ಹಿಂದೆಂದೂ ಕಾಣಿಸಿಕೊಳ್ಳದ ಸ್ಟೈಲ್ ನಲ್ಲಿ ಕಾಣಿಸಿಕೊಂಡ ಕನ್ನಡತಿ ರಜನಿ ಮೇಡಂ, ಟೀಚರ್ ಹೊಸ ಲುಕ್ ಗೆ ಫ್ಯಾನ್ಸ್ ಫುಲ್ ಫಿದಾ, ಹೇಗೆಲ್ಲ ಇವೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಸಿನಿಮಾರಂಗದ ನಟಿಯರಷ್ಟೇ ಕಿರುತೆರೆಯ ಧಾರವಾಹಿಗಳಲ್ಲಿ ನಟಿಯರು ಕೂಡ ಕನ್ನಡ ಪ್ರೇಕ್ಷಕರ ಮನ ಗೆದ್ದು ಅವರಷ್ಟೇ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಇಂದು ನಾವು ಮಾತನಾಡಲು ಹೊರಟಿರುವುದು ಕೂಡ ಕನ್ನಡ ಕಿರುತೆರೆಯ ಟಾಪ್ ವಾಹಿನಿ ಯಾಗಿರುವ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡತಿ ಧಾರವಾಹಿಯಲ್ಲಿ ಭುವಿ ಪಾತ್ರವನ್ನು ನಿರ್ವಹಿಸುವ ರಂಜನಿ ರಾಘವನ್ ಅವರ ಕುರಿತಂತೆ. ನೀವು ನೋಡಿರುವಂತೆ ರಂಜನಿ ರಾಘವನ್ ಅವರು ಮೃದು ಸ್ವಭಾವದವರು.

ranjani raghavan 1 | ಹಿಂದೆಂದೂ ಕಾಣಿಸಿಕೊಳ್ಳದ ಸ್ಟೈಲ್ ನಲ್ಲಿ ಕಾಣಿಸಿಕೊಂಡ ಕನ್ನಡತಿ ರಜನಿ ಮೇಡಂ, ಟೀಚರ್ ಹೊಸ ಲುಕ್ ಗೆ ಫ್ಯಾನ್ಸ್ ಫುಲ್ ಫಿದಾ, ಹೇಗೆಲ್ಲ ಇವೆ ಗೊತ್ತೇ??
ಹಿಂದೆಂದೂ ಕಾಣಿಸಿಕೊಳ್ಳದ ಸ್ಟೈಲ್ ನಲ್ಲಿ ಕಾಣಿಸಿಕೊಂಡ ಕನ್ನಡತಿ ರಜನಿ ಮೇಡಂ, ಟೀಚರ್ ಹೊಸ ಲುಕ್ ಗೆ ಫ್ಯಾನ್ಸ್ ಫುಲ್ ಫಿದಾ, ಹೇಗೆಲ್ಲ ಇವೆ ಗೊತ್ತೇ?? 3

ಬೇರೆ ಎಲ್ಲ ನಟಿಯರಂತೆ ಸದಾ ಆಕ್ಟಿವ್ ಆಗಿ ಮಾಡರ್ನ್ ಆಗಿ ಇರಲು ಬಯಸುವುದಿಲ್ಲ. ಸಾಂಸ್ಕೃತಿಕ ಉಡುಪಿನೊಂದಿಗೆ ಸದಾಕಾಲ ಕಂಗೊಳಿಸುವ ರಂಜನಿ ರಾಘವನ್ ಎಲ್ಲರ ನೆಚ್ಚಿನ ನಟಿಯಾಗಿದ್ದಾರೆ. ಅದಕ್ಕೆ ಕಾರಣವಾಗಿರುವುದು ಕೂಡ ರಂಜನಿ ರಾಘವನ್ ಅವರ ಗುಣನಡತೆ ಎಂದು ಹೇಳಬಹುದಾಗಿದೆ. ಅದರಲ್ಲೂ ಕನ್ನಡತಿ ಧಾರಾವಾಹಿಯಲ್ಲಿ ಅವರು ಕನ್ನಡದ ಕುರಿತಂತೆ ಹಾಗೂ ಹೇಗೆ ನಡೆದುಕೊಳ್ಳಬೇಕು ಎನ್ನುವುದರ ಕುರಿತಂತೆ ತೋರಿಸುವ ರೀತಿ ನಿಜಕ್ಕೂ ಕೂಡ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಇನ್ನೂ ಅವರು ಇತ್ತೀಚೆಗಷ್ಟೇ ಒಂದು ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ ಅದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವ. ಎಲ್ಲರೂ ಇಷ್ಟ ಪಡೋದಕ್ಕೆ ಇನ್ನೊಂದು ಸ್ಪೆಷಲ್ ಕಾರಣವೂ ಕೂಡ ಇದೆ. ಹಾಗಿದ್ದರೆ ಆ ಸ್ಪೆಷಲ್ ಕಾರಣ ಏನೆಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಹೌದು ಫೋಟೋಶೂಟ್ ನಲ್ಲಿ ಸ್ಪೆಷಾಲಿಟಿ ಇದೆ ಅದಕ್ಕಾಗಿ ಈ ಫೋಟೋಶೂಟನ್ನು ಎಲ್ಲರೂ ಇಷ್ಟಪಟ್ಟಿದ್ದಾರೆ. ನಾರ್ಮಲ್ ಆಗಿ ರಂಜನಿ ರಾಘವನ್ ರವರು ಸಾಂಸ್ಕೃತಿಕ ಉಡುಗೆಯಲ್ಲಿ ಫೋಟೋಶೂಟ್ ಮಾಡಿಸಿಕೊಳ್ಳುತ್ತಾರೆ‌. ಆದರೆ ಮೊದಲ ಬಾರಿಗೆ ವೆಸ್ಟರ್ನ್ ಡ್ರೆಸ್ ನಲ್ಲಿ ರಂಜನಿ ರಾಘವನ್ ರವರು ಫೋಟೋಶೂಟ್ ಮಾಡಿಕೊಂಡಿರುವುದು ಸ್ಪೆಷಲ್ ಆಗಿ ಪ್ರೇಕ್ಷಕರಿಗೆ ಕಂಡಿದ್ದು ಎಲ್ಲರೂ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ನೀವು ಕೂಡ ಫೋಟೋವನ್ನು ನೋಡಬಹುದಾಗಿದೆ.

ranjani raghavan | ಹಿಂದೆಂದೂ ಕಾಣಿಸಿಕೊಳ್ಳದ ಸ್ಟೈಲ್ ನಲ್ಲಿ ಕಾಣಿಸಿಕೊಂಡ ಕನ್ನಡತಿ ರಜನಿ ಮೇಡಂ, ಟೀಚರ್ ಹೊಸ ಲುಕ್ ಗೆ ಫ್ಯಾನ್ಸ್ ಫುಲ್ ಫಿದಾ, ಹೇಗೆಲ್ಲ ಇವೆ ಗೊತ್ತೇ??
ಹಿಂದೆಂದೂ ಕಾಣಿಸಿಕೊಳ್ಳದ ಸ್ಟೈಲ್ ನಲ್ಲಿ ಕಾಣಿಸಿಕೊಂಡ ಕನ್ನಡತಿ ರಜನಿ ಮೇಡಂ, ಟೀಚರ್ ಹೊಸ ಲುಕ್ ಗೆ ಫ್ಯಾನ್ಸ್ ಫುಲ್ ಫಿದಾ, ಹೇಗೆಲ್ಲ ಇವೆ ಗೊತ್ತೇ?? 4

Comments are closed.