Biggboss 10: ತನ್ನ ಹುಟ್ಟಿನ ಬಗ್ಗೆ ತಾನೇ ಕಾಮಿಡಿ ಮಾಡಿಕೊಂಡ ಬಿಗ್ಗ್ ಬಾಸ್ ಸಂತೋಷ್- ಕಾಮಿಡಿ ಮಾಡೋಕೆ ಲಿಮಿಟ್ ಇಲ್ಲವೇ ಎಂದ ನೆಟ್ಟಿಗರು.

Latest update Biggboss 10 Kannada Explained Below- Get to know the latest update of Biggboss 10 Here.

Biggboss 10: ನಮಸ್ಕಾರ ಸ್ನೇಹಿತರೆ ಈಗಾಗಲೇ ಈ ಬಾರಿ ಹತ್ತನೇ ಅವತರಣಿಕೆಯ ಬಿಗ್ ಬಾಸ್ ಕಾರ್ಯಕ್ರಮ ಪ್ರಾರಂಭವಾಗಿ ತುಂಬಾ ದಿನಗಳು ಕಳೆದಿವೆ. ಇನ್ನು ಬಿಗ್ ಬಾಸ್ ಮನೆಯಲ್ಲಿ ಸಂತೋಷ್(bigg Boss Santosh) ಸದಾಕಾಲ ಒಂದಲ್ಲ ಒಂದು ಕಾಮಿಡಿ ಮಾಡಿಕೊಂಡು ಮನೆಯ ಸದಸ್ಯರ ಮುಖದಲ್ಲಿ ನಗು ಮೂಡಿಸುವ ಕೆಲಸವನ್ನು ಮಾಡುತ್ತಲೇ ಇರುತ್ತಾರೆ. ಕೆಲವೊಮ್ಮೆ ಇವರ ಕಾಮಿಡಿಗಳು ಲಿಮಿಟ್ ಕೂಡ ಮೀರಿರುತ್ತವೆ. ಇನ್ನು ವಿಶೇಷವಾಗಿ ಇತ್ತೀಚಿಗೆ ತಮ್ಮ ಜನ್ಮ ರಹಸ್ಯದ ಬಗ್ಗೆ ಕೂಡ ಮಾತನಾಡಿದ್ದು ಬನ್ನಿ ಅದರ ಬಗ್ಗೆ ತಿಳಿದುಕೊಳ್ಳೋಣ.

ಸ್ನೇಹಿತರೆ ಈ ಮನರಂಜನೆ ಸುದ್ದಿ ಓದುವ ಮುನ್ನ, ನಿಮಗೆ ಒಂದು ವೇಳೆ ಸ್ವಂತ ಉದ್ಯಮಕ್ಕಾ 50 ಲಕ್ಷ ಸಾಲ ಬೇಕು ಎಂದರೆ, ಈ ಲೇಖನದ ಕೊನೆಯಲ್ಲಿ ಕೊಟ್ಟಿರುವ ಸರ್ಕಾರದ ಯೋಜನೆಯನ್ನು ಸದುಪಯೋಗ ಪಡೆಸಿಕೊಳ್ಳಿ.

Latest update Biggboss 10 Kannada Explained Below- Get to know the latest update of Biggboss 10 Here.

1990 ರ ಜನವರಿ 15ರಂದು ನಾನು ಹುಟ್ಟಿರುವುದು ಎನ್ನುವುದಾಗಿ ಸಂತೋಷ್ ತನ್ನ ಹುಟ್ಟಿನ ಪವಾಡದ ಬಗ್ಗೆ ಕಥೆಯನ್ನು ಪ್ರಾರಂಭಿಸುತ್ತಾರೆ. 9 ತಿಂಗಳು ಮೂರು ದಿನಕ್ಕೆ ನಾನು ಹುಟ್ಟಿರುವುದು ಎಂಬುದಾಗಿ ಹೇಳುತ್ತಾ ಅವತ್ತು ಗುಡುಗು ರಾತ್ರಿ ಬಂದಿತ್ತು ಎಂಬುದಾಗಿ ಕಥೆಯನ್ನು ವಿವರಿಸುತ್ತಾರೆ. ಅದಕ್ಕೆ ವರ್ತೂರು ಸಂತೋಷ್ ಯಾವುದು ದುಷ್ಟ ಶಕ್ತಿ ಭೂಮಿಗೆ ಬರುತ್ತದೆ ಅದೇ ಕಾರಣಕ್ಕಾಗಿ ಆ ರೀತಿ ಆಗಿದ್ದಿರ ಬಹುದು ಎಂದು ಹೇಳಿದ್ರೆ ಗೌರೀಶ್ ಅಕ್ಕಿ(Biggboss 10 Contestant Gaurish Akki) ದುರ್ಯೋಧನ ಹುಟ್ಟಿದಾಗ್ಲು ಕೂಡ ಹೀಗೆ ಆಗಿತ್ತಂತೆ ಅಂತ ಸಂತೋಷ್ ಅವರ ಜನ್ಮ ಪವಾಡದ ಕಥೆಗೆ ಕಾಮಿಡಿ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಾರೆ‌.

ಇದನ್ನು ಕೂಡ ಓದಿ: ಇಲ್ಲಿದೆ ನೋಡಿ ಸುಲಭ Business ಐಡಿಯಾ. ಒಂದು ರೂಪಾಯಿ ಕೂಡ ಹೂಡಿಕೆ ಮಾಡದೆ ಇದ್ದರೂ, ಲಕ್ಷ ಲಕ್ಷ ಗಳಿಸಬಹುದು.. Business Idea

ಈ ಮಾತುಗಳನ್ನು ಕೇಳಿ ಸ್ವಲ್ಪಮಟ್ಟಿಗೆ ಇರಿಸು ಮುರಿಸಾದರೂ ಕೂಡ ಸಂತೋಷ್ ಮತ್ತೆ ತನ್ನ ಜನ್ಮ ಪುರಾಣವನ್ನು ಪ್ರಾರಂಭಿಸುತ್ತಾರೆ. ಅದೇ ಸಂದರ್ಭದಲ್ಲಿ ದೇವಸ್ಥಾನಕ್ಕೆ ಹೋಗುತ್ತಿದ್ದ ಅಮ್ಮ ಯಾವುದು ಒಂದು ಶಬ್ದ ಕೇಳಿ ಎಂದು ಹೇಳುತ್ತಿರುವಾಗಲೇ ಅರ್ಧಕ್ಕೆ ನೀತು ಈ ಕಥೆಯನ್ನು ಸಿನಿಮಾ ಮಾಡಬಹುದು ಅನ್ನೋದಾಗಿ ಹೇಳ್ತಾರೆ. ಇದನ್ನು ಕೇಳಿಕೊಂಡು ಕೋಪದಿಂದ ಸಂತೋಷ ಯಾರಾದರೂ ನನ್ನ ತಲೆ ಮೇಲೆ ಹೊಡೆದು ಬಿಡಿ ಅನ್ನೋದಾಗಿ ಹೇಳುತ್ತಾರೆ ಆದರೆ ಕಥೆಯನ್ನು ಮುಗಿಸುವ ನಿರ್ಧಾರ ಮಾಡಿರುವುದಿಲ್ಲ ಮತ್ತೆ ತಮ್ಮ ಕಥೆಯನ್ನು ಮುಂದುವರಿಸುತ್ತಾರೆ. ಅಲ್ಲಿ ನಮ್ಮಮ್ಮ ತರಕಾರಿ ಬ್ಯಾಗ್ ಹಿಡ್ಕೋ ಬರಬೇಕಾದರೆ ನಿನ್ನ ಮಗ ಮುಂದೆ ಜೀವನದಲ್ಲಿ ದೊಡ್ಡ ಸಾಧನೆಯನ್ನು ಮಾಡುತ್ತಾನೆ ಅಂತ ಧ್ವನಿ ಬಂತು ಅಂತ ಹೇಳಬೇಕಾದರೆ ಉಳಿದವರು ಅವರನ್ನು ಗೇಲಿ ಮಾಡಿಕೊಳ್ಳೋಕೆ ಪ್ರಾರಂಭಿಸುತ್ತಾರೆ.

ಈ ಸಂದರ್ಭದಲ್ಲಿ ಪ್ರತಿಯೊಬ್ಬರು ಕೂಡ ನೀವು ಹುಟ್ಟೇ ಇರಲಿಲ್ಲ ಈ ಕಥೆ ನಿಮಗೆ ಹೇಗೆ ಗೊತ್ತಾಯ್ತು ಆ ಗುಡುಗು ಮಳೆಯಲ್ಲಿ ನಿಮ್ಮ ಅಮ್ಮನತ್ರ ಛತ್ರಿ ಇರ್ಲಿಲ್ವಾ ಅನ್ನುವಂತಹ ತಲೆ ಹರಟೆ ಪ್ರಶ್ನೆಗಳನ್ನು ಕೂಡ ಕೇಳಲು ಪ್ರಾರಂಭಿಸುತ್ತಾರೆ. ಇನ್ನೊಂದು ಕಡೆ ಸಂತೋಷ್ ಮಾತ್ರ ತನ್ನ ಹುಟ್ಟಿನ ಪವಾಡದ ಈ ಕತೆಯನ್ನು ಬಿಗ್ ಬಾಸ್(Biggboss 10) ಮನೆಯಲ್ಲಿ ಇರುವಂತಹ ಪ್ರತಿಯೊಬ್ಬರಿಗೂ ಕೂಡ ನಂಬಿಸಬೇಕೆನ್ನುವಂತಹ ಹಠವನ್ನು ಹೊಂದಿದರು. ಆದರೆ ಬಿಗ್ ಬಾಸ್(bigg Boss 10 Kannada) ಮನೆಯಲ್ಲಿ ಮಾತ್ರ ಪ್ರತಿಯೊಬ್ಬರೂ ಕೂಡ ಅವರ ಮಾತುಗಳನ್ನು ಕಾಮಿಡಿಯಾಗಿ ತೆಗೆದುಕೊಂಡ್ರು ಅಂದ್ರೆ ತಪ್ಪಾಗಲ್ಲ.

ಒಟ್ಟಾರೆಯಾಗಿ ತಮ್ಮ ಜೀವನ ರಹಸ್ಯದ ಬಗ್ಗೆ ಸಂತೋಷ್ ಬಿಗ್ ಬಾಸ್ ಮನೆಯಲ್ಲಿ ಎಲ್ಲರನ್ನೂ ಒಪ್ಪಿಸುವುದಕ್ಕೆ ಯಶಸ್ವಿ ಆಗ್ತಾರೆ ಇಲ್ವಾ ಅನ್ನೋದನ್ನ ನೀವು ಸಂಚಿಕೆಯನ್ನು ನೋಡಿ ನಿರ್ಧರಿಸಬೇಕಾಗುತ್ತದೆ. ಈ ಸಂಚಿಕೆಯನ್ನು ನೋಡಿದ್ಮೇಲೆ ನಿಮಗೇನು ಅನ್ನಿಸ್ತು ಅನ್ನೋದನ್ನ ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

ಸರ್ಕಾರನೇ ದುಡ್ಡು ಕೊಡುತ್ತೆ- ಎಲ್ಲಾ ಸಮುದಾಯದವರಿಗೆ 50 ಲಕ್ಷ ಸಾಲ, 25 ಲಕ್ಷ ಸಬ್ಸಿಡಿ. ಅರ್ಜಿ ಹಾಕಿ, ಹಳ್ಳಿಯಲ್ಲಿಯೇ ಬಿಸಿನೆಸ್ ಆರಂಭಿಸಿ. Loan Scheme

Comments are closed.