Car Tricks: ತಣ್ಣನೆಯ ವಾತಾವರಣದಲ್ಲಿ ಕಾರು ನೀಡುವ ಸ್ಟಾರ್ಟಿಂಗ್ ಸಮಸ್ಯೆ- ಆದರೆ ಇಂಗೆ ಮಾಡಿ ಸಮಸ್ಯೆ ಸರಿ ಹೋಗುತ್ತದೆ. ಇದೇ ಟಾಪ್ ಟ್ರಿಕ್ಸ್.

car start tricks in cold weather

Car Tricks: ಮಳೆಗಾಲ ಶುರುವಾಗಿದ್ದು, ಇಡೀ ದೇಶದಲ್ಲಿ ಮಳೆಯ ಅಬ್ಬರ ಜೋರಾಗಿದೆ. ದೇಶದ ಹಲವು ಕಡೆ ಮಳೆಯಿಂದ ರಸ್ಥೆಗಳು ನೀರಿನಲ್ಲೇ ತುಂಬಿ ಹೋಗಿದೆ. ಈ ವೇಳೆ ಕಾರ್ ಡ್ರೈವಿಂಗ್ ಮಾಡುವುದು ಕಷ್ಟ. ಹಾಗೆಯೇ ಈ ಸಮಯದಲ್ಲಿ ಕಾರಿಗೆ ಸಾಕಷ್ಟು ಸಮಸ್ಯೆಗಳು ಕೂಡ ಬರುತ್ತದೆ. ಇದರಿಂದ ಅಸಮಾಧಾನ ಉಂಟಾಗಬಹುದು. ಮಳೆಗಾಲದಲ್ಲಿ ಕಾರ್ ಇಂದ ಬರುವ ಸ್ಮೆಲ್, ಹೀಗೇ ಅಥವ ಮಳೆಗೆ ತೊಂದರೆಯಾಗಬಹುದು. ಈ ರೀತಿ ಆದರೆ ಮೆಕ್ಯಾನಿಕ್ ಹತ್ತಿರ ಹೋಗುವುದಕ್ಕೆ ಅದನ್ನು ನೀವೇ ಸರಿ ಮಾಡಿಕೊಳ್ಳಬಹುದು (Car Tricks). ಹೇಗೆ ಎಂದು ತಿಳಿಸುತ್ತೇವೆ ನೋಡಿ..

car start tricks in cold weather
car start tricks in cold weather

ನಿಮ್ಮ ಕಾರ್ ಟೈಮ್ (Car Tricks) ಗೆ ಸರಿಯಾಗಿ ಸ್ಟಾರ್ ಆಗದೆ ಇರುವುದರಿಂದ ಈ ಥರ ಸಮಸ್ಯೆ ಬರಬಹುದು. ಮಳೆಯಲ್ಲಿ ಸ್ಟಾರ್ಟಿಂಗ್ ಸಮಸ್ಯೆ ಹೆಚ್ಚಾಗಿರುತ್ತದೆ, ಇದರಿಂದ ಜನರಿಗೆ ಕೋಪಬಂದು, ಮೆಕ್ಯಾನಿಕ್ ಹತ್ತಿರ ಹೋಗುತ್ತಾರೆ, ಆ ಮೆಕ್ಯಾನಿಕ್ ನಿಮ್ಮ ಹತ್ತಿರ ಹೆಚ್ಚು ಹಣ ಪಡೆಯುತ್ತಾರೆ. ಹಾಗೆಯೇ ಕೆಲವೇ ನಿಮಿಷಗಳಲ್ಲಿ ನಿಮ್ಮ ಕಾರ್ ಸ್ಟಾರ್ಟ್ ಆಗುತ್ತದೆ. ಒಂದು ವೇಳೆ ನೀವು ಕಾರ್ ಅನ್ನು ಸುರಕ್ಷಿತವಾಗಿ ಪಾರ್ಕ್ ಮಾಡಿದಾಗ, ಮಳೆ ಬಂದರೆ ಏನಾಗುತ್ತದೆ ಎಂದು ಈಗ ತಿಳಿಯೋಣ (Car Tricks).. ಇದನ್ನು ಓದಿ..BMW CE 02: ಬಂದಿದೆ 7 ಲಕ್ಷದ ಎಲೆಕ್ಟ್ರಿಕ್ ಸ್ಕೂಟರ್- ಚಲಾಯಿಸಲು DL ಕೂಡ ಅಗತ್ಯವಿಲ್ಲ- ಅಂತದ್ದು ಏನು ಸ್ಪೆಷಲ್ ಗೊತ್ತೇ? ವಿಶೇಷತೆಯ ಸಂಪೂರ್ಣ ಡೀಟೇಲ್ಸ್.

ಮಳೆಗಾಲದಲ್ಲಿ ಪ್ಲಗ್ ಗೆ ತೊಂದರೆ ಆಗಬಹುದು. ಈ ತಿಂಗಲಿನಲ್ಲಿ ಮಳೆಯಿಂದ ತೇವಾಂಶ ಹೆಚ್ಚು, ಹಾಗಾಗಿ ಪ್ಲಗ್ ಹೆಚ್ಚು ತುಕ್ಕು ಹಿಡಿದರೆ ಕಾರ್ಬನ್ ಎಮಿಷನ್ ಇಂದಾಗಿ ಕಾರ್ ಸ್ಟಾರ್ಟ್ ಆಗೋದಕ್ಕೆ ತೊಂದರೆ ಆಗುತ್ತದೆ. ಹಾಗಿದ್ದಾಗ ಕಾರ್ ನ ಪ್ಲಗ್ ಚೇಂಜ್ ಮಾಡಬೇಕು. ಇದು ಸರಿಯಾದ ಪರಿಹಾರ, ಕಾರ್ ಸ್ಟಾರ್ಟ್ ಮಾಡುವುದಕ್ಕೆ ಇದೆಲ್ಲವೂ ಅವಶ್ಯಕವಾದದ್ದು, ಈಗ ಕಾರ್ ಸ್ಟಾರ್ಟ್ ಮಾಡುವ ಬಗ್ಗೆ ನಿಮಗೆ ತಿಳಿಸುತ್ತೇವೆ ನೋಡಿ (Car Tricks)..

*ನಿಮ್ಮ ಕಾರ್ ನ ಟೂಲ್ ಬಾಕ್ಸ್ ನಲ್ಲಿ ಪ್ಲಗ್ ವ್ರೆಂಚ್ ಕೊಟ್ಟಿರುತ್ತಾರೆ. ಪ್ಲಗ್ ಅನ್ನು ಡಿಸ್ಕನೆಕ್ಟ್ ಮಾಡಿಜ್ ಅದನ್ನು ತೆಗೆದು ಹಾಕಿ.
*ಪ್ಲಗ್ ಅನ್ನು ಚೆನ್ನಾಗಿ ಒಣಗಿವಿಜ್ ಒಣಗಿಸಲು ಬ್ಲೋವರ್ ಬಳಸಬಹುದು..
*ನಂತರ ಪ್ಲಗ್ ನ ಹೋಲ್ ಗಳ ನಡುವೆ ಚೆನ್ನಾಗಿ ಕ್ಲೀನ್ ಮಾಡಿ.
*ಒಂದು ವೇಳೆ ನೀರಿದ್ದರೆ, ಬಟ್ಟೆಯಿಂದ ಅದನ್ನೆಲ್ಲ ಕ್ಲೀನ್ ಮಾಡಿ.
*ಈಗ ಮತ್ತೆ ಅದನ್ನು ಸರಿಯಾಗಿ ಹಾಕಿ ಕಾರ್ ಸ್ಟಾರ್ಟ್ ಮಾಡಿ (Car Tricks). ಇದನ್ನು ಓದಿ..Business Loan: ನಿಮಗೆ ಬಿಸಿನೆಸ್ ಮಾಡುವ ಆಲೋಚನೆ ಇದೆಯಾ? ಹಾಗಿದ್ದರೆ ಸರ್ಕಾರವೇ ಹುಡುಕಿಕೊಂಡು ಕೊಡುತ್ತಿದೆ ಲೋನ್- ಅರ್ಜಿ ಹಾಕಿ ಪಡೆಯಿರಿ.

ಒಂದು ವೇಳೆ ನೀವು ಪ್ಲಗ್ ನಲ್ಲಿ ಕಾರ್ಬನ್ ಅಥವಾ ತುಕ್ಕನ್ನು ಜಾಸ್ತಿ ನೋಡಿದರೇ, ಆ ಕೂಡಲೇ ಪ್ಲಗ್ ಚೇಂಜ್ ಮಾಡಿ. ಪ್ಲಗ್ ಅನ್ನು ಹತ್ತಿರದ ಕಾರ್ ಪಾರ್ಟ್ಸ್ ಮಾರುವ ಅಂಗಡಿಯಲ್ಲಿ ಖರೀದಿ ಮಾಡಿ. ಹಾಗೆಯೇ ಖರೀದಿ ಮಾಡಿದಾಗ, ಅದರ ಮ್ಯಾನುಫ್ಯಾಕ್ಚರಿಂಗ್ ಡೇಟ್ ಚೆಕ್ ಮಾಡಿ.. ಪ್ಲಗ್ ನಲ್ಲಿ ಯಾವುದೇ ಡಿಫೆಕ್ಟ್ ಬಿರುಕು ಇಲ್ಲ ಎಂದು ಚೆಕ್ ಮಾಡಿ (Car Tricks). ಇದನ್ನು ಓದಿ..Ather 450S: ಕಡಿಮೆ ಬೆಲೆಗೆ ಬಿಡುಗಡೆಯಾಗುತ್ತಿದೆ ಇ-ಸ್ಕೂಟರ್- ಅದು ಟಾಪ್ ಕಂಪನಿ, ಅಥರ್ 450S ಬರುತ್ತಿದೆ, ಸಿದ್ದವಾಗಿ ಖರೀದಿ ಮಾಡಲು.

Comments are closed.