ಏಳು ತಿಂಗಳ ಪ್ರೆಗ್ನೆಂಟ ಸಂಜನಾ ಗಲ್ರಾಣಿ ಮಗು ಯಾವಾಗ ಜನಿಸುತ್ತೆ ಗೊತ್ತಾ?? ಈ ಪ್ರಶ್ನೆಗೆ ಸಂಜನಾ ಕೊಟ್ಟ ಉತ್ತರ ಏನು ಗೊತ್ತೆ??

ನಮಸ್ಕಾರ ಸ್ನೇಹಿತರೇ ನಟಿ ಸಂಜನಾ ಗಲ್ರಾಣಿ ಎಂದಾಗ ನಮಗೆ ಹಲವಾರು ವಿಚಾರಗಳು ನೆನಪಾಗುತ್ತದೆ. ಹೌದು ಅವುಗಳಲ್ಲಿ ಕೆಲವು ವಿಚಾರಗಳು ಕೆಟ್ಟದಾಗಿದ್ದರೆ ಇನ್ನೂ ಕೆಲವು ವಿಚಾರಗಳು ಒಳ್ಳೆಯದು ಕೂಡ ಇದೆ. ಸಂಜನಾ ಗಲ್ರಾಣಿ ರವರು ಮೊದಲಿಗೆ ಸಾಕಷ್ಟು ಸುದ್ದಿಯಾಗಿದ್ದು ಮೀಟೂ ವಿಚಾರದಲ್ಲಿ.

ಅದಾದ ನಂತರ ಮತ್ತೊಂದು ವಿಚಾರದಲ್ಲಿ ಕೂಡ ಸೆರೆವಾಸ ಅನುಭವಿಸಿದವರು. ಆದರೆ ಮಹಾಮಾರಿ ಬಂದ ಸಂದರ್ಭದಲ್ಲಿ ಸಂಜನಾ ಗಲ್ರಾಣಿ ರವರು ಬಡ ಜನರಿಗೆ ಆಹಾರ ಹಾಗೂ ಇನ್ನಿತರ ಅಗತ್ಯ ವಸ್ತುಗಳನ್ನು ಪೂರೈಸುವ ಮೂಲಕ ಮಾನವೀಯತೆಯನ್ನು ಮೆರೆದಿರುವುದು ಕೂಡ ನಾವು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

sanjana | ಏಳು ತಿಂಗಳ ಪ್ರೆಗ್ನೆಂಟ ಸಂಜನಾ ಗಲ್ರಾಣಿ ಮಗು ಯಾವಾಗ ಜನಿಸುತ್ತೆ ಗೊತ್ತಾ?? ಈ ಪ್ರಶ್ನೆಗೆ ಸಂಜನಾ ಕೊಟ್ಟ ಉತ್ತರ ಏನು ಗೊತ್ತೆ??
ಏಳು ತಿಂಗಳ ಪ್ರೆಗ್ನೆಂಟ ಸಂಜನಾ ಗಲ್ರಾಣಿ ಮಗು ಯಾವಾಗ ಜನಿಸುತ್ತೆ ಗೊತ್ತಾ?? ಈ ಪ್ರಶ್ನೆಗೆ ಸಂಜನಾ ಕೊಟ್ಟ ಉತ್ತರ ಏನು ಗೊತ್ತೆ?? 2

ಅದೇನೇ ಇರಲಿ ಸಂಜನಾ ಗಲ್ರಾಣಿ ರವರು ಈಗ ಸುದ್ದಿ ಆಗುತ್ತಿರುವುದೇ ಬೇರೆ ವಿಚಾರಕ್ಕಾಗಿ. ಹೌದು ಇತ್ತೀಚಿಗಷ್ಟೇ ಸಂಜನಾ ಗಲ್ರಾಣಿ ರವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ರೀಲ್ಸ್ ವಿಡಿಯೋವನ್ನು ಶೇರ್ ಮಾಡುವುದರ ಮೂಲಕ ತಾವು ಈಗಾಗಲೇ 7ತಿಂಗಳ ಗರ್ಭಿಣಿ ಅನ್ನುವುದನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಈ ವಿಚಾರವನ್ನು ತಿಳಿದಿರುವ ಅವರ ಅಭಿಮಾನಿಗಳು ಕಾಮೆಂಟ್ ಬಾಕ್ಸ್ನಲ್ಲಿ ಅಭಿನಂದನೆಗಳನ್ನು ತಿಳಿಸಿದ್ದರು.

ಇನ್ನು ಇದೇ ಸಂದರ್ಭದಲ್ಲಿ ಮಗು ಯಾವಾಗ ಜನಿಸಬಹುದು ಎಂಬುದಾಗಿ ಸಂಜನಾ ಗಲ್ರಾಣಿ ರವರಿಗೆ ಅಭಿಮಾನಿಯೊಬ್ಬ ಕೇಳಿದ್ದಾನೆ. ಇದಕ್ಕೆ ಸ್ವತಹ ಸಂಜನಾ ಗಲ್ರಾಣಿ ರವರೆ ಉತ್ತರವನ್ನು ನೀಡಿದ್ದಾರೆ. ಹೌದು ಮೇ ತಿಂಗಳ ಕೊನೆಯಲ್ಲಿ ಮಗು ಜನಿಸಬಹುದು ಎನ್ನುವುದಾಗಿ ತಮ್ಮ ಅಭಿಮಾನಿಯ ಪ್ರಶ್ನೆಗೆ ಉತ್ತರಿಸಿದ್ದಾರೆ. ಈ ವಿಡಿಯೋದಲ್ಲಿ ಸಂಜನ ಗಲ್ರಣಿ ರವರು ತಮ್ಮ ಮಗುವಿನ ಆರೋಗ್ಯಕ್ಕಾಗಿ ಯೋಗ ತರಬೇತುದಾರ ರೊಂದಿಗೆ ಯೋಗಾಭ್ಯಾಸವನ್ನು ಮಾಡುತ್ತಿರುವುದು ಕೂಡ ಕಂಡುಬರುತ್ತಿದೆ. ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಸಂಜನಾ ಗಲ್ರಾಣಿ ಅವರಿಗೆ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ಶುಭ ಹಾರೈಸೋಣ.

Comments are closed.