಚ್ಚು SBI ATM ಗಳಿವೆ..ಈಗ SBI ವೈಟ್ ಲೇಬಲ್ ATM ಗಳನ್ನು ಸಹ ಶುರು ಮಾಡಿದೆ.. ಇದನ್ನು ಓದಿ..Savings Scheme: ಅಂಚೆ ಕಚೇರಿಯ ಈ ಯೋಜನೆ ಬಳಸಿಕೊಂಡು 35 ಲಕ್ಷ ರೂಪಾಯಿ ಗಳಿಸಬಹುದು- ಯೋಜನೆಯ ಸಂಪೂರ್ಣ ಡೀಟೇಲ್ಸ್.

ನೀವು SBI ATM ಅನ್ನು ನೀವು ಪ್ರೈವೇಟ್ ಆಗಿ ಶುರು ಮಾಡಿದರೆ, ಅದನ್ನು SBI ವೈಟ್ ATM ಎಂದು ಕರೆಯುತ್ತಾರೆ. ATM ಫ್ರಾಂಚೈಸಿಯನ್ನು ಬ್ಯಾಂಕ್ ಮೂಲಕ ನೀವು ಪಡೆದುಕೊಳ್ಳಬಹುದು. ಹೆಚ್ಚು ATM ಗಳನ್ನು ಸ್ಥಾಪಿಸಿ ಜನರಿಗೆ ಸೇವೆಯನ್ನು ವಿಸ್ತರಿಸುವ ಯೋಜನೆ ಆಗಿದೆ (Business Idea). ಹಾಗಾಗಿ ಈ ಹೊಸ ಕಾರ್ಯಕ್ರಮವನ್ನು SBI ಶುರು ಮಾಡಿದೆ. ನೀವು ಕೂಡ ATM ಸ್ಥಾಪಿಸಬಹುದು. ATM ಸ್ಥಾಪಿಸಲು ನೀವು KYC ದಾಖಲೆಗಳನ್ನು ಹೊಂದಿರಬೇಕು.

ನಿಮ್ಮ ಹತ್ತಿರ SBI ಅಕೌಂಟ್ ಇರಬೇಕು, ಪಾಸ್ ಬುಕ್, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, NOC ಇರಬೇಕು. ನಿಮ್ಮ ಹತ್ತಿರದ ಕಮರ್ಷಿಯಲ್ ಜಾಗದಲ್ಲಿ 50 ಚದರಿ ಅಡಿ ಜಾಗ ಇದ್ದರೆ ಸಾಕು. SBI ATM ನ ಫ್ರಾಂಚೈಸಿ ಪಡೆಯಲು ನೀವು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು (Business Idea). ಇತ್ತೀಚೆಗೆ RBI ಕೂಡ ಪ್ರೈವೇಟ್ ಕಂಪನಿಗಳಿಗೆ ATM ಸ್ಥಾಪಿಸಲು ಅನುಮತಿ ನೀಡಿದೆ. ಇದನ್ನು ಓದಿ..Driving License: ಸುಲಭವಾಗಿ ಡ್ರೈವಿಂಗ್ ಲೈಸೆನ್ಸ್ ಡೌನ್ಲೋಡ್ ಮಾಡುವುದು ಹೇಗೆ ಗೊತ್ತೆ? ಅದು ಮೊಬೈಲ್ ನಲ್ಲಿ ಕೂಡ ಮಾಡಬಹುದು.

SBI ಜನರಿಗೆ ATM ಸ್ಥಾಪಿಸುವ ಅವಕಾಶ ಕೊಡುವುದರಿಂದ ಸ್ವಯಂ ಉದ್ಯೋಗ ಹೆಚ್ಚಾಗುತ್ತದೆ, ಹಾಗೆಯೇ ಒಂದು ಬ್ಯುಸಿನೆಸ್ ಶುರು ಮಾಡಿದ ಹಾಗೆ ಆಗುತ್ತದೆ. ಒಂದು ದಿನಕ್ಕೆ ಸುಮಾರು 300 ವಹಿವಾಟು ನಡೆದರೆ, ಜನರು ಹಣವನ್ನು ವಿತ್ ಡ್ರಾ ಮಾಡಿದರೆ, ತಿಂಗಳಿಗೆ ನಿಮಗೆ 45 ರಿಂದ 50 ಸಾವಿರ ರೂಪಾಯಿವರೆಗು ಆದಾಯ ಸಿಗುತ್ತದೆ (Business Idea). ದಿನಕ್ಕೆ 500 ಕ್ಕಿಂತ ಹೆಚ್ಚು ವಹಿವಾಟು ಮಾಡಿದರೆ 90 ಸಾವಿರದ ವರೆಗು ಆದಾಯ ಬರುತ್ತದೆ. ಇದನ್ನು ಓದಿ..Car Care Tips: ಮಳೆಗಾಲದಲ್ಲಿ ಸೈಲೆನ್ಸರ್ ವರೆಗೂ ನೀರು ಬಂದರೆ, ಏನು ಮಾಡಬೇಕು ಗೊತ್ತೇ? ಉಷಾರು ತಪ್ಪಿದರೆ ಲಕ್ಷ ಲಕ್ಷ ವೇಸ್ಟ್.

Comments are closed.