Savings Scheme: ಅಂಚೆ ಕಚೇರಿಯ ಈ ಯೋಜನೆ ಬಳಸಿಕೊಂಡು 35 ಲಕ್ಷ ರೂಪಾಯಿ ಗಳಿಸಬಹುದು- ಯೋಜನೆಯ ಸಂಪೂರ್ಣ ಡೀಟೇಲ್ಸ್.
Savings Scheme: ಕೆಲಸದಿಂದ ನಿವೃತ್ತಿಯಾದ ಮೇಲೆ ಬದುಕಿನಲ್ಲಿ ಏನು ಮಾಡುವುದು, ಹಣದ ವಿಚಾರ ಹೇಗೆ, ಜೀವನ ನಡೆಸುವುದು ಹೇಗೆ ಎಂದು ನೀವು ಯೋಚನೆ ಮಾಡುತ್ತಿದ್ದರೆ, ಈ ಸುದ್ದಿಯನ್ನು ನೀವು ತಿಳಿಯಬೇಕು. ಪೋಸ್ಟ್ ಆಫೀಸ್ ನಲ್ಲಿ ಲಭ್ಯವಿರುವ ಈ ಒಂದು ಯೋಜನೆ ನಿಮ್ಮ ಎಲ್ಲಾ ಚಿಂತೆ ಮತ್ತು ಪ್ರಶ್ನೆಗಳಿಗೆ ಉತ್ತರ ಆಗಿದೆ. ಇದು ಪೋಸ್ಟ್ ಆಫೀಸ್ ನ ಗ್ರಾಮ ಸುರಕ್ಷತಾ ಯೋಜನೆ ಆಗಿದೆ (Savings Scheme). ಈ ಯೋಜನೆಯನ್ನು ಶುರು ಮಾಡಿ, ದಿನಕ್ಕೆ ಕೇವಲ 50 ರೂಪಾಯಿ ಉಳಿಸಿ..
ಈ ಯೋಜನೆಗೆ ಸೇರುವುದಕ್ಕೆ ನಿಮ್ಮ ವಯಸ್ಸು 19 ರಿಂದ 55 ವರ್ಷಗಳ ಒಳಗೆ ಇರಬೇಕು. ಈ ಯೋಜನೆಯ ಅವಧಿ ಮುಗಿದ ನಂತರ 35ಲಕ್ಷ ರೂಪಾಯಿ ಒಟ್ಟು ಆದಾಯ ಪಡೆಯುತ್ತೀರಿ. ಇದು ಪೋಸ್ಟ್ ಆಫೀಸ್ ಯೋಜನೆ ಆಗಿರುವುದರಿಂದ ನಿಮ್ಮ ಹಣ ಸುರಕ್ಷಿತವಾಗಿ ಇರುತ್ತದೆ, ಸರ್ಕಾರದ ಬೆಂಬಲವಿದೆ (Savings Scheme). ಹಾಗೆಯೇ ಪೋಸ್ಟ್ ಆಫೀಸ್ ನ ಆದಾಯ ಶೇರ್ ಮಾರ್ಕೆಟ್ ಮೇಲೆ ಅವಲಂಬಿಸಿರುವುದಿಲ್ಲ. ಈ ಯೋಜನೆಗೆ ಸೇರಲು ವಯಸ್ಸಿನ ಮಿತಿ ಇದೆ.. 19 ರಿಂದ 55 ವರ್ಷದ ಒಳಗಿರಬೇಕು.. ಇದನ್ನು ಓದಿ.. Savings Scheme: ನೀವು ಲಕ್ಷಾಧಿಪತಿ ಆಗಬೇಕು ಎಂದರೆ, ಪೋಸ್ಟ್ ಆಫೀಸ್ ನ ಈ ಯೋಜನೆಯನ್ನು ಟ್ರೈ ಮಾಡಿ ಸಾಕು. ಒಂದು ಹೊತ್ತಿನ ಊಟದ ದುಡ್ಡಿನಿಂದ ಲಕ್ಷ ಲಕ್ಷ ಆದಾಯ.
ಪೋಸ್ಟ್ ಆಫೀಸ್ ನ ಈ ಗ್ರಾಮ ಸುರಕ್ಷಾ ಯೋಜನೆಯಲ್ಲಿ ನೀವು ಪಾವತಿ ಮಾಡಬಹುದಾದ ಕನಿಷ್ಠ ಮೊತ್ತ ₹10,000 ಆಗಿದ್ದು ಗರಿಷ್ಠ ಮೊತ್ತ ₹10 ಲಕ್ಷ ರೂಪಾಯಿ ಆಗಿದೆ. ಯೋಜನೆಗೆ ಸೇರುವವರು, ವಿವಿಧ ರೀತಿಯಲ್ಲಿ ಹೂಡಿಕೆ ಮಾಡಬಹುದು, ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಅಥವಾ ವಾರ್ಷಿಕವಾಗಿ ಹೂಡಿಕೆ ಶುರು ಮಾಡಬಹುದು. ಈ ಯೋಜನೆ ಶುರುವಾಗಿದ್ದು, 1995ರಲ್ಲಿ. ಈಗಾಗಲೇ ಕೋಟ್ಯಂತರ ಜನರು ಗ್ರಾಮ ಸುರಕ್ಷಾ ಯೋಜನೆಯನ್ನು ಸೇರಿ ಪ್ರಯೋಜನ ಪಡೆದಿದ್ದಾರೆ (Savings Scheme)..
ನೀವು ಕೂಡ ಈ ಯೋಜನೆಯನ್ನು ಸೇರಿ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಈ ಯೋಜನೆಯನ್ನು ಯಾವ ವಯಸ್ಸಿನಲ್ಲಿ ಶುರು ಮಾಡಿದರೆ, ಗರಿಷ್ಠ ಲಾಭ ಪಡೆಯಬಹುದು ಎಂದು ತಿಳಿಸುತ್ತೇವೆ ನೋಡಿ.. ಉದಾಹರಣೆಗೆ, ಗ್ರಾಮ ಸುರಕ್ಷಾ ಯೋಜನೆಯನ್ನು 19 ವರ್ಷದವರಿದ್ದಾಗ ಶುರು ಮಾಡಿದರೆ (Savings Scheme), 10ಲಕ್ಷದ ಯೋಜನೆ ಖರೀದಿ ಮಾಡಿ, 55 ವರ್ಷ ಆಗುವ ವರೆಗು ಪ್ರತಿ ತಿಂಗಳು ₹1515 ರೂಪಾಯಿ ಪ್ರೀಮಿಯಂ ಪಾವತಿ ಮಾಡಬೇಕು. ಇದನ್ನು ಓದಿ..Car Insurance: ಕಾರು ಖರೀದಿ ಮಾಡುವಾಗ ವಿಮೆ ಮಾರುತ್ತಾರೆ, ಆದರೆ ಈ ಚಿಕ್ಕ ಕೆಲಸ ಮಾಡಿ, ಸಾವಿರಾರು ರೂಪಾಯಿ ಉಳಿಯುತ್ತದೆ. ಏನು ಮಾಡಬೇಕು ಗೊತ್ತೇ?
ಹಾಗೆಯೇ, 58 ವರ್ಷಗಳವರೆಗು ಯೋಜನೆ ತೆಗೆದುಕೊಂಡರೆ, ತಿಂಗಳಿಗೆ ₹1463 ರೂಪಾಯಿ ಪಾವತಿಸಬೇಕಾಗುತ್ತದೆ.. ಹಾಗೆಯೇ 60 ವರ್ಷಗಳ ಯೋಜನೆ ತೆಗೆದುಕೊಂಡರೆ, ₹1411 ರೂಪಾಯಿ ಪಾವತಿ ಮಾಡಬೇಕಾಗುತ್ತದೆ. ದಿನಕ್ಕೆ 50 ರೂಪಾಯಿ ಕಟ್ಟಿದ ಹಾಗೆ ಆಗುತ್ತದೆ.. ಹೀಗೆ ನೀವು ಹಣ ಉಳಿಸಿ (Savings Scheme), 35ಲಕ್ಷ ರೂಪಾಯಿ ಆದಾಯ ಪಡೆಯಬಹುದು. ನಿಮಗೆ ಹೆಚ್ಚು ಟೆನ್ಷನ್ ಇರುವುದಿಲ್ಲ. ಈ ಯೋಜನೆಯಲ್ಲಿ ಪೋಸ್ಟ್ ಆಫೀಸ್ ಇಂದ ನಿಮಗೆ ಸಾಲ ಸೌಲಭ್ಯ ಕೂಡ ಲಭ್ಯವಿರುತ್ತಡ. ಹಾಗೆಯೇ ಆದಾಯ ತೆರಿಗೆ ವಿನಾಯಿತಿ ಕೂಡ ಸಿಗುತ್ತದೆ. ಇದನ್ನು ಓದಿ..Nissan Magnite: ಈ ಕಂಪನಿ ಯಲ್ಲಿ ಮಾರಾಟಕ್ಕೆ ಇರುವುದು ಒಂದೇ ಕಾರು- ಆ ಕಾರನ್ನೇ ಜನರು ಮುಗಿಬಿದ್ದು ಖರೀದಿ ಮಾಡುತ್ತಾರೆ. ಯಾಕೆ ಗೊತ್ತೇ?
Comments are closed.