Nissan Magnite: ಈ ಕಂಪನಿ ಯಲ್ಲಿ ಮಾರಾಟಕ್ಕೆ ಇರುವುದು ಒಂದೇ ಕಾರು- ಆ ಕಾರನ್ನೇ ಜನರು ಮುಗಿಬಿದ್ದು ಖರೀದಿ ಮಾಡುತ್ತಾರೆ. ಯಾಕೆ ಗೊತ್ತೇ?

nissan magnite car details explained in kannada

Nissan Magnite: ಈಗ ಬಹುತೇಕ ಎಲ್ಲಾ ಕಾರ್ ಕಂಪನಿಗಳು ಕೂಡ ಕಾರ್ ಗಳ ಸೇಲ್ಸ್ ಜಾಸ್ತಿ ಮಾಡಲು ಡಿಸ್ಕೌಂಟ್ ಆಫರ್ ಗಳನ್ನು ನೀಡುತ್ತಿದೆ. ಇಲ್ಲಿ ಅಸಲಿ ವಿಚಾರ ಏನು ಎಂದರೆ, ಕಡಿಮೆ ಮಾರಾಟ ಆಗುವ ಕಾರ್ ಗಳ ಮೇಲೆ ಡಿಸ್ಕೌಂಟ್ ಗಳನ್ನು ನೀಡಿ, ಮಾರಾಟ ಆಗುವ ಹಾಗೆ ಮಾಡಲಾಗುತ್ತಿದೆ. ಇದರಿಂದಾಗಿ ಉಳಿದಿರುವ ಕಾರ್ ಸ್ಟಾಕ್ ಗಳು ಖಾಲಿ ಆಗುತ್ತದೆ. ಡಿಸ್ಕೌಂಟ್ ಜಾಸ್ತಿ ಕೊಡುವುದರಿಂದ ನಷ್ಟ ಅನ್ನುವುದು ಒಂದು ಕಡೆಯಾದರೆ, ಹೆಚ್ಚು ವಾಹನಗಳು ಮಾರಾಟ ಆದಷ್ಟು ಅವರಿಗೆ ಪರಿಹಾರ ಸಿಗುತ್ತದೆ.

nissan magnite car details explained in kannada
nissan magnite car details explained in kannada

ಇತ್ತೀಚೆಗೆ ನಿಸ್ಸಾನ್ (Nissan Magnite) ಇಂಡಿಯಾ ತಮ್ಮ ಸಂಸ್ಥೆಯ ಕಾಂಪ್ಯಾಕ್ಟ್ SUV Magnite ಕಾರ್ ಮೇಲೆ ಡಿಸ್ಕೌಂಟ್ ಘೋಷಣೆ ಮಾಡಿದೆ. Magnite (Nissan Magnite) ಕಂಪನಿಯಲ್ಲಿ ಭಾರತದಲ್ಲಿ ಮಾರಾಟ ಆಗುತ್ತಿರುವ ಏಕೈಕ ಕಾರ್ ಇದೇ ಆಗಿದ್ದು, ತಿಂಗಳಿಗೆ 4500 ಇಂದ 5000 ಯುನಿಟ್ಸ್ ಮಾರಾಟ ಆಗುತ್ತಿದೆ. ಜೂನ್ ನಲ್ಲಿ ಈ ಕಂಪೆನಿಹ 5832 ಯುನಿಟ್ಸ್ ಕಾರ್ ಮಾರಾಟ ಆಗಿದೆ. ಒಂದು ವೇಳೆ ನೀವು ಈ ತಿಂಗಳು ಕಾರ್ ಖರೀದಿ ಮಾಡಬೇಕು ಎಂದು ಪ್ಲಾನ್ ಮಾಡಿಕೊಂಡಿದ್ದರೆ, Magnite ಕಾರ್ ಅನ್ನು ದೊಡ್ಡ ಮಟ್ಟದ ಡಿಸ್ಕೌಂಟ್ ನಲ್ಲಿ ಖರೀದಿ ಮಾಡಬಹುದು. ಜುಲೈ ನಲ್ಲಿ Magnite (Nissan Magnite) ಕಾರ್ ಗೆ ಎಷ್ಟು ಡಿಸ್ಕೌಂಟ್ ಸಿಗುತ್ತದೆ ಎಂದು ತಿಳಿಸುತ್ತೇವೆ ನೋಡಿ.. ಇದನ್ನು ಓದಿ..Mahindra Scorpio: ಭಾರತೀಯ ಸೇನೆ ಬೇಕೇ ಬೇಕು ಎಂದು ಆರ್ಡರ್ ಮಾಡುತ್ತಿರುವ ಈ ಮಹಿಂದ್ರಾ ಕಾರಿನ ವಿಶೇಷತೆಯ ಸಂಪೂರ್ಣ ಡೀಟೇಲ್ಸ್.

ಕಂಪನಿಯು Magnite (Nissan Magnite) SUV ಮೇಲೆ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ರೀತಿಯ ಡಿಸ್ಕೌಂಟ್ ಘೋಷಿಸಿದೆ. ನಿಸ್ಸಾನ್ ಇಂಡಿಯಾ ವೆಬ್ಸೈಟ್ ಪ್ರಕಾರ, ನಾರ್ತ್ ಮತ್ತು ಈಸ್ಟ್ ಕಡೆಯ ಭಾರತದ ಗ್ರಾಹಕರಿಗೆ ₹61,950 ರೂಪಾಯಿ ಡಿಸ್ಕೌಂಟ್ ಸಿಗುತ್ತದೆ..ಇನ್ನು ಸೌತ್ ಮತ್ತು ವೆಸ್ಟ್ ಕಡೆಯ ಭಾರತದ ಗ್ರಾಹಕರಿಗೆ ₹62,000 ಡಿಸ್ಕೌಂಟ್ ನೀಡುತ್ತಿದೆ. ಇದು ಒಳ್ಳೆಯ ಕೊಡುಗೆ ಆಗಿದೆ. ಹಾಗೆಯೇ ಎಕ್ಸ್ಛೇಂಜ್ ಗೆ ₹23,000 ಬೋನಸ್ ನೀಡಲಾಗುತ್ತದೆ.

ಇಷ್ಟೇ ಅಲ್ಲದೆ, ಪಾರ್ಟ್ಸ್ ಗಳ ಮೇಲೆ ₹20,000 ಡಿಸ್ಕೌಂಟ್ ಸಿಗುತ್ತದೆ. Nissan Magnite ವಿಶೇಷ ಕೊಡುಗೆಯಲ್ಲಿ 6.99% ವರೆಗು ಡಿಸ್ಕೌಂಟ್ ಪಡೆಯಬಹುದು. ನಿಸ್ಸಾನ್ ಕಾರ್ ನ ಬೆಲೆ ಬಗ್ಗೆ ತಿಳಿಸುವುದಾದರೆ, ಎಕ್ಸ್ ಶೋರೂಮ್ ಬೆಲೆ ₹6 ಲಕ್ಷದಿಂದ ₹11.02 ಲಕ್ಷ ರೂಪಾಯಿಯವರೆಗು ಇರುತ್ತದೆ. Magnite ಕಾರ್ 1 ಲೀಟರ್ ನೈಸರ್ಗಿಕ ಪೆಟ್ರೋಲ್ ಇಂಜಿನ್ ಹಾಗೂ 1 ಲೀಟರ್ ಟರ್ಬೋ ಪೆಟ್ರೋಲ್ ಇಂಜಿನ್ ಪಡೆಯುತ್ತದೆ. ಇದರ ಟರ್ಬೋ ಇಂಜಿನ್ 100 bhp ಪವರ್ ಹಾಗೂ 160nm ಟಾರ್ಕ್ ಉತ್ಪಾದನೆ ಮಾಡುತ್ತದೆ.. ಇದನ್ನು ಓದಿ..Amazon Prime Day Sale: ನಾಳೆಯಿಂದ ಶುರು ಅಮೆಜಾನ್ ಪ್ರೈಮ್ ಡೇ ಸೇಲ್- ಈ ಬಾರಿ ಎಲ್ಲದರ ಮೇಲೆ ಭರ್ಜರಿ ಡಿಸ್ಕೌಂಟ್- ಎಷ್ಟೆಲ್ಲಾ ಸಿಗಲಿದೆ ಗೊತ್ತೇ?

9 ಇಂಚ್ ಟಚ್ ಸ್ಕ್ರೀನ್ ಇನ್ಸೋಟೈನ್ಮೆಂಟ್ ಸಿಸ್ಟಮ್, ವೈರ್ ಲೆಸ್ ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ, ಜಿಬಿಎಲ್ ಸ್ಪೀಕರ್, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಆಂಬಿಯೆಂಟ್ ಲೈಟಿಂಗ್, ಆಪ್ ಮೂಲಕ ಕಂಟ್ರೋಲ್ ಮಾಡುವ ವೈಶಿಷ್ಟ್ಯತೆಗಳನ್ನು ಹೊಂದಿದೆ. ಈ ಕಾರ್ ನ ಸುರಕ್ಷತೆಯ ಬಗ್ಗೆ ಮಾತನಾಡುವುದಾದರೆ, ಡ್ಯುಯೆಲ್
ಫ್ರಂಟ್ ಏರ್ ಬ್ಯಾಗ್, 360 ಡಿಗ್ರಿ ಕ್ಯಾಮೆರಾ, ಹಿಲ್ ಸ್ಟಾರ್ಟ್ ಅಸಿಸ್ಟ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಈ ಎಲ್ಲಾ ವಿಶೇಷತೆಗಳು ಸೇರಿದೆ. ಇದನ್ನು ಓದಿ..Savings Scheme: ನೀವು ಲಕ್ಷಾಧಿಪತಿ ಆಗಬೇಕು ಎಂದರೆ, ಪೋಸ್ಟ್ ಆಫೀಸ್ ನ ಈ ಯೋಜನೆಯನ್ನು ಟ್ರೈ ಮಾಡಿ ಸಾಕು. ಒಂದು ಹೊತ್ತಿನ ಊಟದ ದುಡ್ಡಿನಿಂದ ಲಕ್ಷ ಲಕ್ಷ ಆದಾಯ.

Comments are closed.