Horoscope Predictions: ಕಷ್ಟ ಕಷ್ಟ ಪಟ್ಟು ಇದ್ದ ಈ ರಾಶಿಗಳಿಗೆ ಕೊನೆಗೂ ನೆಮ್ಮದಿ- ನವರಾತ್ರಿಯಲ್ಲಿ ದುರ್ಗೆಯ ಆಶೀರ್ವಾದ – ಈ ನಾಲ್ಕು ರಾಶಿಗಳಿಗೆ ಅದೃಷ್ಟ ಶುರು.

These Zodiac signs will get benefits from Durga Maathe Blessings- Below is the Horoscope Predictions during navaratri.

Horoscope Predictions: ನಮಸ್ಕಾರ ಸ್ನೇಹಿತರೆ ಜ್ಯೋತಿಷ್ಯ ಶಾಸ್ತ್ರದ(Astrology ) ಮೂಲಕ ಪ್ರತಿಯೊಂದು ರಾಶಿಯವರ ಜೀವನದಲ್ಲಿ ಮುಂದೆ ಏನಾಗುತ್ತದೆ ಎನ್ನುವುದನ್ನು ತಿಳಿದುಕೊಳ್ಳಬಹುದಾಗಿದೆ. ಗ್ರಹಗಳ ಪರಿವರ್ತನೆ ಹಾಗೂ ಕೆಲವೊಂದು ವಿಶೇಷ ಸಂದರ್ಭಗಳಲ್ಲಿ ಆಗುವಂತಹ ಪರಿಣಾಮಗಳು ನೇರವಾಗಿ ಕೆಲವೊಂದು ರಾಶಿಯವರ ಜೀವನದಲ್ಲಿ ಕೂಡ ಬೀರುತ್ತದೆ. ಅಕ್ಟೋಬರ್ 15ರಿಂದ ನವರಾತ್ರಿ ಪ್ರಾರಂಭ ಆಗಲಿದ್ದು ಅಕ್ಟೋಬರ್ 18 ರಂದು ಸೂರ್ಯ ತುಲಾ ರಾಶಿಗೆ ಕಾಲಿಡಲಿದ್ದಾನೆ. ಈ ಸಂದರ್ಭದಲ್ಲಿ ನಾಲ್ಕು ರಾಶಿಯವರ ಮೇಲೆ ದುರ್ಗೆ ಕೃಪೆಯನ್ನು ತೋರಲಿದ್ದಾಳೆ. ಹಾಗಿದ್ರೆ ಬನ್ನಿ ಆ ನಾಲ್ಕು ಅದೃಷ್ಟವಂತ ರಾಶಿಯವರು ಯಾರೆಲ್ಲ ಎಂಬುದನ್ನು ತಿಳಿಯೋಣ.

ಅದಕ್ಕೂ ಮುನ್ನ ನಿಮಗೆ ಕಡಿಮೆ ಬೆಲೆ ಲೋನ್ ಬೇಕು ಎಂದರೆ, ಈ ಲೇಖನ ಓದಿ. – ಬೇರೆ ಬ್ಯಾಂಕ್ ನಲ್ಲಿ 14 % ಬಡ್ಡಿ- ಆದರೆ ಈ ಯೋಜನೆಯಲ್ಲಿ ಸಾಲ ಸುಲಭವಾಗಿ ಹಾಗೂ 6.5 % ಗೆ ಲೋನ್ ಸಿಗುತ್ತಿದೆ. — Loan

These Zodiac signs will get benefits from Durga Maathe Blessings- Below is the Horoscope Predictions during navaratri.

ಕನ್ಯಾ ರಾಶಿ(Virgo) ಸಾಕಷ್ಟು ಸಮಯಗಳಿಂದ ಹದಗೆಟ್ಟಿದ್ದ ಆರ್ಥಿಕ ಪರಿಸ್ಥಿತಿ ಎನ್ನುವುದು ಕನ್ಯಾರಾಶಿ ಅವರಿಗೆ ಸರಿಯಾಗಲಿದೆ. ಎಲ್ಲಾ ಆರ್ಥಿಕ ಸಮಸ್ಯೆಗಳನ್ನು ಕೂಡ ಬಗೆಹರಿಸಿಕೊಳ್ಳಲಿದ್ದಾರೆ. ಆರೋಗ್ಯ ಕೂಡ ಸುಧಾರಣೆ ಆಗಲಿದೆ ಹಾಗೂ ಸಾಕಷ್ಟು ವರ್ಷಗಳ ನಂತರ ಕುಟುಂಬದ ಜೊತೆಗೆ ಸಂತೋಷದ ಕ್ಷಣಗಳನ್ನು ಕಳೆಯುವಂತಹ ಅವಕಾಶವನ್ನು ನಿಮಗೆ ದೇವರು ನೀಡುತ್ತಾರೆ.

ಧನು ರಾಶಿ(Horoscope Predictions on Sagittarius) ದುರ್ಗಾ ಮಾತೆಯ ಅನುಗ್ರಹದಿಂದಾಗಿ ಧನು ರಾಶಿಯವರು ವಿದೇಶಕ್ಕೆ ಹೋಗುವಂತಹ ಸಾಧ್ಯತೆ ಇದೆ ಹಾಗೂ ಸಾಕಷ್ಟು ಹಣವನ್ನು ಕೂಡ ಸಂಪಾದನೆ ಮಾಡಲಿದ್ದಾರೆ. ಮಾಡುವಂತಹ ಕೆಲಸದಲ್ಲಿ ನಿಮ್ಮ ನಿಷ್ಠೆ ಹೆಚ್ಚಾಗಿರುವ ಕಾರಣಕ್ಕಾಗಿ ಅಲ್ಲಿ ಸೇರಿದಂತೆ ಸಮಾಜದಲ್ಲಿ ಕೂಡ ನಿಮ್ಮ ಬಗ್ಗೆ ಇರುವಂತಹ ಗೌರವ ಹೆಚ್ಚಾಗಲಿದೆ. ನವರಾತ್ರಿಯ ಸಂದರ್ಭದಲ್ಲಿ ದುರ್ಗಾ ಮಾತೆಯ ಪೂಜೆಯನ್ನು ತಪ್ಪದೆ ಮಾಡಿ.

ಇದನ್ನು ಕೂಡ ಓದಿ: ಇಲ್ಲಿದೆ ನೋಡಿ ಸುಲಭ Business ಐಡಿಯಾ. ಒಂದು ರೂಪಾಯಿ ಕೂಡ ಹೂಡಿಕೆ ಮಾಡದೆ ಇದ್ದರೂ, ಲಕ್ಷ ಲಕ್ಷ ಗಳಿಸಬಹುದು.. Business Idea

ಮಕರ ರಾಶಿ(Capricorn) ಮಕರ ರಾಶಿಯವರು ಕೆಲಸದಲ್ಲಿ ಉತ್ತಮ ಸಂಬಳ ಹಾಗೂ ಪ್ರಮೋಷನ್ ಅನ್ನು ಪಡೆದುಕೊಳ್ಳಲಿದ್ದಾರೆ ಹಾಗೂ ವ್ಯಾಪಾರದಲ್ಲಿ ಕೈ ತುಂಬಾ ಲಾಭವನ್ನು ಪಡೆದುಕೊಳ್ಳಲಿದ್ದಾರೆ. ಜೀವನದಲ್ಲಿ ಸಾಕಷ್ಟು ಸಮಯಗಳಿಂದ ಕಾಣೆಯಾಗಿದ್ದ ಶಾಂತಿ ನೆಮ್ಮದಿ ಮತ್ತೊಮ್ಮೆ ಅವರ ಜೀವನದಲ್ಲಿ ಕಾಲಿಡಲಿದೆ. ಜೀವನ ಸರಾಗವಾಗಿ ನಡೆಯಲಿದೆ.

ಕುಂಭ ರಾಶಿ(Aquarius) ಕುಂಭ ರಾಶಿಯವರಿಗೆ ಕೆಲಸದಲ್ಲಿ ಸಾಕಷ್ಟು ಹೊಸ ಹೊಸ ಕ್ಷೇತ್ರಗಳನ್ನು ತಿಳಿದುಕೊಳ್ಳುವಂತಹ ಹಾಗೂ ಅದರಲ್ಲಿ ಹೊಸ ಅವಕಾಶಗಳನ್ನು ಪಡೆಯುವಂತಹ ಸಮಯಾವಧಿಕೂಡ ಸನ್ನಿಹಿತವಾಗಿದೆ. ಸಾಕಷ್ಟು ಸಮಯಗಳಿಂದ ಕುಂಭ ರಾಶಿಯವರು ಕೆಲಸಕ್ಕಾಗಿ ಕಾಯುತ್ತಿದ್ದು ಅವರಿಗೆ ಈ ಬಾರಿ ಸರ್ಕಾರಿ ಕೆಲಸವೆ ಸಿಗಲಿದೆ ಎಂದು ಹೇಳಬಹುದಾಗಿದ್ದು. ಇವರೇ ಗೆಳೆಯರೇ ಈ ಬಾರಿ ನವರಾತ್ರಿಯ ಸಂದರ್ಭದಲ್ಲಿ ದೇವಿಯ ಅನುಗ್ರಹಕ್ಕೆ ಪಾತ್ರರಾಗುವ ರಾಶಿಗಳು.

ಇದನ್ನು ಕೂಡ ಓದಿ: ಕೇವಲ 20 ಸಾವಿರದಲ್ಲಿ ಬರೋಬ್ಬರಿ 5 ಲಕ್ಷ ಲಾಭ ಪಡೆಯೋದು ಹೇಗೆ ಗೊತ್ತೇ? ಈ ಬಿಸಿನೆಸ್ ಮಾಡಿ ನೋಡಿ. Business Idea

Comments are closed.