ದಾಖಲೆ ಮಟ್ಟದಲ್ಲಿ ಮೈಲೇಜ್ ನೊಂದಿಗೆ ಬಾರಿ ವಿಶೇಷತಗಳೊಂದಿಗೆ ಬರಲು ತಯಾರಾದ ಹೋಂಡಾ ಕಾಂಪ್ಯಾಕ್ಟ್ ಸೆಡಾನ್, ಎಷ್ಟೆಲ್ಲಾ ಲಾಭ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಹೋಂಡಾ ಸಿಟಿಯು ಕಾಂಪ್ಯಾಕ್ಟ್ ಸೆಡಾನ್ ಸೆಗ್ಮೆಂಟ್ ಹೊಸ ಹೊಸ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆಗೆ ಬಂದಿದೆ. ಹೊಸ ತಲೆಮಾರಿನ ಸಿಟಿ ಹೈಬ್ರಿಡ್ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಲು ಚಾರ್ಜಿಹ್ ಹೈಬ್ರೀಡ್ ಕಾರು ದೇಶದಲ್ಲಿ ಉತ್ತಮ ಬೇಡಿಕೆಹೊಂದಿರುವ ಟಿಯೊಟಾ ಕ್ಯಾಮ್ರಿಯನ್ನು ಹಿಂದಿಕ್ಕಲಿದೆ. ಈ ಕಾರಿಗೆ ಹೋಂಡಾದ ಐ-ಎಂಎಂಡಿ ಇಹೆಚಿವಿ ಹೈಬ್ರಿಡ್ ಸಿಸ್ಟಮ್ ಅನ್ನು ನೀಡಲಾಗುತ್ತದೆ.

ಈ ಕಾರು ಮುಖ್ಯವಾಗಿ 1.5-ಲೀಟರ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇದರಲ್ಲಿ 98 ಪಿಎಸ್ ಪವರ್ ಮತ್ತು 127ಎನ್ ಎಂ ಪೀಕ್ ಟಾರ್ಕ್ ಇರಲಿದೆ. ಉತ್ತಮ ಮೈಲೇಜ್ ಕೊಡಬಲ್ಲ ಈ ಕಾರಿನಲ್ಲಿ ಎಲೆಕ್ಟ್ರಿಕ್ ಮೋಟಾರ್ 109ಪಿಎಸ್ ಪವರ್ ಮತ್ತು 253ಎನ್ ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು ಇದರ ವೈಶಿಷ್ಟ್ಯತೆಗಳನ್ನು ನೋಡುವುದಾದರೆ, ಕಾರಿನ ಇಂಜಿನ್ ಸಿವಿಟಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿದೆ.

honada city hybrid | ದಾಖಲೆ ಮಟ್ಟದಲ್ಲಿ ಮೈಲೇಜ್ ನೊಂದಿಗೆ ಬಾರಿ ವಿಶೇಷತಗಳೊಂದಿಗೆ ಬರಲು ತಯಾರಾದ ಹೋಂಡಾ ಕಾಂಪ್ಯಾಕ್ಟ್ ಸೆಡಾನ್, ಎಷ್ಟೆಲ್ಲಾ ಲಾಭ ಗೊತ್ತೇ??
ದಾಖಲೆ ಮಟ್ಟದಲ್ಲಿ ಮೈಲೇಜ್ ನೊಂದಿಗೆ ಬಾರಿ ವಿಶೇಷತಗಳೊಂದಿಗೆ ಬರಲು ತಯಾರಾದ ಹೋಂಡಾ ಕಾಂಪ್ಯಾಕ್ಟ್ ಸೆಡಾನ್, ಎಷ್ಟೆಲ್ಲಾ ಲಾಭ ಗೊತ್ತೇ?? 2

ಹೋಂಡಾ ಇಂಡಿಯಾ ನ್ಯೂ ಸಿಟಿ ಹೈಬ್ರಿಡ್‌ಗೆ ಮೂರು ಮೋಡ್‌ಗಳನ್ನು ನೀಡಲಾಗಿದೆ. ಇದರಲ್ಲಿ ಹೈಬ್ರಿಡ್ ಸಿಸ್ಟಮ್ ಅನ್ನು ಸ್ಥಾಪಿಸಿದ ನಂತರ, ಕಾರಿನ ಮೈಲೇಜ್ 27.78 ಕಿಮಿ. ಪ್ರತಿ ಲೀಟರ್ ಗೆ ಸಿಗುತ್ತದೆ. ಇನ್ನು ಈ ಕಾರಿನ ಅಂದಾಜಿ ಬೆಲೆಯನ್ನು ನೋಡುವುದಾದರೆ, ಹೋಂಡಾ, ಕಾಂಪ್ಯಾಕ್ಟ್ ಸೆಡಾನ್ ಗಳು ಈಗ ಮಾರುಕಟ್ಟೆಯಲ್ಲಿ ಅತ್ಯಂತ ಕಡಿಮೆ ಬೆಲೆಗೆ ಲಭ್ಯವಿದೆ. ಆದರೂ ಇದರ ಹೈಬ್ರಿಡ್ ವ್ಯವಸ್ಥೆಯಿಂದ ಇದರ ಬೆಲೆ ಹೆಚ್ಚಾಗುವ ಎಲ್ಲಾ ಸಾಧ್ಯತೆಗಳಿವೆ. ಹಾಗಾಗಿ ಹೋಂಡಾ ಸಿಟಿ ಹೈಬ್ರಿಡ್ ಎಕ್ಸ್ ಶೋ ರೂಂ ನ ಬೆಲೆ 17.5 ಲಕ್ಷ ಎಂದು ಅಂದಾಜಿಸಲಾಗಿದೆ ಪ್ರಸ್ತುತ ಪೆಟ್ರೋಲ್ ರೂಪಾಂತರದ ಆರಂಭಿಕ ಎಕ್ಸ್ ಶೋ ರೂಂ ಬೆಲೆ 11.23 ಲಕ್ಷ ರೂ.ಗಳು ಹಾಗೂ ಟಾಪ್ ಮಾಡೆಲ್ ಬೆಲೆ 15.18 ಲಕ್ಷ ರೂ. ಆಗಿದೆ.

Comments are closed.