Honda Dio 125: ಭರ್ಜರಿ ವಿಶೇಷತೆಗಳೊಂದಿಗೆ ಬಿಡುಗಡೆಯಾಗುತ್ತಿರುವ ಹೋಂಡಾ ಡಿಯೋ 125- ವಿಶೇಷತೆ, ಬೆಲೆಯ ಸಂಪೂರ್ಣ ಡೀಟೇಲ್ಸ್.
Honda Dio 125: ನಮ್ಮ ದೇಶದ ಪ್ರಖ್ಯಾತ ದ್ವಿಚಕ್ರ ವಾಹನ ತಯಾರಿಕಾ ಮಾರುಕಟ್ಟೆಯಲ್ಲಿ ಹೋಂಡಾ ಸಂಸ್ಥೆ ಕೂಡ ಒಳ್ಳೆಯ ಸ್ಥಾನದಲ್ಲಿದೆ. ಈ ಸಂಸ್ಥೆಯು ಈಗ ಡಿಯೋ ನ ಅಪ್ಗ್ರೇಡ್ ವರ್ಷನ್ Honda Dio 125 ಅನ್ನು ಬಿಡುಗಡೆ ಮಾಡುತ್ತಿದ್ದು, ಈ ಸ್ಕೂಟರ್ ನ ಬೆಲೆ ಮತ್ತು ವೈಶಿಷ್ಟ್ಯ ಹೇಗಿದೆ ಎಂದು ತಿಳಿಸುತ್ತೇವೆ ನೋಡಿ.. ಈ ಸ್ಕೂಟರ್ ಲಾಂಚ್ ಬಗ್ಗೆ ಟೀಸರ್ ಬಿಡುಗಡೆ ಮಾಡಲಾಗಿದ್ದು, ಜನರ ಗಮನ ಸೆಳೆದಿದೆ. Honda Dio 125 ಸ್ಕೂಟರ್ ಎರಡು ವೇರಿಯಂಟ್ ನಲ್ಲಿ ಬಿಡುಗಡೆ ಆಗುತ್ತಿದ್ದು, ಅವು ಸ್ಟ್ಯಾಂಡರ್ಡ್ ಮತ್ತು ಸ್ಮಾರ್ಟ್.
Honda Dio 125 ಸ್ಕೂಟರ್ ನ ಬೆಲೆ, ಸ್ಟ್ಯಾಂಡರ್ಡ್ ವೇರಿಯಂಟ್ ಬೆಲೆ ₹83,400 ರೂಪಾಯಿ ಆಗಿದ್ದು, ಸ್ಮಾರ್ಟ್ ವೇರಿಯಂಟ್ ಬೆಲೆ ₹91,300 ರೂಪಾಯಿ. ಇದು ಎಕ್ಸ್ ಶೋರೂಮ್ ಬೆಲೆ ಆಗಿದೆ. ಈ ಎರಡು ಸ್ಕೂಟರ್ ಗಳಲ್ಲಿ ಕಂಪನಿಯು OBD2 ರೂಲ್ಸ್ ಪಾಲಿಸುವ ಇಂಜಿನ್ ಅಳವಡಿಸಲಾಗಿದೆ. Honda Dio 125 ಸ್ಕೂಟರ್ ಗಳಲ್ಲಿ 125cc ಇಂಜಿನ್ ಹೊಂದಿದ್ದು, 8.3hp ಮ್ಯಾಕ್ಸೀಮಮ್ ಪವರ್, 10.4nm ಟಾರ್ಕ್ ಉತ್ಪಾದನೆ ಮಾಡುತ್ತದೆ.. Honda Dio 125 ಸ್ಜೂಟರ್ 171mm ಗ್ರೌಂಡ್ ಕ್ಲಿಯರೆನ್ಸ್ ಮಾಡಿಕೊಂಡಿದೆ. ಇದನ್ನು ಓದಿ..Ather 450S: ಕಡಿಮೆ ಬೆಲೆಗೆ ಬಿಡುಗಡೆಯಾಗುತ್ತಿದೆ ಇ-ಸ್ಕೂಟರ್- ಅದು ಟಾಪ್ ಕಂಪನಿ, ಅಥರ್ 450S ಬರುತ್ತಿದೆ, ಸಿದ್ದವಾಗಿ ಖರೀದಿ ಮಾಡಲು.
Honda Dio 125 ಸ್ಕೂಟರ್ ನ ಬ್ರೇಕ್ ಸಿಸ್ಟಮ್ ಬಗ್ಗೆ ಹೇಳುವುದಾದರೆ, front disk, ರೇರ್ ಡ್ರಮ್ ಬ್ರೇಕ್ ಆಯ್ಕೆ ಹೊಂದಿದೆ..front ಟೆಲಿಸ್ಕೋಪಿಕ್ ಫೋರ್ಕ್, ರೇರ್ ಮೋನೋ ಶಾಕ್ ಸಸ್ಪೆನ್ಶನ್ ಸೆಟಪ್ ಹೊಂದಿದೆ..ಅಲಾಯ್ ವೀಲ್ಸ್ ಮತ್ತು 12/10 ಇಂಚ್ ಟೈರ್ಸ್ ಹೊಂದಿದೆ.. Honda Dio 125 ನಲ್ಲಿ ಇನ್ನಷ್ಟು ವಿಶೇಷತೆಗಳಿವೆ, ಸ್ಟಾರ್ಟ್ ಸ್ಟಾಪ್ ಸಿಸ್ಟಮ್, ಸೈಲೆಂಟ್ ಸ್ಟಾರ್ಟರ್, ಡಿಜಿಟಲ್ ಡ್ಯಾಶ್ ಮತ್ತು ಎLED ಹೆಡ್ ಲೈಟ್, ಐಡಲಿಂಗ್ ಸ್ಟಾಪ್..
ಸೈಡ್ ಸ್ಟ್ಯಾಂಡ್ ಇಂಡಿಕೇಟರ್, ಕಂಬೈನ್ಡ್ ಬ್ರೇಕಿಂಗ್ ಸಿಸ್ಟಮ್ ಮತ್ತು ಇನ್ನಿತರ ಫೀಚರ್ಸ್ ಇದೆ.. ಅಷ್ಟೇ ಅಲ್ಲದೆ ಅಲ್ಲದೆ, 18 ಲೀಟರ್ ನಷ್ಟು ಬೂಟ್ ಸ್ಪೇಸ್, ಫ್ಯುಲ್ ಕ್ಯಾಪ್ ಓಪನ್ ಮಾಡುವುದಕ್ಕೆ ಡ್ಯುಯಲ್ ಫಂಕ್ಷನ್ ಸ್ವಿಚ್ ಸಹ ಇದೆ. Honda Dio 125 ಸ್ಕೂಟರ್ ಪರ್ಲ್ ಸೈರನ್ ಬ್ಲೂ, ಪರ್ಲ್ ಡೀಪ್ ಗ್ರೌಂಡ್ ಗ್ರೇ, ಪರ್ಲ್ ನೈಟ್ ಸ್ಟಾರ್ ಬ್ಲ್ಯಾಕ್, ಮ್ಯಾಟ್ ಮಾರ್ವೆಲ್ ಬ್ಲೂ ಮೆಟಾಲಿಕ್, ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್, ಮ್ಯಾಟ್ ಸಾಂಗ್ರಿಯಾ ರೆಡ್ ಮೆಟಾಲಿಕ್ ಮತ್ತು ಸ್ಪೋರ್ಟ್ಸ್ ರೆಡ್ ಬಣ್ಣಗಳಲ್ಲಿ ಲಭ್ಯವಿರುತ್ತದೆ. ಇದನ್ನು ಓದಿ..Oben Rorr: ಮಾರುಕಟ್ಟೆಯಲ್ಲಿ ಹಲ್ ಚಲ್ ಸೃಷ್ಟಿಸಿದ ಒಬೆನ್ ರೋರ್ ಬೈಕ್- ಗರಿಷ್ಠ ವೇಗ, ಬೆಲೆಯ ಸಂಪೂರ್ಣ ಡೀಟೇಲ್ಸ್.
Honda Dio 125 ಸ್ಕೂಟರ್ ಗೆ 3 ವರ್ಷಗಳ ವಾರಂಟಿಯನ್ನು ಕಂಪನಿ ಕೊಡಲಿದ್ದು, ಇದನ್ನು 7 ವರ್ಷಕ್ಕೆ ವಿಸ್ತರಿಸಿಕೊಳ್ಳಬಹುದು. ಹೋಂಡಾ ಸಂಸ್ಥೆಯ ಈಗ ಹೊಸ Honda Dio 125 ಸ್ಕೂಟರ್ ಭಾರತ ಜನರ ಗಮನ ಸೆಳೆಯುತ್ತಿದೆ. ಸುಜುಕಿ ಅವೆನಿಸ್ ಮತ್ತು ಯಮಹಾ RayZR 125 ಸ್ಕೂಟರ್ ಗೆ ಕಾಂಪಿಟೇಶನ್ ಕೊಡುತ್ತಿದೆ. ಶೀಘ್ರದಲ್ಲೇ ಲಾಂಚ್ ಆಗಲಿರುವ ಈ ಸ್ಕೂಟರ್ ಭಾರತದ ಗ್ರಾಹಕರನ್ನು ಹೇಗೆ ಸೆಳೆಯುತ್ತದೆ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Car Tricks: ತಣ್ಣನೆಯ ವಾತಾವರಣದಲ್ಲಿ ಕಾರು ನೀಡುವ ಸ್ಟಾರ್ಟಿಂಗ್ ಸಮಸ್ಯೆ- ಆದರೆ ಇಂಗೆ ಮಾಡಿ ಸಮಸ್ಯೆ ಸರಿ ಹೋಗುತ್ತದೆ. ಇದೇ ಟಾಪ್ ಟ್ರಿಕ್ಸ್.
Comments are closed.