News: ದೇಶದಲ್ಲಿ ಮತ್ತೊಂದು ವಿಚಿತ್ರ ಪ್ರಕರಣ- ಟೊಮೇಟೊ ಇಂದ ಬಾರಿ ಅನಾಹುತ- ಗಂಡ ಹೆಂಡತಿ ಹೇಗಿದ್ದವರು ಹೇಗಾಗಿದ್ದರೆ ಗೊತ್ತಾ

tomato cause fight between husband and wife

News: ದೇಶದಲ್ಲಿ ದಿನದಿಂದ ದಿನಕ್ಕೆ ಟೊಮೆಟೊ ಬೆಲೆ ಏರಿಕೆ ಆಗುತ್ತಿರುವುದು ಜನಸಾಮಾನ್ಯರ ಜೀವನದ ಮೇಲೆ ಮರಿಪನ ಬೀರುತ್ತಿದೆ. ಈ ನಡುವೆಯೇ ವಿಚಿತ್ರವಾದ ಘಟನೆ ಒಂದು ನಡೆದಿದೆ,. ಶಾಹ್ದೊಲ್ ಜಿಲ್ಲೆಯ, ಧನಪುರಿ ವ್ಯಾಪ್ತಿಯ ಬೆಮ್ಹೌರಿ ಗ್ರಾಮದಲ್ಲಿ ವಾಸ ಮಾಡುವ ಸಂಜೀವ್ ಕುಮಾರ್ ಎನ್ನುವ ವ್ಯಕ್ತಿ ವಾಸ ಮಾಡುತ್ತಿದ್ದಾನೆ.. ಈ ವ್ಯಕ್ತಿ ಅಡುಗೆ ಮಾಡುವಾಗ ಟೊಮೆಟೊ ಹಾಕಿ ಅಡುಗೆ ಮಾಡಿದ್ದಾನೆ (News). ಇದರಿಂದ ಅವನ ಪತ್ನಿ ಕೋಪಗೊಂಡು ಗಂಡನ ಮನೆಯನ್ನೇ ಬಿಟ್ಟು ಹೋಗಿದ್ದಾಳೆ. ಇದರಿಂದ ಆಕೆಯ ಗಂಡ ಇನ್ನೆಂದು ಟೊಮೆಟೊ ಬಳಸುವುದಿಲ್ಲ ಎಂದು ಪ್ರಮಾಣ ಮಾಡಿದ್ದಾನೆ..

tomato cause fight between husband and wife
tomato cause fight between husband and wife

ಅದರೆ ಹೆಂಡತಿ ಮನೆ ಬಿಟ್ಟು ಹೋಗಿದ್ದು, ಆಕೆಯನ್ನು ಹುಡುಕಲು ಪೊಲೀಸರ ಸಹಾಯಕ್ಕಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಈ ಸಂಜೀವ್ ವರ್ಮಾ ಸಣ್ಣದಾದ ಢಾಬ ನಡೆಸುತ್ತಿದ್ದಾರೆ. ಢಾಬಗೆ ಬರುವ ಜನರಿಗೆ ಅಡುಗೆ ಮಾಡಿ ಬಡಿಸುತ್ತಾರೆ (News). ಎರಡು ದಿನಗಳ ಹಿಂದೆ ಸಂಜೀವ ಕುಮಾರ್ ಹೆಚ್ಚು ಟೊಮೆಟೊ ಬಳಸಿ ಅಡುಗೆ ಮಾಡಿರುವ ವಿಚಾರ ಆತನ ಹೆಂಡತಿಗೆ ಗೊತ್ತಾಗಿದೆ, ತಕ್ಷಣವೇ ಆಕೆ ಚಿಕ್ಕ ಮಗಳನ್ನು ಕರೆದುಕೊಂಡು ಮನೆಬಿಟ್ಟು ಹೋಗಿದ್ದಾಳೆ.. ಇದನ್ನು ಓದಿ..Savings Scheme: ಅಂಚೆ ಕಚೇರಿಯ ಈ ಯೋಜನೆ ಬಳಸಿಕೊಂಡು 35 ಲಕ್ಷ ರೂಪಾಯಿ ಗಳಿಸಬಹುದು- ಯೋಜನೆಯ ಸಂಪೂರ್ಣ ಡೀಟೇಲ್ಸ್.

ಹೆಂಡತಿ ಹೋಗುವ ಮೊದಲು, ತನ್ನಿಂದ ತಪ್ಪಾಯಿತು ಕ್ಷಮಿಸಿಬಿಡು ಎಂದು ಹಲವು ಸಾರಿ ಬೇಡಿಕೊಂಡಿದ್ದಾನೆ. ಆದರೆ ಆಕೆ ಗಂಡ ಮಾತು ಕೇಳದೆ ಮನೆ ಬಿಟ್ಟು ಹೊರಟು ಹೋಗಿದ್ದಾಳೆ (News). ಎರಡು ದಿನಗಳಿಂದ ಹಿಂದೆ ಈ ಘಟನೆ ನಡೆದ ಬಳಿಕ ಸಂಜೀವ್ ಗೆ ಟೊಮೆಟೊ ಪ್ರಾಮುಖ್ಯತೆ ಈಗ ಹೇಗಿದೆ ಎನ್ನುವುದು ಅರ್ಥವಾಗಿದೆ..

ಈಗ ಈ ವ್ಯಕ್ತಿ ಹೆಂಡತಿ ಇಲ್ಲದೆ ದುಃಖದಲ್ಲಿದ್ದು, ಇನ್ನುಮುಂದೆ ಟೊಮೆಟೊ ಬಳಸುವುದಿಲ್ಲ ಎಂದು ಪ್ರಮಾಣ ಮಾಡಿದ್ದಾನೆ. ಮನೆ ಬಿಟ್ಟು ಹೋಗಿರುವ ಹೆಂಡತಿಯನ್ನು ಹುಡುಕಿ ಕೊಡಬೇಕು ಎಮ್ದು ಪೊಲೀಸರ ಮೊರೆ ಹೋಗಿದ್ದು (News), ಪೊಲೀಸರು ಈಗ ಪ್ರಕರಣ ದಾಖಲಿಸಿಕೊಂಡು, ಈ ವ್ಯಕ್ತಿಯ ಹೆಂಡತಿಯನ್ನು ಹುಡುಕುವ ಕಡೆ ಗಮನ ಹರಿಸಿದ್ದಾರೆ. ಇದನ್ನು ಓದಿ..Gruha Jyothi: ಗೃಹ ಜ್ಯೋತಿ ವಿಚಾರದಲ್ಲಿ ಶಾಕ್ ಕೊಟ್ಟ KJ ಜಾರ್ಜ್- ಅಂದು ಏನು ಹೇಳದೆ ಈಗ ಇವೆಲ್ಲ ಬೇಕಿತ್ತಾ??

ಈ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ, ಧನಪುರಿ ಪೊಲೀಸ್ ಸ್ಟೇಶನ್ ಅಧಿಕಾರಿ ಸಂಜಯ್ ಜೈಸ್ವಾಲ್ ಅವರು ಮಾತನಾಡಿದ್ದು, ಟೊಮೆಟೋ ಕಾರಣದಿಂದ ಹೆಂಡತಿ ಗಂಡನ ಮನೆಯನ್ನು ಬಿಟ್ಟು ಹೋಗಿದ್ದಾಳೆ ಎಂದು ದೂರು ನೀಡಿದ್ದಾರೆ. ದೂರಿನಲ್ಲಿ ಹೇಳಿರುವುದು ಎನು ಎಂದರೆ, ಅಡುಗೆ ಮಾಡುವಾಗ 3 ಟೊಮೆಟೊ ಹಾಕಿದ್ದಕ್ಕೆ ಕೋಪಗೊಂಡಿರುವ ಪತ್ನಿ ಉಮಾರಿಯ ಮನೆಬಿಟ್ಟು ಹೋಗಿದ್ದಾರೆ ಎಂದು ಹೇಳಲಾಗಿದ್ದು (News), ಆಕೆಯನ್ನು ಹುಡುಕಿ ಶೀಘ್ರದಲ್ಲೇ ಮನೆ ತಲುಪಿಸುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ. ಇದನ್ನು ಓದಿ..Business Idea: ನಿಮ್ಮ ಊರಿನಲ್ಲಿಯೇ ಏನು ಕೆಲಸ ಮಾಡದೆ ಹೋದರೂ 90 ಸಾವಿರ ಗಳಿಸಬೇಕು ಎಂದರೇ SBI ಜೊತೆ ಸೇರಿ ಈ ಬಿಸಿನೆಸ್ ಆರಂಭಿಸಿ. ಸಂಪೂರ್ಣ ಡೀಟೇಲ್ಸ್.

Comments are closed.