Clutch Tips: ವಾಹನ ಓಡಿಸುವಾಗ ಮದ್ಯದಲ್ಲಿ ಕ್ಲಚ್ ಒತ್ತಿ ಗೇರು ಬದಲಾಯಿಸಬೇಕಾ? 90 % ಚಾಲಕರು ಮಾಡುವ ತಪ್ಪನ್ನು ನೀವು ಮಾಡಬೇಡಿ.
Clutch Tips: ಕಾರ್ ಡ್ರೈವ್ ಮಾಡುವಾಗ ಸರಿಯಾಗಿ ಗಮನ ಹರಿಸದೆ ಬಹಳಷ್ಟು ತಪ್ಪುಗಳನ್ನು ಮಾಡುತ್ತೇವೆ. ಇದರಿಂದ ಕಾರ್ ಗೆ ತೊಂದರೆ ಆಗುವುದು ಮಾತ್ರವಲ್ಲದೆ, ನಮಗೂ ಅಪಾಯವಾಗುತ್ತದೆ. ಕೆಲವು ಸಾರಿ ಕಾರ್ ಅನ್ನು ಸ್ಪೀಡ್ ಆಗಿ ಓಡಿಸುವಾಗ, ಕಾರ್ ಗೇರ್ ಚೇಂಜ್ ಮಾಡುವಾಗ, ಕೆಲವು ಸಾರಿ ಬ್ರೇಕ್ ಹಾಕುವಾಗ ನಡೆಯುವ ತಪ್ಪಿನಿಂದ ಆಕ್ಸಿಡೆಂಟ್ ಆಗಬಹುದು. ಕಾರ್ ಓಡಿಸುವಾಗ ಕ್ಲಚ್ ಸರಿಯಾಗಿ ಬಳಸುವುದು ಒಂದು ಕಲೆ ಎಂದು ತಿಳಿದುಕೊಳ್ಲಬೇಕು. ಕಾರ್ ಡ್ರೈವ್ ಮಾಡುವವರಿಗೆ ಕ್ಲಚ್ ಹೇಗೆ ಬಳಸಬೇಕು (Clutch Tips) ಎನ್ನುವುದು ಸರಿಯಾಗಿ ಗೊತ್ತಿರುವುದಿಲ್ಲ, ಕ್ಲಚ್ ಬಳಕೆಯಲ್ಲಿ ಡ್ರೈವರ್ ಗಳು ಮಾಡುವ 5 ಕಾಮನ್ ತಪ್ಪುಗಳು ಮತ್ತು ಅದನ್ನು ಹೇಗೆ ಸರಿಪಡಿಸಬೇಕು ಎಂದು ತಿಳಿಸುತ್ತೇವೆ ನೋಡಿ..
*ಕ್ಲಚ್ ಬಿಡಲು ಆತುರ ಮಾಡಬಾರದು :- ಟ್ರಾಫಿಕ್ ನಲ್ಲಿ ಕಾರ್ ಡ್ರೈವ್ (Car Driving) ಮಾಡುವಾಗ ಹೆಚ್ಚು ಜನರು ಮಾಡುವ ತಪ್ಪು ಇದು. ಟ್ರಾಫಿಕ್ ನಲ್ಲಿ ಕಾರ್ ಚಲಿಸುತ್ತಿದ್ದರೆ ಕ್ಲಚ್ ಅನ್ನು ಜರ್ಕಿಯಾಗಿ ರಿಲೀಸ್ ಮಾಡಬಾರದು (Clutch Tips), ಟ್ರಾಫಿಕ್ ನಡುವೆ ಕ್ಲಚ್ ಅನ್ನು ಜಾರ್ಕ್ ಮಾಡುವ ಮೂಲಕ ರೈಸ್ ಮಾಡಬೇಡಿ, ಇದು ಕಾರ್ ಅನ್ನು ಸ್ಟಾಪ್ ಮಾಡಬಹುದು.. ಪದೇ ಪದೇ ಹೀಗೆ ಮಾಡಿದರೆ ಕ್ಲಚ್ ಪ್ಲೇಟ್ ಬೇಗ ಸವೆಯುತ್ತದೆ, ಹಾಗೆಯೇ ಇಂಜಿನ್ ಮೇಲೆ ಪರಿಣಾಮ ಬೀರುತ್ತದೆ. ಇದನ್ನು ಓದಿ..Savings Scheme: ಅಂಚೆ ಕಚೇರಿಯ ಈ ಯೋಜನೆ ಬಳಸಿಕೊಂಡು 35 ಲಕ್ಷ ರೂಪಾಯಿ ಗಳಿಸಬಹುದು- ಯೋಜನೆಯ ಸಂಪೂರ್ಣ ಡೀಟೇಲ್ಸ್.
*ಗೇರ್ ಬದಲಾಯಿಸುವಾಗ ಕ್ಲಚ್ ಅನ್ನು ಅರ್ಧದಷ್ಟು ಒತ್ತಬಾರದು :- ಗೇರ್ ಚೇಂಜ್ ಮಾಡುವಾಗ ಜನರು ಕ್ಲಚ್ ಅನ್ನು ಅರ್ಧದಷ್ಟು ಒತ್ತುತ್ತಾರೆ (Clutch Tips), ಈ ರೀತಿ ಆದಾಗ ಗೇರ್ ಸರಿಯಾಗಿ ರಿಲೀಸ್ ಆಗುವುದಿಲ್ಲ, ಹಾಗೆ ಮಾಡಿದರೆ ಗೇರ್ ಬಾಕ್ಸ್ ಇಂದ ಶಬ್ಧ ಬರುತ್ತದೆ..ಇದೇ ರೀತಿ ಆಗುವುದು ಹೆಚ್ಚಾದರೆ, ಗೇರ್ ಬಾಕ್ಸ್ ಇಂದ ಶಬ್ಧ ಬರುವುದಕ್ಕೆ ಶುರುವಾಗುತ್ತದೆ., ಪದೇ ಪದೇ ಹೀಗೆ ಆದರೆ ಗೇರ್ ಬಾಕ್ಸ್ ಹಾಳಾಗುತ್ತದೆ. ಹಾಗಾಗಿ ಗೇರ್ ಚೇಂಜ್ ಮಾಡುವಾಗ ಕ್ಲಚ್ ಅನ್ನು ಪೂರ್ತಿಯಾಗಿ ಬಿಡಬೇಕು.
*ಕ್ಲಚ್ ಅನ್ನು ಪೂರ್ತಿಯಾಗಿ ರಿಲೀಸ್ ಮಾಡಬಾರದು :- ಕೆಲವು ಜನರು ಕ್ಲಚ್ ಮೇಲೆ ಕಾಲು ಇಟ್ಟುಕೊಂಡು ಕಾರ್ ಡ್ರೈವ್ ಮಾಡುತ್ತಾರೆ, ಪಾದದ ತೂಕ ಕ್ಲಚ್ ಮೇಲೆ ಒತ್ತಡ ಹೇರುತ್ತದೆ (Clutch Tips).. ಇದರಿಂದ ಕ್ಲಚ್ ಮತ್ತು ಗೇರ್ ಬಾಕ್ಸ್ ಎರಡಕ್ಕೂ ತೊಂದರೆಯಾಗುತ್ತದೆ.ಈ ಕಾರಣದಿಂದ ಕ್ಲಚ್ ಪ್ಲೇಟ್ ಸಹ ಸವೆಯಬಹುದು, ಹಾಗಾಗಿ ಕಾರ್ ಪಿಕಪ್ ಕಡಿಮೆ ಆಗಬಹುದು. ಇದನ್ನು ಓದಿ..Gruha Jyothi: ಗೃಹ ಜ್ಯೋತಿ ವಿಚಾರದಲ್ಲಿ ಶಾಕ್ ಕೊಟ್ಟ KJ ಜಾರ್ಜ್- ಅಂದು ಏನು ಹೇಳದೆ ಈಗ ಇವೆಲ್ಲ ಬೇಕಿತ್ತಾ??
*ಪದೇ ಪದೇ ಕ್ಲಚ್ ಒತ್ತುವುದು :- ಕಾರ್ ಡ್ರೈವ್ ಮಾಡುವಾಗ ಅಗತ್ಯವಿಲ್ಲದೆ ಇದ್ದರು ಕ್ಲಚ್ ಒತ್ತುವ ಅಭ್ಯಾಸ ಕೆಲವರಿಗೆ ಇರುತ್ತದೆ (Clutch Tips). ಇದರಿಂದಾಗಿ ಕಾರ್ ಒಳಗೆ ಕುಳಿತಿರುವವರು ಶಾಕ್ ಆಗಬಹುದು, ಪ್ರಯಾಣದ ಎಂಜಯ್ಮೆಂಟ್ ಕೂಡ ಹಾಳಾಗುತ್ತದೆ. ಇದರಿಂದ ಗೇರ್ ಬಾಕ್ಸ್ ಗೆ ತೊಂದರೆ ಆಗಬಹುದು.
*ಸ್ಪೀಡ್ ಕಡಿಮೆ ಮಾಡಲು ಕ್ಲಚ್ ಒತ್ತುವುದು :- ಸ್ಪೀಡ್ ಕಡಿಮೆ ಮಾಡುವಾಗ ಕ್ಲಚ್ ಒತ್ತುವುದು ಸರಿಯಾದ ಅಭ್ಯಾಸ ಅಲ್ಲ, ಕಾರ್ ಅನ್ನು ಪಾರ್ಕ್ ಮಾಡುವಾಗ, ಗೇರ್ ಚೇಂಜ್ ಮಾಡುವಾಗ ಮಾತ್ರ್ಸ್ ಕ್ಲಚ್ ಅನ್ನು ನಿಧಾನ ಮಾಡಿ (Clutch Tips), ಕಾರ್ ಸ್ಪೀಡ್ ಮಾತ್ರ ಕಡಿಮೆ ಮಾಡಬೇಕು ಎಂದರೆ ಕ್ಲಚ್ ಒತ್ತದೆಯೇ ಬ್ರೇಕ್ ಹಾಕಬಹುದು.. ಇದನ್ನು ಓದಿ..Business Idea: ನಿಮ್ಮ ಊರಿನಲ್ಲಿಯೇ ಏನು ಕೆಲಸ ಮಾಡದೆ ಹೋದರೂ 90 ಸಾವಿರ ಗಳಿಸಬೇಕು ಎಂದರೇ SBI ಜೊತೆ ಸೇರಿ ಈ ಬಿಸಿನೆಸ್ ಆರಂಭಿಸಿ. ಸಂಪೂರ್ಣ ಡೀಟೇಲ್ಸ್.
Comments are closed.