Insurance Policy: ನೋಡಿ ಸ್ವಾಮಿ- ಗ್ಯಾಸ್ ಸಿಲಿಂಡರ್ ಕಡೆ ಇಂದ ಒಂದು ರೂಪಾಯಿ ಕಟ್ಟದೆ ಹೋದರೂ ಸಿಗುತ್ತಾ 50 ಲಕ್ಷದ ಇನ್ಸೂರೆನ್ಸ್. ಅರ್ಜಿ ಸಲ್ಲಿಸಿ 50 ಲಕ್ಷ ಪಡೆಯಿರಿ.
Insurance Policy: ನಮಸ್ಕಾರ ಸ್ನೇಹಿತರೆ ಈಗಾಗಲೇ ನಮ್ಮ ಭಾರತ ದೇಶದಲ್ಲಿ ನೀವೆಲ್ಲರೂ ತಿಳಿದುಕೊಂಡಿರುವ ಹಾಗೆ ಲಕ್ಷಾಂತರ ಕೋಟ್ಯಾಂತರ ಮನೆಗಳಲ್ಲಿ ಗ್ಯಾಸ್ ಕನೆಕ್ಷನ್(LPG gas connection) ಅನ್ನು ಈಗಾಗಲೇ ನೀಡಲಾಗಿದೆ. ಒಂದು ವೇಳೆ ಗ್ಯಾಸ್ ಸಂಪರ್ಕದಿಂದ ಏನಾದರೂ ಹೆಚ್ಚು ಕಮ್ಮಿ ಆಗಿ ಜೀವ ಅಥವಾ ಆಸ್ತಿ ಹಾನಿ ಆದರೆ ಆ ಸಂದರ್ಭದಲ್ಲಿ ಉಚಿತವಾಗಿ ವಿಮೆ ಕೂಡ ಸಿಗುತ್ತದೆ ಇದರ ಬಗ್ಗೆನೆ ಇವತ್ತು ನಾವು ಇಂದಿನ ಲೇಖನಿಯಲ್ಲಿ ಹೇಳಲು ಹೊರಟಿದ್ದೇವೆ. ಹಾಗಿದ್ರೆ ಬನ್ನಿ ಸಿಗುವಂತಹ ಉಚಿತ ಲೈಫ್ ಇನ್ಸೂರೆನ್ಸ್(Life insurance) ಬಗ್ಗೆ ತಿಳಿದುಕೊಳ್ಳೋಣ.
ಸ್ನೇಹಿತರೆ ಈ ಸುದ್ದಿ ಓದುವ ಮುನ್ನ, ನಿಮಗೆ ಒಂದು ವೇಳೆ ಸ್ವಂತ ಉದ್ಯಮಕ್ಕಾ 50 ಲಕ್ಷ ಸಾಲ ಬೇಕು ಎಂದರೆ, ಈ ಲೇಖನದ ಕೊನೆಯಲ್ಲಿ ಕೊಟ್ಟಿರುವ ಸರ್ಕಾರದ ಯೋಜನೆಯನ್ನು ಸದುಪಯೋಗ ಪಡೆಸಿಕೊಳ್ಳಿ.
Insurance Policy Coverage for LPG Consumers: Below is the Procedure to make an insurance claim
ನೀವು ಎಲ್ಪಿಜಿ ಗ್ಯಾಸ್ ಕನೆಕ್ಷನ್ ಅನ್ನು ಪಡೆದುಕೊಂಡ ತಕ್ಷಣವೇ 40 ಲಕ್ಷ ರೂಪಾಯಿಗಳ ಉಚಿತ ಇನ್ಸೂರೆನ್ಸ್ (Insurance Policy) ಅನ್ನು ಕೂಡ ಪಡೆದುಕೊಳ್ಳುತ್ತೀರಿ. ನಿಮಗೆ ಗ್ಯಾಸ್ ಕನೆಕ್ಷನ್ ನೀಡುವಂತಹ ಪೆಟ್ರೋಲಿಯಂ ಕಂಪನಿ, ವಿಮಾ ಕಂಪನಿಯ ಜೊತೆಗೆ ಈ ವಿಚಾರದಲ್ಲಿ ಅಗ್ರಿಮೆಂಟ್ ಅನ್ನು ಹೊಂದಿದೆ. ಒಂದು ವೇಳೆ ಎಲ್ಪಿಜಿ ಗ್ಯಾಸ್ ಬಳಕೆಯ ಸಂದರ್ಭದಲ್ಲಿ ಪ್ರಾಣಹಾನಿ ಆದರೆ ಆ ಸಂದರ್ಭದಲ್ಲಿ 50 ಲಕ್ಷ ರೂಪಾಯಿಗಳ ವರೆಗೂ ಕೂಡ ಇನ್ಸೂರೆನ್ಸ್ ಅನ್ನು ನಿಮ್ಮ ಮನೆಯವರು ಕ್ಲೈಮ್ ಮಾಡಬಹುದಾಗಿದೆ. ಇದಕ್ಕಾಗಿ ನೀವು ಯಾವುದೇ ಪ್ರೀಮಿಯಂ(Life insurance premium) ಕಟ್ಟಬೇಕಾದ ಅವಶ್ಯಕತೆ ಕೂಡ ಇಲ್ಲ ಎನ್ನುವುದನ್ನು ಈ ಸಂದರ್ಭದಲ್ಲಿ ತಿಳಿದುಕೊಳ್ಳಬೇಕಾಗಿರುತ್ತದೆ.
ಯಾರ ಹೆಸರಿನಲ್ಲಿ ಸಿಲಿಂಡರ್ ಅನ್ನು ಬುಕ್ ಮಾಡಲಾಗುತ್ತದೆಯೋ ಅವರ ಹೆಸರಿನಲ್ಲಿ ಈ ಹಣವನ್ನು ಕೂಡ ವರ್ಗಾವಣೆ ಮಾಡಲಾಗುತ್ತದೆ ಎಂಬುದನ್ನು ಕೂಡ ಈ ಯೋಜನೆಯ ಆರಂಭಿಕ ಸಂದರ್ಭದಲ್ಲಿ ನೀವು ತಿಳಿದುಕೊಳ್ಳಬೇಕಾಗಿರುತ್ತದೆ. ವಿಮಾ ಮತವನ್ನು ಕೂಡಲೇ ಪೂರೈಸಲಾಗುತ್ತದೆ ಆದರೆ ಕೆಲವೊಂದು ಕಂಡಿಷನ್ಗಳನ್ನು ಕೂಡ ನೀವು ಇಲ್ಲಿ ನೋಡಬಹುದು. ಬನ್ನಿ ಅದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ.
ಇದನ್ನು ಕೂಡ ಓದಿ: ಇಲ್ಲಿದೆ ನೋಡಿ ಸುಲಭ Business ಐಡಿಯಾ. ಒಂದು ರೂಪಾಯಿ ಕೂಡ ಹೂಡಿಕೆ ಮಾಡದೆ ಇದ್ದರೂ, ಲಕ್ಷ ಲಕ್ಷ ಗಳಿಸಬಹುದು.. Business Idea
ಇದಕ್ಕಾಗಿ ನಿಮ್ಮ ಸಿಲಿಂಡರ್ ಪೈಪ್ ಹಾಗೂ ಸ್ಟೌ ISI ಅಧಿಕೃತ ಚಿಹ್ನೆಗಳನ್ನು ಹೊಂದಿರಬೇಕಾಗಿರುತ್ತದೆ. ಇದಕ್ಕಾಗಿ ನೀವು ಆಗಾಗ ಸಿಲಿಂಡರ್ ಹಾಗೂ ಸ್ಟವ್ ಅನ್ನು ಪರಿಶೀಲಿಸ ಬೇಕಾಗುತ್ತದೆ. ಇನ್ನು ಒಂದು ವೇಳೆ ಇಂತಹ ಅಹಿತಕರ ಘಟನೆಗಳು ನಡೆದ ಸಂದರ್ಭದಲ್ಲಿ 30 ದಿನಗಳ ಒಳಗಾಗಿ ತಮಗೆ ಗ್ಯಾಸ್ ಸಿಲಿಂಡರ್ ಅನ್ನು ಪೂರೈಸುತ್ತಿರುವವರಿಗೆ ಹಾಗೂ ಪೊಲೀಸ್ ಠಾಣೆಗೆ ಇದರ ಬಗ್ಗೆ ವಿವರವನ್ನು ನೀಡಬೇಕಾಗಿರುತ್ತದೆ. ಇನ್ಸೂರೆನ್ಸ್ ಹಣವನ್ನು ಕ್ಲೈಮ್ ಮಾಡುವ ಸಂದರ್ಭದಲ್ಲಿ ಒಂದು ವೇಳೆ ಅವರು ಮರಣ ಹೊಂದಿದ್ರೆ ಅವರ ಮರಣದ ಸರ್ಟಿಫಿಕೇಟ್, ಆಸ್ಪತ್ರೆಯ ರಸೀದಿ, ಮರಣೋತ್ತರ ಪರೀಕ್ಷೆಯ ವಿವರಗಳನ್ನು ದಾಖಲೆಯ ರೂಪದಲ್ಲಿ ನೀಡಬೇಕಾಗಿರುತ್ತದೆ.
ಎಲಕ್ಕಿನ ಪ್ರಮುಖವಾಗಿ ತಿಳಿದುಕೊಳ್ಳಬೇಕಾಗಿರುವ ಮತ್ತೊಂದು ನಿಯಮ ಏನೆಂದರೆ, ಇದರಲ್ಲಿ ಯಾರನ್ನು ಕೂಡ ನಾಮಿನಿ ಮಾಡಿ ಇರಲು ಸಾಧ್ಯವಿಲ್ಲ ಸಿಲಿಂಡರ್ ಅನ್ನು ಪಡೆದುಕೊಳ್ಳುತ್ತಿರುವ ವ್ಯಕ್ತಿಯ ಹೆಸರಿನಲ್ಲಿ ಈ ಹಣ ಜಮಾ ಆಗುತ್ತದೆ. ಈ ಮೇಲೆ ತಿಳಿಸಿರುವ ಪ್ರತಿಯೊಂದು ನಿಯಮಗಳನ್ನು ನೀವು ಪೂರೈಸಿದರೆ ಮಾತ್ರ ಇದರ ಬಗ್ಗೆ ನೀವು ಮಾಹಿತಿ ತಿಳಿಸಿದಾಗ ಕಂಪನಿಯವರು ವಿಮಾ ಕಂಪನಿಯವರಿಗೆ ತಿಳಿಸಿ ಅಲ್ಲಿಂದ ನಿಮ್ಮ ಹಣ ಸಿಗುವ ಹಾಗೆ ಮಾಡುತ್ತಾರೆ.
Comments are closed.