ಮದುವೆಯಾಗಿ ಕೆಲವೊಂದು ತಿಂಗಳು ಕಳೆದ ಮೇಲೆ ಕತ್ರಿನಾ ಕೈಫ್ ಹಾಗೂ ವಿಕ್ಕಿ ರವರ ತಾಯಿಯ ನಡುವೆ ಸಂಬಂಧ ಹೇಗಿದೆ ಗೊತ್ತೇ?? ಅತ್ತೆ ಸೊಸೆ ಅಂದ್ರೇನೆ ಹೀಗೆನಾ??

ನಮಸ್ಕಾರ ಸ್ನೇಹಿತರೇ ಈ ವರ್ಷ ಅತ್ಯಂತ ಹೆಚ್ಚು ಸುದ್ದಿಯಾಗಿರುವ ಮದುವೆ ಎಂದರೆ ಅದು ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ರವರ ಮದುವೆ. ಯಾಕೆಂದರೆ ಇವರ ಮದುವೆ ಎಷ್ಟು ಸೀಕ್ರೆಟಾಗಿ ನಡೆದುಹೋಯಿತು ಎಂದರೆ ಮದುವೆ ನಡೆದಮೇಲೆಯೇ ಇವರ ಮದುವೆ ನಡೆದಿತ್ತು ಎನ್ನುವುದಾಗಿ ತಿಳಿದುಬಂದಿತ್ತು.

ಮದುವೆಯಾದ ನಂತರ ಈಗಾಗಲೇ ಇಬ್ಬರು ಕೂಡ ಅನ್ಯೋನ್ಯವಾಗಿ ಸಂಸಾರ ನಡೆಸುತ್ತಿದ್ದರು. ಇದು ಇವರು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿರುವ ಫೋಟೋಗಳ ಮೂಲಕ ತಿಳಿಯುತ್ತಿದೆ. ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಇಬ್ಬರು ಕೂಡ ಮದುವೆಯಾದಮೇಲೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ನಿಜಕ್ಕೂ ಕೂಡ ಇವರ ಕೆಲಸದ ಮೇಲೆ ಇರುವ ಶ್ರದ್ಧೆಯನ್ನು ಮೆಚ್ಚಲೇ ಬೇಕಾಗುತ್ತದೆ. ಮದುವೆಯಾದ ಒಂದು ವಾರದ ಒಳಗಡೆ ಗಾಗಿ ಇಬ್ಬರು ಕೂಡ ತಮ್ಮ ಚಿತ್ರೀಕರಣದಲ್ಲಿ ಭಾಗಿಯಾಗಲು ಆರಂಭಿಸಿದ್ದರು. ಇನ್ನು ಮದುವೆಯಾದ ಮೇಲೆ ಕತ್ರಿನಾ ಕೈಫ್ ರವರು ವಿಕ್ಕಿ ಕೌಶಲ್ ಅವರ ತಾಯಿ ಅಂದರೆ ಅವರ ಅತ್ತೆಯ ಜೊತೆಗೆ ಹೇಗೆ ಸಂಬಂಧವನ್ನು ಹೊಂದಿರಬಹುದು ಎಂಬುದಾಗಿ ಎಲ್ಲರಲ್ಲೂ ಕುತೂಹಲವಿತ್ತು.

katrina vicky | ಮದುವೆಯಾಗಿ ಕೆಲವೊಂದು ತಿಂಗಳು ಕಳೆದ ಮೇಲೆ ಕತ್ರಿನಾ ಕೈಫ್ ಹಾಗೂ ವಿಕ್ಕಿ ರವರ ತಾಯಿಯ ನಡುವೆ ಸಂಬಂಧ ಹೇಗಿದೆ ಗೊತ್ತೇ?? ಅತ್ತೆ ಸೊಸೆ ಅಂದ್ರೇನೆ ಹೀಗೆನಾ??
ಮದುವೆಯಾಗಿ ಕೆಲವೊಂದು ತಿಂಗಳು ಕಳೆದ ಮೇಲೆ ಕತ್ರಿನಾ ಕೈಫ್ ಹಾಗೂ ವಿಕ್ಕಿ ರವರ ತಾಯಿಯ ನಡುವೆ ಸಂಬಂಧ ಹೇಗಿದೆ ಗೊತ್ತೇ?? ಅತ್ತೆ ಸೊಸೆ ಅಂದ್ರೇನೆ ಹೀಗೆನಾ?? 2

ಅದಕ್ಕೆ ಪೂರಕವಾದ ಉತ್ತರ ಎನ್ನುವಂತೆ ವಿಕ್ಕಿ ಕೌಶಲ್ ರವರು ಒಂದು ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಅದನ್ನು ನೋಡಿದರೆ ನಿಮಗೆ ಸಂಪೂರ್ಣವಾಗಿ ಅತ್ತೆ-ಸೊಸೆಯ ಸಂಬಂಧ ಹೇಗಿರಬಹುದು ಎನ್ನುವುದನ್ನು ತಿಳಿದುಕೊಳ್ಳಬಹುದಾಗಿದೆ. ನಿನ್ನೆ ವಿಶ್ವ ಮಹಿಳೆಯರ ದಿನಾಚರಣೆಯ ಪ್ರಯುಕ್ತ ವಾಗಿ ವಿಕ್ಕಿ ಕೌಶಲ್ ರವರು ತಮ್ಮ ತಾಯಿ ಹಾಗೂ ಪತ್ನಿ ಕತ್ರಿನಾ ಕೈಫ್ ಜೊತೆಗಿರುವ ಫೋಟೋವನ್ನು ಹಂಚಿಕೊಂಡು ತಮ್ಮ ಪ್ರಪಂಚ ಹಾಗೂ ಶಕ್ತಿಯನ್ನು ವುದಾಗಿ ಕ್ಯಾಪ್ಷನ್ ಬರೆದುಕೊಂಡಿದ್ದಾರೆ. ವಿಕ್ಕಿ ಕೌಶಲ್ ರವರ ತಾಯಿ ಫೋಟೋದಲ್ಲಿ ತಮ್ಮ ಮುದ್ದಿನ ಸೊಸೆ ಯಾಗಿರುವ ಕತ್ರಿನಾ ಕೈಫ್ ರವರನ್ನು ಮುದ್ದಾಗಿ ತಬ್ಬಿಕೊಂಡು ಇರುವುದನ್ನು ನೋಡಿದರೆ ಇಬ್ಬರು ಅನ್ಯೋನ್ಯವಾಗಿದ್ದಾರೆ ಹಾಗೂ ಪರಸ್ಪರ ಪ್ರೀತಿ ಗೌರವಗಳಿಂದ ನಡೆದುಕೊಳ್ಳುತ್ತಾರೆ ಎಂಬುದನ್ನು ತಿಳಿಯಬಹುದಾಗಿದೆ‌.

Comments are closed.