Car Tricks: ಚಾಲನೆ ಮಾಡುವಾಗ ತೊಂದರೆ ಉಂಟಾಗಿ ಕಾರು ನಿಲ್ಲಿಸಬೇಕು ಎಂದರೆ, ಈ ಟ್ರಿಕ್ ಬಳಸಿ ನಿಲ್ಲಿಸಿ. ಯಾರಿಗೂ ತೊಂದರೆ ಆಗೋದೇ ಇಲ್ಲ.
Car Tricks: ಕಾರ್ ಡ್ರೈವಿಂಗ್ ಕಲಿಯುವುದೇನೋ ಸುಲಭ, ಆದರೆ ಕಾರ್ ಡ್ರೈವಿಂಗ್ ಕಲಿಯುವಾಗ ಎಮರ್ಜೆನ್ಸಿ ಸಂದರ್ಭ ಬಂದಾಗ ಏನು ಮಾಡಬೇಕು ಎಂದು ಯಾರು ಹೇಳಿಕೊಡೋದಿಲ್ಲ. ಅದರಲ್ಲೂ ಕಾರ್ ನಿಲ್ಲಿಸಬೇಕಾದಗ, ಸಾಮಾನ್ಯವಾಗಿ ಜನರು ವೇಗವಾಗಿ ಬ್ರೇಕ್ ಹಾಕುತ್ತಾರೆ, ಆದರೆ ಆಗ ಕಾರ್ ನಿಲ್ಲುವುದಿಲ್ಲ. ಹೀಗಾದಾಗ ಆಕ್ಸಿಡೆಂಟ್ ಆಗುವ ಭಯ ಸಹ ಇರುತ್ತದೆ. ಇದರಿಂದಾಗಿ ಕಾರ್ ಡ್ರೈವ್ ಮಾಡುತ್ತಿರುವವರಿಗೆ ಮತ್ತು ರಸ್ತೆಯಲ್ಲಿ ಹೋಗುತ್ತಿರುವವರಿಗು ತೊಂದರೆ ಆಗಬಹುದು. ಈ ರೀತಿ ಆದಾಗ ಯಾರಿಗೂ ತೊಂದರೆ ಆಗದ ಹಾಗೆ ಕಾರ್ ನಿಲ್ಲಿಸುವುದು ಹೇಗೆ ಎಂದು ಇಂದು ನಿಮಗೆ ತಿಳಿಸಿಕೊಡುತ್ತೇವೆ (Car Tricks)..
ಕೆಲವು ಸಾರಿ ಡ್ರೈವ್ ಮಾಡುವಾಗ ಸಡನ್ ಆಗಿ ಬ್ರೇಕ್ ಹಾಕುವ ಪರಿಸ್ಥಿತಿ ಬಂದು ನೀವು ಬ್ರೇಕ್ ಹಾಕಿದಾಗ, ಕಾರ್ ನಿಲ್ಲದೆ ವೇಗವಾಗಿ ಹೋಗುತ್ತಿದೆ ಎಂದು ನಿಮಗೆ ಅನ್ನಿಸಬಹುದು,ಆ ರೀತಿ ಆದಾಗ ಬಹುಶಃ ನೀವು ಬ್ರೇಕ್ ಹಾಕುವ ಬದಲು ಟೆನ್ಷನ್ ನಲ್ಲಿ ಕ್ಲಚ್ ಒತ್ತಿರಬಹುದು. ಹಾಗಾಗಿ ನೀವು ಈ ಪೂರ್ತಿ ಸ್ಟೆಪ್ಸ್ ಅನ್ನು, ನೆನಪಿನಲ್ಲಿ ಇಟ್ಟುಕೊಳ್ಳಬೇಕು.
*ಸಡನ್ ಆಗು ಬ್ರೇಕ್ ಹಾಕಬೇಕಾದಾಗ, ಮೊದಲು ಬ್ರೇಕ್ ಹಾಕಿ ಗೇರ್ ಚೇಂಜ್ ಮಾಡಿ, ನಿಮ್ಮ ಕಾರನ್ನು 2ನೇ ಅಥಗ 3ನೇ ಗೇರ್ ನಲ್ಲಿ ಹಾಕಿ ಕ್ಲಚ್ ಅನ್ನು ವೇಗವಾಗಿ ಬಿಟ್ಟುಬಿಡಿ (Car Tricks). ನಿಮ್ಮ ಕಾರ್ ಜರ್ಕ್ ಆಗದ ಹಾಗೆ ಮಾಡುತ್ತದೆ. ಇದನ್ನು ಓದಿ.. Car Care Tips: ಮಳೆಗಾಲದಲ್ಲಿ ಸೈಲೆನ್ಸರ್ ವರೆಗೂ ನೀರು ಬಂದರೆ, ಏನು ಮಾಡಬೇಕು ಗೊತ್ತೇ? ಉಷಾರು ತಪ್ಪಿದರೆ ಲಕ್ಷ ಲಕ್ಷ ವೇಸ್ಟ್.
*ಹಾಗೆಯೇ ಬ್ರೇಕ್ ಅನ್ನು ಪೂರ್ತಿಯಾಗಿ ತಳ್ಳಬೇಕು, ಇದರಿಂದ ಗೇರ್ ಮತ್ತು ಬ್ರೇಕ್ ಜೊತೆಯಾಗಿ ಟೈರ್ ಗಳನ್ನು ಜಾಮ್ ಮಾಡುತ್ತದೆ. ಇದರಿಂದ ನಿಮ್ಮ ಕಾರ್ ಸ್ಪೀಡ್ ಆಗುವುದಿಲ್ಲ..
*ಈ ವ್3ಳೆ ಸ್ಟೀರಿಂಗ್ ಮೇಲೆ ನಿಮ್ಮ ಪೂರ್ತಿ ಕಂಟ್ರೋಲ್ ಇರಬೇಕು. ಸ್ಟೀರಿಂಗ್ ತಿರುಗಿದರೆ, ನಿಮ್ಮ ಕಾರ್ ಅದರ ಸ್ಥಿತಿಯಲ್ಲಿ ಸ್ಪೀಡ್ ಆಗಿ ತಿರುಗುವ ಸಾಧ್ಯತೆ ಇರುತ್ತದೆ (Car Tricks). ಇದರಿಂದ ಇನ್ನು ಹೆಚ್ಚು ಆಘಾತಕ್ಕೆ ಒಳಗಾಗಬಹುದು.
*ಹೆಚ್ಚು ಸ್ಪೀಡ್ ನಲ್ಲಿ ಪೆಡಲ್ ಬ್ರೇಕ್ ಜೊತೆಗೆ ಹ್ಯಾಂಡ್ ಬ್ರೇಕ್ ಬಳಸಬೇಡಿ. ಇದು ನಿಮ್ಮ ಕಾರ್ ತಿರುಗುವ ಹಾಗೆ ಮಾಡಬಹುದು.
ಯಾವುದೇ ಕಾರ್ ನಿಲ್ಲಿಸುವಾಗ ನಿರ್ದಿಷ್ಟವಾದ ಅಂತರ ಎಷ್ಟಿದೆ ಎನ್ನುವುದು ಮುಖ್ಯವಾಗುತ್ತದೆ. ಸಡನ್ ಬ್ರೇಕ್ ಹಾಕುವಾಗ, ಕಾರ್ ತಮ್ಮದೇ ಆದ ಸ್ಪೀಡ್ ಮೂಲಕ ಮುಂದೆ ಹೋಗುತ್ತದೆ. ಅದಕ್ಕಾಗಿ ಕಾರ್ ಅನ್ನು ಯಾವಾಗಲು ಕಂಟ್ರೋಲ್ಡ್ ಸ್ಪೀಡ್ ನಲ್ಲಿ ಡ್ರೈವ್ ಮಾಡಬೇಕು. ಕಾರ್ ನಿಲ್ಲಿಸುವುದಕ್ಕೆ 60 ಇಂದ 100 ಮೀಟರ್ ಅವಶ್ಯಕತೆ ಇರುತ್ತದೆ, ಒಂದು ವೇಳೆ ಸ್ಪೀಡ್ ಜಾಸ್ತಿ ಇದ್ದರೆ (Car Tricks), ಈ ದೂರ್ಸ್ ಹೆಚ್ಚಾಗುತ್ತದೆ ಮತ್ತು ಅಪಘಾತ ಆಗುವ ಸಾಧ್ಯತೆ ಕೂಡ ಜಾಸ್ತಿ ಇರುತ್ತದೆ.. ಇದನ್ನು ಓದಿ..Nikon Z8: ಇತ್ತೀಚಿಗೆ ಬಿಡುಗಡೆಯಾಗಿರುವ ನಿಕೋನ್ Z8 ಕ್ಯಾಮೆರಾ ವಿಶೇಷತೆ ಏನಲ್ಲ ಇದೇ ಗೊತ್ತಾ? ಇದಪ್ಪ ಬೆಸ್ಟ್ ಕ್ಯಾಮೆರಾ ಅಂದ್ರೆ.
ಒಂದು ವೇಳೆ ನೀವು ಆಟೊಮ್ಯಾಟಿಕ್ ಟ್ರಾನ್ಸ್ಮಿಷನ್ ಕಾರ್ ಡ್ರೈವ್ ಮಾಡುತ್ತಿದ್ದರೆ, ನೀವು ಬ್ರೇಕ್ ಗಳನ್ನು ಅನ್ವಯಿಸಿ ಮಾಡಬೇಕಾಗುತ್ತದೆ. ಏಕೆಂದರೆ ಆಟೋ ಟ್ರಾನ್ಸ್ಮಿಷನ್ ಕಾರ್ ಸ್ಪೀಡ್ ಅನ್ನು ಅರ್ಥೈಸಿಕೊಂಡ ನಂತರ ಆಟೊಮ್ಯಾಟಿಕ್ ಆಗಿ ಗೇರ್ ಕಡಿಮೆ ಕಡಿಮೆ ಮಾಡುತ್ತದೆ, ಹಾಗೆಯೇ ಕಾರ್ ನ ಸ್ಪೀಡ್ ಕೂಡ ಕಡಿಮೆ ಮಾಡಬಹುದು (Car Tricks).. ಇದನ್ನು ಓದಿ..Clutch Tips: ವಾಹನ ಓಡಿಸುವಾಗ ಮದ್ಯದಲ್ಲಿ ಕ್ಲಚ್ ಒತ್ತಿ ಗೇರು ಬದಲಾಯಿಸಬೇಕಾ? 90 % ಚಾಲಕರು ಮಾಡುವ ತಪ್ಪನ್ನು ನೀವು ಮಾಡಬೇಡಿ.
Comments are closed.