Annabhagya: BPL ಕಾರ್ಡ್ ಹೊಂದಿರುವ 23 ಲಕ್ಷ ಜನರಿಗೆ ಶಾಕ್ ಕೊಟ್ಟ ಸಿದ್ದು ಸರ್ಕಾರ- ನೆಟ್ಟಿಗರರಿಂದ ಮಿಶ್ರ ಪ್ರತಿಕ್ರಿಯೆ. ಬಡವರ ಪಾಡು ಯಾರಿಗೂ ಬೇಡ.

these people will not get money instead of rice

Annabhagya: ಅನ್ನಭಾಗ್ಯ (Annabhagya) ಯೋಜನೆಯ ಅಡಿಯಲ್ಲಿ ಬಿಪಿಎಲ್ (BPL) ಮತ್ತು ಅಂತ್ಯೋದಯ ಕಾರ್ಡ್ ಇರುವವರಃ ಕುಟುಂಬಗಳಿಗೆ ಪ್ರತಿ ವ್ಯಕ್ತಿಗೆ 10 ಕೆಜಿ ಕೊಡುವುದಾಗಿ ಘೋಷಿಸಿದ್ದ ಸರ್ಕಾರ, ನಂತರ ಆದ ಬದಲಾವಣೆಗಳಿಂದ 5ಕೆಜಿ ಅಕ್ಕಿ ಕೊಟ್ಟು, ಇನ್ನು 5ಕೆಜಿ ಅಕ್ಕಿಯ ಮೊತ್ತವನ್ನು ಜನರ ಅಕೌಂಟ್ ಗೆ ಹಾಕುವುದಾಗಿ ತಿಳಿಸಿತ್ತು. ಒಂದು ಕೆಜಿ ಅಕ್ಕಿಗೆ (Annabhagya) 34 ರೂಪಾಯಿಯ ಹಾಗೆ, 170 ರೂಪಾಯಿ ಒಬ್ಬ ವ್ಯಕ್ತಿಗೆ ಬರುತ್ತಫೆ ಎನ್ನಲಾಗಿದ್ದು. ಆದರೆ ಈಗ ಬರೋಬ್ಬರಿ 23ಲಕ್ಷ ರೇಷನ್ ಕಾರ್ಡ್ ಗಳ ಕುಟುಂಬಗಳು ಹಣದ ಸೌಲಭ್ಯದಿಂದ ಹೊರಗುಳಿದಿದೆ.

these people will not get money instead of rice
these people will not get money instead of rice

ಇದಕ್ಕೆ ಕಾರಣ ಸರ್ಕಾರದ ಹೊಸ ನಿಯಮ, ಬಿಪಿಎಲ್ ಕಾರ್ಡ್ ದಾರರಿಗೆ ನಿಯಮ ಜಾರಿಗೆ ತಂದಿದ್ದು, ಹಿಂದಿನ 3 ತಿಂಗಳಲ್ಲಿ ಒಂದು ಸಾರಿ ಆದರೂ ರೇಷನ್ ಪಡೆದಿರುವವರಿಗೆ ಹಣದ ಸೌಲಭ್ಯ ಸಿಗುತ್ತದೆ, ಪಡೆದಿಲ್ಲದೆ ಇರುವವರಿಗೆ ಹಣದ ಸೌಲಭ್ಯದ ಅರ್ಹತೆ ಇಲ್ಲ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. 1.28ಕೋಟಿ ಬಿಪಿಎಲ್ ಕಾರ್ಡ್ ಗಳಿದ್ದು, ಅವುಗಳಲ್ಲಿ 8 ಲಕ್ಷ ಕಾರ್ಡ್ ಗಳು ರೇಷನ್ ಪಡೆಯದ ಕಾರಣ ಅವರನ್ನು ಹಣದ ಸೌಲಭ್ಯದಿಂದ ಹೊರಗಿಡಲಾಗಿದೆ (Annabhagya). ಇದಿಷ್ಟೆ ಅಲ್ಲದೆ, ಬ್ಯಾಂಕ್ ಅಕೌಂಟ್ ಇಲ್ಲದೆ ಇರುವವರು, ಅಕೌಂಟ್ ನಿಷ್ಕ್ರಿಯ ಆಗಿರುವವರು, ಆಧಾರ್ ಕಾರ್ಡ್ ನಂಬರ್ ತಪ್ಪಾಗಿ ಕೊಟ್ಟಿರುವವರು.. ಇದನ್ನು ಓದಿ..Savings Scheme: ನೀವು ಲಕ್ಷಾಧಿಪತಿ ಆಗಬೇಕು ಎಂದರೆ, ಪೋಸ್ಟ್ ಆಫೀಸ್ ನ ಈ ಯೋಜನೆಯನ್ನು ಟ್ರೈ ಮಾಡಿ ಸಾಕು. ಒಂದು ಹೊತ್ತಿನ ಊಟದ ದುಡ್ಡಿನಿಂದ ಲಕ್ಷ ಲಕ್ಷ ಆದಾಯ.

ರಾಷ್ಟ್ರೀಯ ಮಾಹಿತಿ ಕೇಂದ್ರದ ದತ್ತಾಂಶ ಇಲ್ಲದೆ ಇರುವವರು ಹಾಗೂ ಇನ್ನಿತರ ಟೆಕ್ನಿಕಲ್ ಕಾರಣಗಳನ್ನು ನೀಡಿ, ಒಟ್ಟು 15.73ಲಕ್ಷ ರೇಷನ್ ಕಾರ್ಡ್ ಗಳನ್ನು ಹಣ ಸೌಲಭ್ಯಕ್ಕೆ ಅನರ್ಹ ಎಂದು ಹೊರಗಿಡಲಾಗಿದೆ (Annabhagya). ಈಗ ಒಟ್ಟು 23 ಲಕ್ಷ ರೇಷನ್ ಕಾರ್ಡ್ ಗಳು ಹಣ ಸೌಲಭ್ಯದಿಂದ ವಂಚಿತವಾಗಿದೆ..ಈ ಸೌಲಭ್ಯ ಪಡೆಯಲು ಅರ್ಹತೆ ಏನು ಎಂದು ನೋಡುವುದಾದರೆ, ಬಿಪಿಎಲ್ ಕಾರ್ಡ್ ಇರುವವರು ಹಿಂದಿನ ಮೂರು ತಿಂಗಳುಗಳಲ್ಲಿ ಒಂದು ತಿಂಗಳು ಆದರೂ ರೇಷನ್ ಪಡೆದಿರಬೇಕು.

ಇಲ್ಲವಾದರೆ ಹಣದ ಸೌಲಭ್ಯ ಇಲ್ಲ. ಕೆಲವರು ಆರೋಗ್ಯ ಸೌಲಭ್ಯ, ಪೆನ್ಶನ್ ಇದಕ್ಕಾಗಿ ರೇಷನ್ ಕಾರ್ಡ್ ಮಾಡಿಸಿಕೊಂಡಿರುತ್ತಾರೆ. ಅವರಿಗೆ ರೇಷನ್ ಸೌಲಭ್ಯ ಅಗತ್ಯವಿಲ್ಲ ಎನ್ನುವುದು ಸರ್ಕಾರದ ಚಿಂತನೆ ಆಗಿದೆ. ಆದರೆ, ಆ ಜನರಿಗೂ ಹಣದ ಅವಶ್ಯಕತೆ ಇರುತ್ತದೆ, ದಿನನಿತ್ಯದ ಖರ್ಚಿಗೆ ಸಹಾಯ ಆಗುತ್ತದೆ, ಅವರುಗಳು ರೇಷನ್ ಪಡೆಯದೆ ಇರುವುದರಿಂದ ಸರ್ಕಾರಕ್ಕೆ ಪ್ರತಿತಿಂಗಳು ಸುಮಾರು 50 ಲಕ್ಷ, ತಿಂಗಳು 6ಕೋಟಿ ಉಳಿತಾಯ ಆಗುತ್ತದೆ (Annabhagya), ಅದನ್ನು ಗಣನೆಗೆ ತೆಗೆದುಕೊಂಡು ಹಣದ ಸೌಲಭ್ಯ ಕೊಡಬೇಕು ಎಂದು ಜನರು ಆಗ್ರಹಿಸಿದ್ದಾರೆ.. ಇದನ್ನು ಓದಿ..Narendra Modi: ನರೇಂದ್ರ ಮೋದಿ ರವರು ಫ್ರಾನ್ಸ್ ಗೆ ಹೋಗಿ ಅಲ್ಲಿನ ಫುಟ್ ಬಾಲ್ ದೊರೆ ಎಂಬಪ್ಪೆ ರವರ ಬಗ್ಗೆ ಹೇಳಿದ್ದೇನು ಗೊತ್ತೇ? ಇವೆಲ್ಲ ಬೇಕಿತ್ತಾ?

ಇನ್ನು ಅಂತ್ಯೋದಯ ಕಾರ್ಡ್ ಇರುವವರಿಗು ಕೂಡ ಬೇರೆಯದೇ ನಿಯಮ ತಂದಿದ್ದು, ಅಂತ್ಯೋದಯ ಕಾರ್ಡ್ ಹೊಂದಿರುವವರಿಗೆ ಈಗಾಗಲೇ 35ಕೆಜಿ ಕೊಡಲಾಗುತ್ತಿದೆ, ಮೂರು ಅಥವಾ 3ಕ್ಕಿಂತ ಕಡಿಮೆ ಸದಸ್ಯರು ಇದ್ದರೆ, ಅವರಿಗೆ 35ಕೆಜಿ ಅಕ್ಕಿ ಸಾಕಾಗುತ್ತದೆ, ಅವರಿಗೆ ಹಣದ ಸೌಲಭ್ಯ ಸಿಗುವುದಿಲ್ಲ (Annabhagya). 4 ಅಥವಾ ಅದಕ್ಕಿಂತ ಹೆಚ್ಚಿನ ಸದಸ್ಯರು ಇರುವ ಕಾರ್ಡ್ ಗಳಿಗೆ ಹಣದ ಸೌಲಭ್ಯ ಸಿಗುತ್ತದೆ. 3 ಸದಸ್ಯರು ಇದ್ದರೆ ₹170 ರೂಪಾಯಿ, 5 ಸದಸ್ಯರಿದ್ದರೆ 510 ರೂಪಾಯಿ, 6 ಸದಸ್ಯರು ಇದ್ದರೆ 850 ರೂಪಾಯಿ ಸಿಗುತ್ತದೆ. ಇದನ್ನು ಓದಿ..Car Care Tips: ಮಳೆಗಾಲದಲ್ಲಿ ಸೈಲೆನ್ಸರ್ ವರೆಗೂ ನೀರು ಬಂದರೆ, ಏನು ಮಾಡಬೇಕು ಗೊತ್ತೇ? ಉಷಾರು ತಪ್ಪಿದರೆ ಲಕ್ಷ ಲಕ್ಷ ವೇಸ್ಟ್.

Comments are closed.