Mahindra Scorpio: ಭಾರತೀಯ ಸೇನೆ ಬೇಕೇ ಬೇಕು ಎಂದು ಆರ್ಡರ್ ಮಾಡುತ್ತಿರುವ ಈ ಮಹಿಂದ್ರಾ ಕಾರಿನ ವಿಶೇಷತೆಯ ಸಂಪೂರ್ಣ ಡೀಟೇಲ್ಸ್.

mahindra-scorpio-classic-suvs for indian army

Mahindra Scorpio: ಭಾರತದಲ್ಲಿ ಮಹಿಂದ್ರ ಸಂಸ್ಥೆಯ ಕಾರ್ ಗಳಿಗೆ ಉತ್ತಮ ಬೇಡಿಕೆ ಇದೆ. ಅದರಲ್ಲೂ ಮಹಿಂದ್ರ ಸ್ಕಾರ್ಪಿಯೋ ಕಾರ್ ಜನರಿಗೆ ಇಷ್ಟ, ಜನರು ಮಾತ್ರವಲ್ಲದೆ, ಭಾರತದ ಸೇನೆ ಕೂಡ ಮಹಿಂದ್ರ ಸ್ಕಾರ್ಪಿಯೋ (Mahindra Scorpio) ಕಾರ್ ಅನ್ನು ಇಷ್ಟಪಟ್ಟು, ಬಲ್ಕ್ ಆಗಿ ಆರ್ಡರ್ ಮಾಡಿದೆ ಎಂದು ಮಾಹಿತಿ ಸಿಕ್ಕಿದೆ. ಆದರೆ ಆರ್ಮಿ ಬಳಸುವ ಮಹಿಂದ್ರ ಸ್ಕಾರ್ಪಿಯೋ ಸಾಮಾನ್ಯ ಜನರು ಬಳಸುವುದಕ್ಕಿಂತ ವಿಭಿನ್ನವಾಗಿರುತ್ತದೆ ಎಂದು ಮಾಹಿತಿ ಸಿಕ್ಕಿದೆ. ಆರ್ಮಿಗಾಗಿ 1850 ಯುನಿಟ್ಸ್ ಮಹಿಂದ್ರ ಸ್ಕಾರ್ಪಿಯೋ (Mahindra Scorpio) ಕ್ಲಾಸಿಕ್ ಕಾರ್ ಅನ್ನು ಆರ್ಡರ್ ಮಾಡಲಾಗಿದೆ.

mahindra scorpio classic suvs for indian army | Mahindra Scorpio: ಭಾರತೀಯ ಸೇನೆ ಬೇಕೇ ಬೇಕು ಎಂದು ಆರ್ಡರ್ ಮಾಡುತ್ತಿರುವ ಈ ಮಹಿಂದ್ರಾ ಕಾರಿನ ವಿಶೇಷತೆಯ ಸಂಪೂರ್ಣ ಡೀಟೇಲ್ಸ್.
Mahindra Scorpio: ಭಾರತೀಯ ಸೇನೆ ಬೇಕೇ ಬೇಕು ಎಂದು ಆರ್ಡರ್ ಮಾಡುತ್ತಿರುವ ಈ ಮಹಿಂದ್ರಾ ಕಾರಿನ ವಿಶೇಷತೆಯ ಸಂಪೂರ್ಣ ಡೀಟೇಲ್ಸ್. 2

2023 ಜನವರಿಯಲ್ಲಿ 1470 ಯೂನಿಟ್ಸ್ ಸ್ಕಾರ್ಪಿಯೋ (Mahindra Scorpio) ಕ್ಲಾಸಿಕ್ ಕಾರ್ ಗಳಿಗೆ ಇಂಡಿಯನ್ ಆರ್ಮಿ ಆರ್ಡರ್ ಕೊಟ್ಟಿತ್ತು, ಮಹಿಂದ್ರ ಸ್ಕಾರ್ಪಿಯೋ (Mahindra Scorpio) ಕ್ಲಾಸಿಕ್ ಅನ್ನು ಇಂಡಿಯನ್ ಆರ್ಮಿ ಬೇರೆ ಬೇರೆ ಘಟಕಗಳಿಗೆ ಬಳಕೆ ಮಾಡುತ್ತಿದೆ. ಈಗ ಮಹಿಂದ್ರ ಕಂಪನಿ ಅಪ್ಗ್ರೇಡ್ ಆಗಿರುವ ಸ್ಕಾರ್ಪಿಯೋ (Mahindra Scorpio) ಕ್ಲಾಸಿಕ್ ಮತ್ತು ಹೊಸದಾದ ಸ್ಕಾರ್ಪಿಯೋ ಎನ್ SUV ಅನ್ನು ಲಾಂಚ್ ಮಾಡಿ ಮಾರಾಟ ಮಾಡುತ್ತಿದೆ. ನಮ್ಮ ಇಂಡಿಯನ್ ಆರ್ಮಿ ಈಗ ಟಾಟಾ ಸಫಾರಿ, ಕ್ಸೆನಾನ್, ಫೋರ್ಸ್ ಗೂರ್ಖಾ ಹಾಗೂ ಮಾರುತಿ ಸುಜುಕಿ ಜಿಪ್ಸಿ ವಾಹನಗಳನ್ನು ಆರ್ಮಿ ವೆಹಿಕಲ್ ಗಳಾಗಿ ಬಳಸುತ್ತಿದೆ, ಇವುಗಳ ಜೊರೆಗೆ ಸ್ಕಾರ್ಪಿಯೋ ಕ್ಲಾಸಿಕ್ ಸಹ ಸೇರಿದೆ. ಇದನ್ನು ಓದಿ..Car Tricks: ತಣ್ಣನೆಯ ವಾತಾವರಣದಲ್ಲಿ ಕಾರು ನೀಡುವ ಸ್ಟಾರ್ಟಿಂಗ್ ಸಮಸ್ಯೆ- ಆದರೆ ಇಂಗೆ ಮಾಡಿ ಸಮಸ್ಯೆ ಸರಿ ಹೋಗುತ್ತದೆ. ಇದೇ ಟಾಪ್ ಟ್ರಿಕ್ಸ್.

ಆರ್ಮಿಗೆ ಕೊಡುವ ಸ್ಕಾರ್ಪಿಯೋ ಕ್ಲಾಸಿಕ್, ಜೆನೆರಲ್ ಸ್ಕಾರ್ಪಿಯೋ (Mahindra Scorpio) ಗಿಂತ ಉತ್ತಮ ಪರ್ಫಾರ್ಮೆನ್ಸ್ ಹೊಂದಿರುತ್ತದೆ. ಆರ್ಮಿಗೆ ಬರುವ ಸ್ಕಾರ್ಪಿಯೋ ಕ್ಲಾಸಿಕ್ ಪವರ್ ಫುಲ್ ಆಗಿದ್ದು, 2.2ಲೀಟರ್ mHawk ಡೀಸೆಲ್ ಇಂಜಿನ್ ಹೊಂದಿದೆ, 140 ps ಮ್ಯಾಕ್ಸಿಮಮ್ ಪವರ್, 320 nm ಪೀಕ್ ಟಾರ್ಕ್ ಉತ್ಪಾದನೆ ಮಾಡುತ್ತದೆ. 4×4 ಡ್ರೈವಿಂಗ್ ಟೆಕ್ನಾಲಜಿ ಹೊಂದಿದೆ. ಇನ್ನು ನಮ್ಮ ದೇಶದ ಮಾರ್ಕೆಟ್ ನಲ್ಲಿ ಮಹಿಂದ್ರ ಸ್ಕಾರ್ಪಿಯೋ ಕ್ಲಾಸಿಕ್ SUV 2.2 ಲೀಟರ್ mHawk ಡೀಸೆಲ್ ಇಂಜಿನ್, 132ps ಪವರ್ ಹೊಂದಿದೆ.

300nm ಪೀಕ್ ಟಾರ್ಕ್, 132ps ಪವರ್ ಮತ್ತು 300nm ಪೀಕ್ ಟಾರ್ಕ್ ಉತ್ಪಾದನೆ ಮಾಡುತ್ತದೆ. 6 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿರುತ್ತದೆ. ಎರಡು ದಶಕದಿಂದ ಈ ಕಾರ್ ನ ಮಾರಾಟ ಭರ್ಜರಿಯಾಗಿ ಸೇಲ್ ಆಗುತ್ತಿದ್ದು, ಮಹಿಂದ್ರ ಸ್ಕಾರ್ಪಿಯೋ (Mahindra Scorpio) ಕಾರ್ 9 ಲಕ್ಷ ಯೂನಿಟ್ ಮಾರಾಟ ಮಾಡಿ, ದಾಖಲೆ ಬರೆದಿದೆ. ಈ SUV ಬೆಲೆ ಬಗ್ಗೆ ಹೇಳುವುದಾದರೆ, 13.05ಲಕ್ಷದಿಂದ ಶುರುವಾಗಿ, 24.51 ಲಕ್ಷದವರೆಗೂ ಎಕ್ಸ್ ಶೋರೂಮ್ ಬೆಲೆ ಇರುತ್ತದೆ. ಇದನ್ನು ಓದಿ..Business Loan: ನಿಮಗೆ ಬಿಸಿನೆಸ್ ಮಾಡುವ ಆಲೋಚನೆ ಇದೆಯಾ? ಹಾಗಿದ್ದರೆ ಸರ್ಕಾರವೇ ಹುಡುಕಿಕೊಂಡು ಕೊಡುತ್ತಿದೆ ಲೋನ್- ಅರ್ಜಿ ಹಾಕಿ ಪಡೆಯಿರಿ.

ಇನ್ನು ಸ್ಕಾರ್ಪಿಯೋ (Mahindra Scorpio) ಎನ್ ಎಸ್.ಯು.ವಿ 2.2 ಲೀಟರ್ ಡೀಸೆಲ್ ಇಂಜಿನ್ ಮತ್ತು 2 ಲೀಟರ್ ಪೆಟ್ರೋಲ್ ಇಂಜಿನ್ ಹೊಂದಿದೆ. 6 ಸ್ಪೀಡ್ ಮ್ಯಾನುವಲ್ ಆಟೊಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿದೆ. ಗ್ರಾಹಕರನ್ನು ಸೆಳೆಯುವ ಹಲವು ವಿಶೇಷತೆ ಹೊಂದಿದೆ, 8 ಇಂಚ್ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಹೊಂದಿದೆ..ಈ ಕಾರ್ ಬೆಲೆ ಬಗ್ಗೆ ಹೇಳುವುದಾದರೆ, 13 ಲಕ್ಷದಿಂದ ಶುರುವಾಗಿ, 16.81 ಲಕ್ಷದ ವರೆಗು ಎಕ್ಸ್ ಶೋರೂಮ್ ಬೆಲೆ ಹೊಂದಿದೆ. ಇದನ್ನು ಇಂಡಿಯನ್ ಆರ್ಮಿ ಇಷ್ಟಪಟ್ಟು ಬಲ್ಕ್ ಆಗಿ ಆರ್ಡರ್ ಮಾಡಿದೆ.. ಇದನ್ನು ಓದಿ..Honda Dio 125: ಭರ್ಜರಿ ವಿಶೇಷತೆಗಳೊಂದಿಗೆ ಬಿಡುಗಡೆಯಾಗುತ್ತಿರುವ ಹೋಂಡಾ ಡಿಯೋ 125- ವಿಶೇಷತೆ, ಬೆಲೆಯ ಸಂಪೂರ್ಣ ಡೀಟೇಲ್ಸ್.

Comments are closed.