Savings Scheme: ನೀವು ಲಕ್ಷಾಧಿಪತಿ ಆಗಬೇಕು ಎಂದರೆ, ಪೋಸ್ಟ್ ಆಫೀಸ್ ನ ಈ ಯೋಜನೆಯನ್ನು ಟ್ರೈ ಮಾಡಿ ಸಾಕು. ಒಂದು ಹೊತ್ತಿನ ಊಟದ ದುಡ್ಡಿನಿಂದ ಲಕ್ಷ ಲಕ್ಷ ಆದಾಯ.
Savings Scheme: ಗಳಿಸುವ ಹಣದಲ್ಲಿ ಸ್ವಲ್ಪ ಮಟ್ಟಿಗೆ ಉಳಿಸಿ, ಅದನ್ನು ಯವುದಾದರು ಯೋಜನೆಯಲ್ಲಿ ಹೂಡಿಕೆ ಮಾಡಿ (Savings Scheme) ಉತ್ತಮ ಆದಾಯ ಗಳಿಸುವುದು ಜಾಣತನ. ಹಣ ಹೂಡಿಕೆ ಮಾಡಿ, ಒಳ್ಳೆಯ ರಿಟರ್ನ್ಸ್ ಪಡೆಯುವುದರಿಂದ ನಿಮ್ಮ ಭವಿಷ್ಯದಲ್ಲಿ ಹಣಕ್ಕಾಗಿ ತೊಂದರೆ ಪಡುವ, ಇನ್ನೊಬ್ಬರ ಮೇಲೆ ಅವಲಂಬಿಸುವ ಅವಶ್ಯಕತೆ ಬರುವುದಿಲ್ಲ. ಹೀಗೆ ಹೂಡಿಕೆ ಮಾಡುವುದಕ್ಕೆ ಒಂದು ಒಳ್ಳೆಯ ಆಯ್ಕೆ ಪೋಸ್ಟ್ ಆಫೀಸ್ ಯೋಜನೆಗಳು. ಅನೇಕ ಪ್ರೈವೇಟ್ ಕಂಪನಿಗಳು ಕೂಡ ಯೋಜನೆಗಳನ್ನು ನೀಡುತ್ತದೆ.
ಆದರೆ ಪೋಸ್ಟ್ ಆಫೀಸ್ ಸರ್ಕಾರದ ಮಾನ್ಯತೆ ಪಡೆದಿರುವ ಯೋಜನೆ (Savings Scheme) ಆಗಿರುವುದರಿಂದ ನಿಮ್ಮ ಹಣಕ್ಕೆ ಭದ್ರತೆ ಮತ್ತು ಸುರಕ್ಷತೆ ಇರುತ್ತದೆ. ಹಣ ಉಳಿತಾಯಕ್ಕೆ ಪೋಸ್ಟ್ ಆಫೀಸ್ ಹಲವು ಯೋಜನೆಗಳನ್ನು (Savings Scheme) ನೀಡಿದೆ, ಆರ್.ಡಿ ಯೋಜನೆ, ಕಿಸಾನ್ ವಿಕಾಸ್ ಪತ್ರ, ಸುಕನ್ಯಾ ಸಮೃದ್ಧಿ ಯೋಜನೆ ಹೀಗೆ ಸಾಕಷ್ಟು ಯೋಜನೆಗಳಿವೆ. ಇದರಲ್ಲಿ ನೀವು ರಿಕರಿಂಗ್ ಡೆಪಾಸಿಟ್ (RD) ಯೋಜನೆ ಇದರಲ್ಲಿ ಹೂಡಿಕೆ ಮಾಡುವುದರಿಂದ ಉತ್ತಮ ಆದಾಯ ಗಳಿಸಬಹುದು. ಇದರಲ್ಲಿ ಹೂಡಿಕೆ (Savings Scheme) ಶುರುವಾಗುವುದು 100 ರೂಪಾಯಿಯಿಂದ, ಇದರಲ್ಲಿ ನೀವು ₹1,41,983 ರೂಪಾಯಿ ರಿಟರ್ನ್ಸ್ ಪಡೆಯಬಹುದು. ಇದನ್ನು ಓದಿ..Gruhajyothi: ನೀವು ಹಾಕಿರುವ ಗೃಹಜ್ಯೋತಿ ಅರ್ಜಿ ಸರಿಯಾಗಿದೆಯೇ? ಪರೀಕ್ಷೆ ಮಾಡುವುದು ಹೇಗೆ ಗೊತ್ತೇ? ಇಷ್ಟು ಮಾಡಿ ಸಾಕು.
ಆರ್.ಡಿ ಯೋಜನೆಗೆ 6.2% ಬಡ್ಡಿದರ ಇತ್ತು, ಈಗ ಸರ್ಕಾರ ಬಡ್ಡಿದರ ಹೆಚ್ಚಿಸಿದ್ದು 6.5% ಮಾಡಿದೆ..ಹಾಗೆಯೇ ಬೇರೆ ಬೇರೆ ಮೊತ್ತ ಹೂಡಿಕೆಗೆ ಸಿಗುವ ಮೆಚ್ಯುರಿಟಿ ಮೊತ್ತ ವಿಭಿನ್ನವಿರುತ್ತದೆ. ಉದಾಹರಣೆಗೆ, 5 ವರ್ಷಗಳ ಆರ್.ಡಿ ಯೋಜನೆಯಲ್ಲಿ ಪ್ರತಿ ತಿಂಗಳು ₹2000 ಕಟ್ಟುತ್ತ ಬಂದರೆ, ಮೆಚ್ಯುರಿಟಿ ವೇಳೆ ₹1,41,983 ರೂಪಾಯಿ ಪಡೆಯುತ್ತೀರಿ. ತಿಂಗಳಿಗೆ 2000 ಹೂಡಿಕೆ ಮಾಡಿದರೆ, ವರ್ಷಕ್ಕೆ 24,000 ಆಗುತ್ತದೆ. ಮತ್ತೊಂದು ಉದಾಹರಣೆ ಆರ್.ಡಿ ಯೋಜನೆಯಲ್ಲಿ ನೀವು ತಿಂಗಳಿಗೆ ₹3000 ಹೂಡಿಕೆ ಮಾಡಿದರೆ, 5 ವರ್ಷಗಳ ಮೆಚ್ಯುರಿಟಿ ನಂತರ ₹2,12,971 ರೂಪಾಯಿ ಆಗುತ್ತದೆ (Savings Scheme).
ಹೀಗೆ ತಿಂಗಳಿಗೆ 4000 ಹೂಡಿಕೆ ಮಾಡಿದರೆ, ವರ್ಷಕ್ಕೆ 48,000 ಆಗುತ್ತದೆ, 5 ವರ್ಷದ ನಂತರ ₹2,83,968 ರೂಪಾಯಿ ಆಗುತ್ತದೆ. ಆರ್.ಡಿ ಯೋಜನೆಯಲ್ಲಿ ಬಡ್ಡಿಯನ್ನು ತ್ರೈಮಾಸಿಕವಾಗಿ ಹಾಕಲಾಗುತ್ತದೆ. ಹೂಡಿಕೆದಾರ ಹಣ ಸೇಫ್ ಆಗಿರುತ್ತದೆ. ಆರ್.ಡಿ ಹಣಕ್ಕೆ ಬಡ್ಡಿ ಸಿಗುತ್ತದೆ (Savings Scheme), ಇದರಿಂದ ಜನರಿಗೂ ಸ್ಥಿರ ಆದಾಯ ಸಿಗುತ್ತದೆ. ಪೋಸ್ಟ್ ಆಫೀಸ್ ನಲ್ಲಿರುವ ಎಲ್ಲಾ ಉಳಿತಾಯ ಯೋಜನೆಗಳು ಕೂಡ ಸೇಫ್ ಆದ ಯೋಜನೆಗಳೇ ಆಗಿದೆ. 1.54 ಲಕ್ಷ ಪೋಸ್ಟ್ ಆಫೀಸ್ ಗಳಲ್ಲಿ ಈ ಥರದ ಹಲವು ಯೋಜನೆಗಳು ಇದೆ.. ಇದನ್ನು ಓದಿ..Oben Rorr: ಮಾರುಕಟ್ಟೆಯಲ್ಲಿ ಹಲ್ ಚಲ್ ಸೃಷ್ಟಿಸಿದ ಒಬೆನ್ ರೋರ್ ಬೈಕ್- ಗರಿಷ್ಠ ವೇಗ, ಬೆಲೆಯ ಸಂಪೂರ್ಣ ಡೀಟೇಲ್ಸ್.
ಹಲವಾರು ಜನರು ಸರಿಯಾಗಿ ಗೊತ್ತಿಲ್ಲದ ಖಾಸಗಿ ಕಂಪೆನಿಗಳಲ್ಲಿ ಹೂಡಿಕೆ ಮಾಡಿ ಹಣ ಕಳೆದುಕೊಳ್ಳುವುದಕ್ಕಿಂತ, ಅಥವಾ ಮೋಸ ಹೋಗುವುದಕ್ಕಿಂತ ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡುವುದು ಉತ್ತಮವಾದ ಆಯ್ಕೆ ಆಗಿದೆ (Savings Scheme). ಕೇಂದ್ರ ಸರ್ಕಾರದ ಬೆಂಬಲ ಸಹ ಇರುವುದರಿಂದ ಹಣ ಹೂಡಿಕೆ ಮಾಡುವುದಕ್ಕೆ ನೀವು ಭಯ ಪಡಬೇಕಿಲ್ಲ. ಇದನ್ನು ಓದಿ..Mahindra Scorpio: ಭಾರತೀಯ ಸೇನೆ ಬೇಕೇ ಬೇಕು ಎಂದು ಆರ್ಡರ್ ಮಾಡುತ್ತಿರುವ ಈ ಮಹಿಂದ್ರಾ ಕಾರಿನ ವಿಶೇಷತೆಯ ಸಂಪೂರ್ಣ ಡೀಟೇಲ್ಸ್.
Comments are closed.