Ather 450S: ಕಡಿಮೆ ಬೆಲೆಗೆ ಬಿಡುಗಡೆಯಾಗುತ್ತಿದೆ ಇ-ಸ್ಕೂಟರ್- ಅದು ಟಾಪ್ ಕಂಪನಿ, ಅಥರ್ 450S ಬರುತ್ತಿದೆ, ಸಿದ್ದವಾಗಿ ಖರೀದಿ ಮಾಡಲು.
Ather 450S: ಈಗ ಎಲೆಕ್ಟ್ರಿಕ್ ಸ್ಕೂಟರ್ ಗಳಿಗೆ ಬೇಡಿಕೆ ಹೆಚ್ಚಾಗಿದೆ. ಅವುಗಳ ಪೈಕಿ ಅಥೆರ್ ಎನರ್ಜಿ ಯ ಮತ್ತೊಂದು ಕೈಗೆಟುಕುವ ಬೆಲೆಯ ಇಬೈಕ್ ಬಿಡುಗಡೆ ಆಗಲಿದೆ. ಈಗ ಅಥೆರ್ (Ather) ಕಂಪನಿ ಹೊಸ ಸ್ಕೂಟರ್ ನ ಟೀಸರ್ ಲಾಂಚ್ ಮಾಡಿದೆ. ಜನರಿಗೆ ಸುಲಭವಾಗಿ ಕೊಂಡುಕೊಳ್ಳಬಹುದಾರ ಈ ಸ್ಕೂಟರ್ ಆಗಸ್ಟ್ ನಲ್ಲಿ ಮಾರ್ಕೆಟ್ ಗೆ ಎಂಟ್ರಿ ಕೊಡಲಿದೆ.. ಆಗಸ್ಟ್ ನಲ್ಲಿ ಬುಕಿಂಗ್ ಶುರುವಾಗಿ, ಅದೇ ಸಮಯದಲ್ಲಿ ಜನರಿಗು ಸಿಗಲಿದೆ.
ಇದು ಅಥೆರ್ ನ ಕಡಿಮೆ ಬೆಲೆಯ ಸ್ಕೂಟರ್ ಆಗಿರುತ್ತದೆ ಎಂದು ಹೇಳಲಾಗುತ್ತಿದೆ. ಈ ಬೈಕ್ ಬೆಲೆ ಸುಮಾರು 1 ಲಕ್ಷ ಇರಬಹುದು. ಫೇಮ್ ಸಬ್ಸಿಡಿ ಕೊಡುವುದಕ್ಕೆ ಶುರುವಾದ ನಂತರ ಅಥೆರ್ 450X ಬೈಕ್ ಗೆ ಬೇಲೆ ಜಾಸ್ತಿಯಾಗಿದೆ. ಇದರಿಂದ ಕಂಪನಿ ಸೇಲ್ಸ್ ನಲ್ಲಿ ವ್ಯತ್ಯಾಸ ಕಂಡುಬಂದಿದೆ. ಹಾಗಾಗಿ ಗ್ರಾಹಕರಿಗೆ ಖರೀಸಿಸಲು ಸುಲಭ ಅಗುವಂಥ ಗಾಡಿ ಗಳನ್ನು ತಯಾರಿಸಬೇಕು ಎಂದು ಯೋಚನೆ ಮಾಡಿತ್ತು. ಇದನ್ನು ಓದಿ..Gruhajyothi: ನೀವು ಹಾಕಿರುವ ಗೃಹಜ್ಯೋತಿ ಅರ್ಜಿ ಸರಿಯಾಗಿದೆಯೇ? ಪರೀಕ್ಷೆ ಮಾಡುವುದು ಹೇಗೆ ಗೊತ್ತೇ? ಇಷ್ಟು ಮಾಡಿ ಸಾಕು.
ಅಥೆರ್ 450S (Ather 450S) ಬೈಕ್ ನಲ್ಲಿ 3kW ಬ್ಯಾಟರಿ ಪ್ಯಾಕ್ ಇರುತ್ತದೆ.. ಹಾಗಿದ್ದರೂ ಕಡಿಮೆ ಪವರ್ ಮತ್ತು ಬ್ಯಾಟರಿ ಪ್ಯಾಕ್ ಇದ್ದರು ಕೂಡ, 100ಕಿಮಿಗಿಂತ ಹೆಚ್ಚು ರೇಂಜ್ ಕೊಡುತ್ತದೆ ಎನ್ನಲಾಗಿದೆ..ಇನ್ನೊಂನು ವಿಚಾರ, ಇದರ ಟಾರ್ಕ್ ಬಗ್ಗೆ ಹೇಳುವುದಾದರೆ, ಒಂರು ಲೀಟರ್ 90ಕಿಮೀ ಸ್ಪೀಡ್ ತಲುಪುತ್ತಾರೆ. ಹಾಗೆಯೇ ಚಾರ್ಜ್ ಮಾಡುವುದಕ್ಕೆ 4 ಗಂಟೆಗಳ ಸಮಯ ತೆಗೆದುಕೊಳ್ಳುತ್ತದೆ (Ather 450S).
ಈ ಕಂಪನಿ ಸ್ಕೂಟರ್ (Ather 450S) ಗೆ ಡೈರೆಕ್ಟ್ ಆಗಿ ಫಾಸ್ಟ್ ಚಾರ್ಜ್ ಮಾಡುವ ಆಯ್ಕೆ ಇದೆ.. ಇದರಿಂದ ಪೂರ್ತಿ ಚಾರ್ಜ್ ಮಾಡಲು 3 ಗಂಟೆ ತೆಗೆದುಕೊಳ್ಳುತ್ತದೆ. ಅಥೆರ್ 450X ಬೈಕ್ ಗೆ ಹೋಲಿಕೆ ಮಾಡಿದರೆ ಈ ಸ್ಕೂಟರ್ (Ather 450S) ನಲ್ಲಿ ನೀವು ಹೆಚ್ಚು ವಿಶೇಷಗಳನ್ನು ನೋಡಬಹುದು. ಈಗ ಅಥೆರ್ ಕಂಪನಿ 2 ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಲಿದೆ. ಇವುಗಳ ಪೈಕಿ ಅಥೆರ್ 450S (Ather 450S) ಬೆಲೆ 1.45ಲಕ್ಷ ಇರುತ್ತದೆ. 450X ಪ್ರೊ ಬೆಲೆ 1.65ಲಕ್ಷ. ಇದನ್ನು ಓದಿ..Cheap Bikes: ಬೈಕ್ ಖರೀದಿ ಮಾಡುವ ಬಜೆಟ್ ತೊಂದರೆಯೇ? ಹಾಗಿದ್ದರೆ ಕಡಿಮೆ ಬೆಲೆಗೆ ಸಿಗುವ ಈ ಬೈಕ್ ಗಳನ್ನೂ ನೋಡಿ, ಖರೀದಿ ಮಾಡಿ.
ಫೇಮ್ 2 ಸಬ್ಸಿಡಿ ಬಳಿಕ ಬೆಲೆ ಜಾಸ್ತಿ ಮಾಡಲಾಗಿದೆ. ಈ ಎರಡು ಸ್ಕೂಟರ್ ಗಳ ಸ್ಪೀಡ್ ಕೂಡ ಚೆನ್ನಾಗಿದೆ. ಈ ಸ್ಕೂಟರ್ ಗಳು ಓಲಾ ಎಸ್1 ಪ್ರೊ ಬಜಾಜ್ ಚೇತಕ್ ಗೆ ಕಾಂಪಿಟೇಶನ್ ಆಗಿರುತ್ತದೆ. ಆಡ್ಸ್ರೆ ಕಂಪನಿಯು ಜನರು ಸುಲಭವಾಗಿ ಕೊಂಡುಕೊಳ್ಳಬಹುದಾದ ಸ್ಕೂಟರ್ ಬಿಡುಗಡೆ ಮಾಡಲಿದ್ದು, ಇದರ ಲಾಂಚ್ ಗಾಗಿ ಜನರು ಕಾಯುತ್ತಿದ್ದಾರೆ. ಇದನ್ನು ಓದಿ..BMW CE 02: ಬಂದಿದೆ 7 ಲಕ್ಷದ ಎಲೆಕ್ಟ್ರಿಕ್ ಸ್ಕೂಟರ್- ಚಲಾಯಿಸಲು DL ಕೂಡ ಅಗತ್ಯವಿಲ್ಲ- ಅಂತದ್ದು ಏನು ಸ್ಪೆಷಲ್ ಗೊತ್ತೇ? ವಿಶೇಷತೆಯ ಸಂಪೂರ್ಣ ಡೀಟೇಲ್ಸ್.
Comments are closed.