ವಿಚ್ಚೇದನ ಪಡೆದುಕೊಂಡ ಮೇಲೆ ಸಮಂತಾ ರವರಿಗೆ ಹೆಚ್ಚಾದ ಕಾಟ, ಆ ಇಬ್ಬರ ಕಾಟ ತಡೆದುಕೊಳ್ಳಲು ಸಾಧ್ಯವೇ ಇಲ್ಲ ಎಂದ ಸಮಂತಾ ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ, ಸಟಿ ಸಮಂತಾ ರುತ್ ಪ್ರಭು ತಮ್ಮ ವಯಕ್ತಿಕ ಜೀವನದ ಸಮಸ್ಯೆಯಿಂದಾಗಿ ಸಿಕ್ಕಾಪಟ್ಟೆ ಸುದ್ದಿಯಾದ್ರು. ಆದ್ರೂ ಇದನ್ನ ಮೀರಿ ಅವರು ಸಿನಿಮಾ ನಟನೆ, ಜಾಹೀರಾತು ಶೂಟ್ ಅಂತ ಬ್ಯುಸಿಯಾಗಿರೋದು ಅಭಿಮಾನಿಗಳಿಗೆ ಖುಷಿಕೊಟ್ಟಿದೆ. ದಕ್ಷಿಣ ಭಾರತದ ಚಿತ್ರರಂಗ ಸಮಂತಾ ಅವರನ್ನು ಬಹುವಾಗಿ ಮೆಚ್ಚಿಕೊಂಡಿದೆ. ಹಾಗಾಗಿ ಅವರ ವಯಕ್ತಿಕ ಜೀವನದಲ್ಲಿ ನಡೆದ ಘಟನೆಗಳು ಅವರ ವೃತ್ತಿ ಜೀವನದ ಮೇಲೆ ಪರಿಣಾಮ ಬೀರಿಲ್ಲ ಅನ್ನೊಂದು ಖುಷಿಯ ವಿಚಾರ.

ಸಮಂತಾ ಫಿಟ್ನೆಸ್ ಬಗ್ಗೆ ಹಲವರಿಗೆ ಗೊತ್ತು, ಅವರು ದಿನದ ಯಾವುದೇ ಚಟುವಟಿಕೆ ತಪ್ಪಿಸಿದ್ರೂ ವರ್ಕೌಟ್ ಮಾತ್ರ ಬಿಡಲ್ಲ. ಸಿನಿಮಾ ಚಿತ್ರೀಕರಣಕ್ಕಾಗಿ ಎಲ್ಲಿಗೇ ಹೋಗ್ಲಿ, ಅಲ್ಲಿ ಜಿಮ್ ಕೂಡ ಹೋಗೇ ಹೋಗ್ತಾರೆ. ನಟಿ ಸಮಂತಾ ವರ್ಕೌಟ್ ಮಾಡ್ತಿದ್ದ ಹಲವು ಫೋಟೊ ವಿಡಿಯೋಗಳನ್ನ ಸಾಮಾಜಿಕ ಜಾಲತಾಣಗಳಲ್ಲಿಯೂ ಪೋಸ್ಟ್ ಮಾಡಿದ್ದರು. ಆದರೆ ಇತ್ತೀಚಿಗೆ ಇಬ್ಬರ ಬಗ್ಗೆ ಕಂಪ್ಲೈಂಟ್ ಮಾಡಿದ್ದಾರೆ ಸಮಂತಾ. ತನಗೆ ವರ್ಕೌಟ್ ಮಾಡಕ್ಕೇ ಬಿಡಲ್ಲ ಅಂತ ಹೇಳಿಕೊಂಡಿದ್ದಾರೆ ಯಾರು ಗೊತ್ತಾ?

samantha ruth prabhu | ವಿಚ್ಚೇದನ ಪಡೆದುಕೊಂಡ ಮೇಲೆ ಸಮಂತಾ ರವರಿಗೆ ಹೆಚ್ಚಾದ ಕಾಟ, ಆ ಇಬ್ಬರ ಕಾಟ ತಡೆದುಕೊಳ್ಳಲು ಸಾಧ್ಯವೇ ಇಲ್ಲ ಎಂದ ಸಮಂತಾ ಯಾರು ಗೊತ್ತೇ??
ವಿಚ್ಚೇದನ ಪಡೆದುಕೊಂಡ ಮೇಲೆ ಸಮಂತಾ ರವರಿಗೆ ಹೆಚ್ಚಾದ ಕಾಟ, ಆ ಇಬ್ಬರ ಕಾಟ ತಡೆದುಕೊಳ್ಳಲು ಸಾಧ್ಯವೇ ಇಲ್ಲ ಎಂದ ಸಮಂತಾ ಯಾರು ಗೊತ್ತೇ?? 2

ಯಾವುದೋ ನಟ ನಟಿ ಅಂತೆಲ್ಲಾ ಊಹಿಸ್ಕೊಳ್ಬೇಡಿ. ಸಮಂತಾಗೆ ತೊಂದರೆ ಕೊಡೋರು ಆಕೆಯ ಮುದ್ದಾದ ಶ್ವಾನಗಳಾದ ಸಶಾ ಮತ್ತು ಹ್ಯಾಶ್. ಬೆಳಗಿನ ಸಮಯ ತನ್ನ ನಾಯಿಗಳ ಜೊತೆ ಆಟಮಾಡುತ್ತಿರುವ ಫೋಟೋವನ್ನು ಸಮಂತಾ ತಮ್ಮ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ತಾನು ವರ್ಕೌಟ್ ಮಡುವಾಗಲೆಲ್ಲಾ, ಸಶಾ ಮತ್ತು ಹ್ಯಾಶ್ ನನ್ನನ್ನು ಸತಾಯಿಸುತ್ತಾರೆ ಎಂದು ಹೇಳಿಕೊಂಡಿದ್ದಾರೆ. ಹಿಂದೊಮ್ಮೆ ಸಂದರ್ಶನದಲ್ಲಿಯೂ ಕೂಡ ನಟಿ ಸಮಂತ ತನ್ನ ಪೆಟ್ ಗಳ ಬಗ್ಗೆ ಹೇಳಿಕೊಂಡಿದ್ರು. ನಟಿ ಸಮಂತಾ ಸದ್ಯ ಹಲವು ಚಿತ್ರಗಳಲ್ಲಿ ಬ್ಯುಸಿಯಾಗಿದ್ದು, ವಿಚ್ಛೇಧನದ ಸಮಸ್ಯೆಯಿಂದ ಆಚೆಬಂದಿರುವುದು ಅಭಿಮಾನಿಗಳಿಗೆ ಸಂತಸತಂದಿದೆ.

Comments are closed.