ಹೋಂಡಾ ಆಕ್ಟಿವಾ 125 ರ ಮೇಲೆ ಬಂಪರ್ ಆಫರ್, ಎಷ್ಟೆಲ್ಲ ಲಾಭ ಇದೇ ಗೊತ್ತೇ?? ತಿಳಿದರೇ ಇಂದೇ ಕೊಳ್ಳುತ್ತೀರಿ.

ನಮಸ್ಕಾರ ಸ್ನೇಹಿತರೇ ಬರಬರುತ್ತಾ ಭಾರತೀಯ ದ್ವಿಚಕ್ರವಾಹನದ ಮಾರುಕಟ್ಟೆಯಲ್ಲಿ ಪೈಪೋಟಿಯನ್ನುವುದು ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆಗಳ ನಡುವೆ ಹೆಚ್ಚಾಗಿ ಬಿಟ್ಟಿದೆ. ಇತ್ತೀಚಿಗೆ ಲೀಡಿಂಗ್ ದ್ವಿಚಕ್ರ ವಾಹನ ತಯಾರಿಕಾ ಕಂಪನಿ ಯಾಗಿರುವ ಹೋಂಡಾ ಕೂಡಾ ವಿಶೇಷ ಆಫರ್ ನೊಂದಿಗೆ ಈಗ ಮತ್ತೊಮ್ಮೆ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿದೆ. ಹೋಂಡಾ ಸಂಸ್ಥೆ ಇತ್ತೀಚಿಗೆ ಘೋಷಿಸಿರುವ ಆಫರ್ ನಲ್ಲಿ ಬರೋಬ್ಬರಿ ಐದು ಸಾವಿರ ರೂಪಾಯಿಗಳವರೆಗೆ ಕ್ಯಾಶ್ಬ್ಯಾಕ್ ಅನ್ನು ಘೋಷಿಸಿದೆ. ಇದು ಕೆಲವೇಕೆಲವು ಡೆಬಿಟ್ ಕಾರ್ಡ್ ಗಳಲ್ಲಿ ಇಎಮ್ ಐ ನಲ್ಲಿ ಸ್ಕೂಟರನ್ನು ಖರೀದಿಸಿದಾಗ ದೊರೆಯುತ್ತದೆ.

ಮತ್ತು ಇದು ಕನಿಷ್ಠ 30 ಸಾವಿರ ರೂಪಾಯಿಗಳವರೆಗೆ ವ್ಯವಹಾರ ನಡೆಸಿದಾಗ ಮಾತ್ರ ಸಿಗುವಂತಹ ಆಫರ್. ಹೋಂಡಾ ಸಂಸ್ಥೆ ಆಕ್ಟಿವಾ 125 ಸ್ಕೂಟರನ್ನು 3999 ರೂಪಾಯಿ ಡೌನ್ ಪೇಮೆಂಟ್ ನಲ್ಲಿ ಖರೀದಿಸುವ ಅವಕಾಶವನ್ನು ನೀಡುತ್ತದೆ. ಹೋಂಡಾ ಕಂಪನಿಯ ಆಕರ್ಷಕ ಆಫರ್ ಕೇವಲ ಮಾರ್ಚ್ 31ರವರೆಗೆ ಮಾತ್ರ ಸೀಮಿತವಾಗಿರುತ್ತದೆ. ಹೋಂಡಾ ಸಂಸ್ಥೆ ಇಂತಹ ಆಫರ್ ಗಳನ್ನು ಆಯ್ದ ಕೆಲವು ಡೀಲರ್ಶಿಪ್ ಅಥವಾ ನಗರಗಳಲ್ಲಿ ಮಾತ್ರ ನೀಡಿದೆ. ಹೀಗಾಗಿ ನಿಮ್ಮ ಹತ್ತಿರದ ಡೀಲರ್ ಬಳಿ ಈ ಆಫರ್ ಕುರಿತಂತೆ ವಿಚಾರಿಸುವುದು ಉತ್ತಮವಾಗಿದೆ. ಹೋಂಡಾ ಆಕ್ಟಿವಾ 125 ಮೇಲೆ ಮಾತ್ರವಲ್ಲದೆ ಹೋಂಡಾ ಆಕ್ಠಿವಾ 6 ಜಿ ಮೇಲೂ ಕೂಡ ಇದು ಲಭ್ಯವಿರುತ್ತದೆ.

honda activa 125 | ಹೋಂಡಾ ಆಕ್ಟಿವಾ 125 ರ ಮೇಲೆ ಬಂಪರ್ ಆಫರ್, ಎಷ್ಟೆಲ್ಲ ಲಾಭ ಇದೇ ಗೊತ್ತೇ?? ತಿಳಿದರೇ ಇಂದೇ ಕೊಳ್ಳುತ್ತೀರಿ.
ಹೋಂಡಾ ಆಕ್ಟಿವಾ 125 ರ ಮೇಲೆ ಬಂಪರ್ ಆಫರ್, ಎಷ್ಟೆಲ್ಲ ಲಾಭ ಇದೇ ಗೊತ್ತೇ?? ತಿಳಿದರೇ ಇಂದೇ ಕೊಳ್ಳುತ್ತೀರಿ. 2

ಹೋಂಡಾ ಸಂಸ್ಥೆಯ ದ್ವಿಚಕ್ರವಾಹನಗಳ ಪಟ್ಟಿಯಲ್ಲಿ ಹೋಂಡಾ ಆಕ್ಟಿವಾ 125 ಅತ್ಯಂತ ಹೆಚ್ಚು ಮಾರಾಟವಾಗುವ ಸ್ಕೂಟರ್ ಆಗಿದೆ ಎಂಬುದನ್ನು ನಾವು ಇಲ್ಲಿ ಸ್ಮರಿಸಬಹುದಾಗಿದೆ. ಕೇವಲ ಕಳೆದ ತಿಂಗಳಷ್ಟೇ ಬರೋಬ್ಬರಿ 143234 ಯೂನಿಟ್ ಗಳು ಸೇಲ್ ಆಗಿದೆ. ಅದು ಕೇವಲ ಭಾರತ ದೇಶದಲ್ಲಿ ಮಾತ್ರ. 124 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲರ್ ಇಂಜಿನ್ 6500 ಆರ್ಪಿಎಂ ನಲ್ಲಿ 8.18 ಬಿಹೆಚ್ ಪವರ್ ಹಾಗೂ 5000 ಆರ್ಪಿಎಂ ನಲ್ಲಿ 10.3 ಎನ್ ಎಮ್ ಪೀಕ್ ಟಾರ್ಕ್ ಉತ್ಪಾದನೆ ಮಾಡುತ್ತದೆ. ದ್ವಿಚಕ್ರ ವಾಹನಗಳ ಪೈಕಿ ಯಲ್ಲಿ ಅತ್ಯಂತ ಹೆಚ್ಚು ಸೇಲಾಗುತ್ತಿರುವ ಯೂನಿಟ್ ಎಂದರೂ ಕೂಡ ತಪ್ಪಾಗಲಾರದು.

Comments are closed.