ನಟನೆಯಿಂದ ಬ್ರೇಕ್ ತೆಗೆದುಕೊಂಡು ಬೀಚ್ ನಲ್ಲಿ ಕಾಣಿಸಿಕೊಂಡ ಶ್ವೇತಾ, ಮಸ್ತ್ ಎಂಜಾಯ್ ಮಾಡುತ್ತಿರುವ ವಿಡಿಯೋ ಮೊದಲ ಬಾರಿಗೆ ತೋರಿಸ್ತೇವೆ ನೋಡಿ

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದಲ್ಲಿ ಹಾಗೂ ಕಿರುತೆರೆಯಲ್ಲಿ ಮೊದಲಿನಿಂದಲೂ ಕೂಡ ನಟಿಸಿಕೊಂಡು ಬಂದಿರುವಂತಹ ಹಲವಾರು ನಟಿ ಹಾಗೂ ನಟರು ಇದ್ದಾರೆ. ಅವರಲ್ಲಿ ಇಂದು ನಾವು ಹೇಳಹೊರಟಿರುವ ನಟಿ ಕೂಡ ಒಬ್ಬರು. ಇಂದು ನಾವು ಮಾತನಾಡಲು ಹೊರಟಿರುವ ನಟಿ ಪ್ರತಿಯೊಬ್ಬ ಕನ್ನಡಿಗರಿಗೂ ಕೂಡ ತಿಳಿದಿರುತ್ತಾರೆ. ಯಾಕೆಂದರೆ ಇವರು ಹಲವಾರು ವರ್ಷಗಳಿಂದಲೂ ಕನ್ನಡ ಕಿರುತೆರೆಯಲ್ಲಿ ಹಾಗು ಸಿನಿಮಾರಂಗದಲ್ಲಿ ಸಕ್ರಿಯರಾಗಿರುವಂತಹ ನಟಿಯಾಗಿದ್ದಾರೆ.

ಹೌದು ನಾವು ಮಾತನಾಡುತ್ತಿರುವುದು ಕೊಡಗಿನ ಬೆಡಗಿ ಯಾಗಿರುವ ಶ್ವೇತ ಚಂಗಪ್ಪ ರವರ ಕುರಿತಂತೆ. ಶ್ವೇತ ಚಂಗಪ್ಪ ಅವರು ಹಲವಾರು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವಂತಹ ಕಲಾವಿದೆ. ಧಾರವಾಹಿಗಳಲ್ಲಿ ಮಾತ್ರವಲ್ಲದೆ ಸಿನಿಮಾಗಳಲ್ಲಿಯೂ ಕೂಡ ಕಾಣಿಸಿಕೊಂಡಿರುವ ಅಂತಹ ನಟಿ. ಸೃಜನ್ ಲೋಕೇಶ್ ರವರು ನಡೆಸಿ ಕೊಡುವಂತಹ ಕಾಮಿಡಿ ಕಾರ್ಯಕ್ರಮ ವಾಗಿರುವ ಮಜಾ ಟಾಕೀಸ್ ನಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ.

ಹಲವಾರು ಕಾರ್ಯಕ್ರಮಗಳನ್ನು ನಿರೂಪಣೆ ಕೂಡ ಮಾಡಿದ್ದಾರೆ ನಟಿಸುವ ಚಂಗಪ್ಪನವರು. ಸದ್ಯಕ್ಕೆ ತಮ್ಮ ಪತಿ ಹಾಗೂ ಮಗುವಿನೊಂದಿಗೆ ಸುಖವಾಗಿ ಸಂಸಾರವನ್ನು ನಡೆಸುತ್ತಿದ್ದಾರೆ. ಆಗಾಗ ನಟಿ ಸ್ವೇತ ಚಂಗಪ್ಪ ರವರು ತಮ್ಮ ಕುಟುಂಬದೊಂದಿಗೆ ಹೊರಗೆ ಪ್ರವಾಸಕ್ಕೆ ಕೂಡ ಹೋಗಿ ಬರುತ್ತಾರೆ. ಇದೇ ಸಂದರ್ಭದಲ್ಲಿ ತೆಗೆದಿರುವಂತಹ ವಿಡಿಯೋ ಒಂದು ಈಗ ವೈರಲ್ ಆಗುತ್ತಿದೆ. ಹೌದು ಬೀಚ್ ಒಂದರಲ್ಲಿ ನಟಿ ಶ್ವೇತಾ ಚಂಗಪ್ಪ ರವರು ಸಂತೋಷದಿಂದ ಕಾಲ ಕಳೆದಿರುವ ವಿಡಿಯೋ ಒಂದು ಈಗ ವೈರಲ್ ಆಗುತ್ತಿದೆ. ನೀವು ಕೂಡ ಈ ವಿಡಿಯೋವನ್ನು ಇಲ್ಲಿ ನೋಡಬಹುದಾಗಿದೆ. ನಟಿ ಶ್ವೇತಾ ಚಂಗಪ್ಪ ರವರ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Comments are closed.