36 ವಯಸ್ಸರುವ ಅನುಸೂಯ ರವರಿಗೆ ಆಂಟಿ ಎಂದಿದ್ದಕ್ಕೆ ನಟಿಯ ಪ್ರತಿಕ್ರಿಯೆ ಹೇಗಿತ್ತು ಗೊತ್ತೇ?? ಖಡಕ್ ಆಗಿ ಉತ್ತರ ನೀಡಿ ಹೇಳಿದ್ದೇನು ಗೊತ್ತೇ?

ನಮಸ್ಕಾರ ಸ್ನೇಹಿತರೇ ಸೆಲೆಬ್ರಿಟಿ ಎಂದ ಮೇಲೆ ಸಾಮಾಜಿಕವಾಗಿ ಕೆಲವೊಮ್ಮೆ ಪ್ರೇಕ್ಷಕರಿಂದ ಟೀಕೆಗಳನ್ನು ಕೂಡ ಪಡೆದುಕೊಳ್ಳಬೇಕಾಗುತ್ತದೆ. ಆದರೆ ಆ ಟಿಕೆಯಲ್ಲಿ ನ್ಯಾಯ ಇದ್ದರೆ ಮಾತ್ರ ಅದನ್ನು ಸ್ವೀಕರಿಸಬೇಕಾಗುತ್ತದೆ. ಸುಮ್ಮಸುಮ್ಮನೆ ಮನಬಂದಂತೆ ಯಾರಾದರೂ ಏನಾದರೂ ಹೇಳಿದರೆ ಸೆಲೆಬ್ರಿಟಿಯಾಗಿ ಅದನ್ನು ಕೆಲವರು ನೋಡಿಕೊಂಡು ಸುಮ್ಮನಿರುವುದಿಲ್ಲ. ಇನ್ನು ಇಂದು ನಾವು ಹೇಳೋಕೆ ಹೊರಟಿರುವ ವಿಚಾರದಲ್ಲಿ ಕೂಡ ಇದೆ ಆಗಿರುವುದು.

ನಿಮಗೆಲ್ಲರಿಗೂ ನಟಿ ಹಾಗೂ ನಿರೂಪಕಿಯಾಗಿ ಇರುವ ಅನುಸೂಯ ಭಾರದ್ವಾಜ್ ಅವರ ಕುರಿತಂತೆ ಗೊತ್ತಿರುತ್ತದೆ. ಇವರು ತೆಲುಗು ಚಿತ್ರರಂಗಕ್ಕೆ ಸೇರಿದವರಾಗಿದ್ದಾರೆ. ಇತ್ತೀಚಿಗಷ್ಟೆ ಹಲವಾರು ಸಿನಿಮಾಗಳಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕವೂ ಕೂಡ ಸುದ್ದಿಯಾಗಿದ್ದಾರೆ. ಅಲ್ಲು ಅರ್ಜುನ್ ಹಾಗೂ ರಶ್ಮಿಕ ಮಂದಣ್ಣ ನಟನೆಯ ಪುಷ್ಪ ಚಿತ್ರದಲ್ಲಿ ಕೂಡ ಕಾಣಿಸಿಕೊಂಡಿದ್ದರು. ಮಾಸ್ ಮಹಾರಾಜ ರವಿತೇಜ ನಟನೆಯ ಕಿಲಾಡಿ ಸಿನಿಮಾದಲ್ಲಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇನ್ನು ಇವರು ಸೋಶಿಯಲ್ ಮೀಡಿಯಾದಲ್ಲಿ ಕೂಡ ಸೂಪರ್ ಆಕ್ಟಿವ್ ಆಗಿರುತ್ತಾರೆ. ಅನಸೂಯ ಭಾರದ್ವಾಜ್ ರವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶಾರ್ಟ್ಸ್ ನಲ್ಲಿ ಫೋಟೋವನ್ನು ಪೋಸ್ಟ್ ಮಾಡಿದ್ದರು.

anasuya bharadwaj | 36 ವಯಸ್ಸರುವ ಅನುಸೂಯ ರವರಿಗೆ ಆಂಟಿ ಎಂದಿದ್ದಕ್ಕೆ ನಟಿಯ ಪ್ರತಿಕ್ರಿಯೆ ಹೇಗಿತ್ತು ಗೊತ್ತೇ?? ಖಡಕ್ ಆಗಿ ಉತ್ತರ ನೀಡಿ ಹೇಳಿದ್ದೇನು ಗೊತ್ತೇ?
36 ವಯಸ್ಸರುವ ಅನುಸೂಯ ರವರಿಗೆ ಆಂಟಿ ಎಂದಿದ್ದಕ್ಕೆ ನಟಿಯ ಪ್ರತಿಕ್ರಿಯೆ ಹೇಗಿತ್ತು ಗೊತ್ತೇ?? ಖಡಕ್ ಆಗಿ ಉತ್ತರ ನೀಡಿ ಹೇಳಿದ್ದೇನು ಗೊತ್ತೇ? 2

ಕೆಲವರು ಈ ಫೋಟೋಗೆ ಸೂಪರ್ ಎನ್ನುವುದಾಗಿ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತ ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಟೀಕೆ ಮಾಡುತ್ತಾ ಕಾಮೆಂಟ್ ಮಾಡಿದ್ದಾರೆ. ಅದರಲ್ಲೂ ಒಬ್ಬ ಆಂಟಿ ಎಂಬುದಾಗಿ ಕಾಮೆಂಟ್ ಮಾಡಿರುವುದು ಅನುಸೂಯ ಭಾರದ್ವಾಜ್ ಅವರ ಕೋಪಕ್ಕೆ ಕಾರಣವಾಗಿದೆ. ಹೌದು ಆಂಟಿ ಎಂದು ಕಾಮೆಂಟ್ ಮಾಡಿದವನಿಗೆ ಸ್ವತಹ ಅನುಸೂಯಾ ಭಾರದ್ವಾಜ್ ರವರೇ ಸರಿಯಾಗಿ ಪಾಠ ಮಾಡಿ ತೆಗೆದುಕೊಂಡಿದ್ದಾರೆ. ಹೌದು ಆತನ ಕಾಮೆಂಟ್ ಗೆ ರಿಪ್ಲೈ ಮಾಡುತ್ತಾ ನಾನು ಎಂತಹ ಬಟ್ಟೆ ಹಾಕಬೇಕು ಅನ್ನೋದಕ್ಕೆ ನೀನ್ಯಾರು ಎಂಬುದಾಗಿ ಹೇಳಿದೆ ಜಾಡಿಸಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಯನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.

Comments are closed.