Car Care Tips: ಮಳೆಗಾಲದಲ್ಲಿ ಸೈಲೆನ್ಸರ್ ವರೆಗೂ ನೀರು ಬಂದರೆ, ಏನು ಮಾಡಬೇಕು ಗೊತ್ತೇ? ಉಷಾರು ತಪ್ಪಿದರೆ ಲಕ್ಷ ಲಕ್ಷ ವೇಸ್ಟ್.
Car Care Tips: ನಿಮ್ಮ ಕಾರ್ ಮಳೆ ನೀರಿಗೆ ಸಿಲುಕಿಕೊಂಡರೆ, ಇಂಜಿನ್ ಗೆ ನೀರು ನುಗ್ಗಿ ದೊಡ್ಡದಾಗಿಯೇ ಹಾನಿಯಾಗುತ್ತದೆ. ಕಾರ್ ನ ಒಳಗಿನ ಪಾರ್ಟ್ ಗಳು ಡ್ಯಾಮೇಜ್ ಆಗಿ, ಕಾರ್ ಓಡಿಸಲು ಸಾಧ್ಯವಾಗದ ಹಾಗೆ ಆಗುತ್ತದೆ. ಆದರೆ ಆ ವೇಳೆ ನೀವು ಸ್ವಲ್ಪ ಬುದ್ಧಿವಂತಿಕೆಯಿಂದ ಯೋಚನೆ ಮಾಡಿದರೆ, ನಿಮ್ಮ ಕಾರ್ ಗೆ ಯಾವುದೇ ಹಾನಿ ಆಗದ ಹಾಗೆ ಮಾಡಬಹುದು (Car Care Tricks). ಮಳೆನೀರಿಗೆ ಕಾರ್ ಸಿಲುಕಿದಾಗ, ಪರಿಹಾರವಾಗಿ ನೀವು ಏನು ಮಾಡಬಹುದು ಎಂದು ತಿಳಿಸುತ್ತೇವೆ ನೋಡಿ..
ಕಾರ್ ಸ್ಟಾರ್ಟ್ ಮಾಡಬೇಡಿ :- ಸೈಲೆನ್ಸರ್ ವರೆಗು ಕಾರ್ ನೀರಿನಲ್ಲಿ ಸಿಲುಕಿದ್ದರೆ, ಕಾರ್ ಸ್ಟಾರ್ಟ್ ಮಾಡಲು ಟ್ರೈ ಮಾಡಬಾರದು. ಆಗ ಇಂಜಿನ್ ಗೆ ಹೆಚ್ಚು ನೀರು ಹೋಗುವ ಸಾಧ್ಯತೆ ಇರುತ್ತದೆ.. ಅದರಿಂದ ಇಂಜಿನ್ ಗೆ ಸಮಸ್ಯೆ ಆಗುತ್ತದೆ.. ಹಾಗಾಗಿ ಇಂಜಿನ್ ಡಿಪಿಸ್ಟರ್ ಅನ್ನು ತೆಗೆದುಹಾಕಿ, ಈಗ ಇಂಜಿನ್ ಗೆ ನೀರು ಹೋಗುತ್ತಿದೆಯಾ ಎನ್ನುವುದನ್ನು ಚೆಕ್ ಮಾಡಿ. ಡಿಪ್ಸ್ಟಿಕ್ನಲ್ಲಿ ನೀರಿನ ಹನಿಗಳು ಕಾಣಿಸಿದರೆ ನೀರು ಇಂಜಿನ್ ಗೆ ಹೋಗಿದೆ ಎಂದು ಅರ್ಥ (Car Care Tricks).. ಇದನ್ನು ಓದಿ..Mahindra Scorpio: ಭಾರತೀಯ ಸೇನೆ ಬೇಕೇ ಬೇಕು ಎಂದು ಆರ್ಡರ್ ಮಾಡುತ್ತಿರುವ ಈ ಮಹಿಂದ್ರಾ ಕಾರಿನ ವಿಶೇಷತೆಯ ಸಂಪೂರ್ಣ ಡೀಟೇಲ್ಸ್.
ಬ್ಯಾಟರಿ ಡಿಸ್ಕನೆಕ್ಟ್ ಮಾಡಿ :- ನಿಮ್ಮ ಕಾರ್ ನೀರಿನಲ್ಲಿ ಸಿಲುಕಿದ ತಕ್ಷಣವೇ ಮೊದಲು ಬ್ಯಾಟರಿ ಡಿಸ್ಕನೆಕ್ಟ್ ಮಾಡಬೇಕು..ಇದರಿಂದ ಕಾರ್ ನ ಒಳಗಿರುವ ಎಲೆಕ್ಟ್ರಾನಿಕ್ ಉಪಕರಣ, ಅವುಗಳ ತಂತಿ ನೀರಿನಲ್ಲಿ ಹಾಳಾಗುವುದನ್ನು ತಪ್ಪಿಸಬಹುದು. ಶಾರ್ಟ್ ಸರ್ಕ್ಯೂಟ್ ಆಗಿ ಕಾರಿನ ವೈರಿಂಗ್ ಗೆ ಆಗುವ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ (Car Care Tricks).
ಕಾರ್ ನಲ್ಲಿರುವ ಕೊಳಕಾದ ನೀರನ್ನು ತೆಗೆದು ಹಾಕಿ :- ನೀರು ಕಡಿಮೆ ಆದ ತಕ್ಷಣವೇ, ಮೊದಲು ನೀವು ನಿಮ್ಮ ಕಾರ್ ಅನ್ನು ಡ್ರೈ ಆಗಿರುವ ಜಾಗಕ್ಕೆ ತೆಗೆದುಕೊಂಡು ಹೋಗಿ..ಬಳಿಕ ಕಾರ್ ನಲ್ಲಿ ಸೇರಿರುವ ನೀರು, ಮಣ್ಣು, ಕಸ ಇದನ್ನೆಲ್ಲ ಹೊರತೆಗೆಯಬೇಕು. ಕೆಲವು ದಿನಗಳ ಕಾಲ ನಿಮ್ಮ ಕಾರ್ ಅನ್ನು ಬಿಸಿಲಿನಲ್ಲಿ ಬಿಡುವುದು ಒಳ್ಳೆಯದು, ಆಗ ಕಾರಿನ ಒಳಗೂ ಪೂರ್ತಿಯಾಗಿ ಒಣಗುತ್ತದೆ (Car Care Tricks). ಇದನ್ನು ಓದಿ..Car Insurance: ಕಾರು ಖರೀದಿ ಮಾಡುವಾಗ ವಿಮೆ ಮಾರುತ್ತಾರೆ, ಆದರೆ ಈ ಚಿಕ್ಕ ಕೆಲಸ ಮಾಡಿ, ಸಾವಿರಾರು ರೂಪಾಯಿ ಉಳಿಯುತ್ತದೆ. ಏನು ಮಾಡಬೇಕು ಗೊತ್ತೇ?
ಇಂಜಿನ್ ಆಯಿಲ್ ಮತ್ತು ಕೂಲಂಟ್ ಚೇಂಜ್ ಮಾಡಿ :- ಮಳೆ ನೀರು ಇಂಜಿನ್ ಪ್ರವೇಶ ಮಾಡಿದಾಗ, ಇಂಜಿನ್ ಆಯಿಲ್ ಮತ್ತು ಕೂಲಂಟ್ ಜೊತೆಗೆ ಸೇರುತ್ತದೆ. ಇದರಿಂದ ಇಂಜಿನ್ ಮತ್ತು ಕೂಲಂಟ್ ಎರಡು ಕೂಡ ಕೆಲಸ ಮಾಡದ ಹಾಗೆ ಆಗುತ್ತದೆ..ಕಾರ್ ಸ್ಟಾರ್ಟ್ ಮಾಡುವ ಮೊದಲಿ ಈ ಎರಡನ್ನು ಪೂರ್ತಿಯಾಗಿ ಬದಲಾಯಿಸಬೇಕು (Car Care Tricks). ಇದನ್ನು ಓದಿ..Savings Scheme: ನೀವು ಲಕ್ಷಾಧಿಪತಿ ಆಗಬೇಕು ಎಂದರೆ, ಪೋಸ್ಟ್ ಆಫೀಸ್ ನ ಈ ಯೋಜನೆಯನ್ನು ಟ್ರೈ ಮಾಡಿ ಸಾಕು. ಒಂದು ಹೊತ್ತಿನ ಊಟದ ದುಡ್ಡಿನಿಂದ ಲಕ್ಷ ಲಕ್ಷ ಆದಾಯ.
Comments are closed.