ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಶ್ರೀದೇವಿ ಪುತ್ರಿ ಜಾಹ್ನವಿ ಈ ಬಾರಿಯ ವಿಶೇಷತೆ ಏನು ಗೊತ್ತೇ?ಇವರ ನಿಜವಾದ ವಯಸ್ಸು ಕೊನೆಗೂ ಬಹಿರಂಗ ಎಷ್ಟು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮ ಭಾರತೀಯ ಚಿತ್ರರಂಗದಲ್ಲಿ ನಟ ನಟಿ ನಿರ್ಮಾಪಕ-ನಿರ್ದೇಶಕರ ಮಕ್ಕಳು ಅವರ ನಂತರ ಚಿತ್ರರಂಗಕ್ಕೆ ಕಾಲಿಡುತ್ತಿರುವುದು ನೀವು ಗಮನಿಸಿರಬಹುದು. ಇದರ ಕುರಿತಂತೆ ಬಾಲಿವುಡ್ ನಲ್ಲಿ ನೆಪೋಟಿಸಂ ಎನ್ನುವ ಹೆಸರನ್ನು ಕೂಡ ನೀಡಲಾಗಿದೆ. ಇನ್ನು ಈ ವಿಚಾರಕ್ಕೆ ನಟಿ ಜಾಹ್ನವಿ ಕಪೂರ್ ಅವರು ಕೂಡ ಹೊರತಾಗಿಲ್ಲ. ಹೌದು ಅವರು ಬಾಲಿವುಡ್ ಚಿತ್ರರಂಗದ ಖ್ಯಾತ ನಟಿ ಶ್ರೀದೇವಿ ಹಾಗೂ ನಿರ್ಮಾಪಕ ಬೋನಿ ಕಪೂರ್ ರವರ ಸುಪುತ್ರಿಯಾಗಿದ್ದಾರೆ.

ಮೊದಮೊದಲಿಗೆ ಇವರನ್ನು ಕೂಡ ಇದೇ ಮಾದರಿಯಲ್ಲಿ ಟೀಕಿಸಲಾಗುತ್ತಿತ್ತು. ನಂತರ ಇವರ ಮೊದಲ ಚಿತ್ರ ದಡಕ್ ನಲ್ಲೆ ಇವರ ಪ್ರತಿಭೆಯ ಅನಾವರಣ ಬಾಲಿವುಡ್ ಪ್ರೇಕ್ಷಕರಿಗೆ ಆಯ್ತು. ಮುಂದಿನ ದಿನಗಳಲ್ಲಿ ಬಾಲಿವುಡ್ ಚಿತ್ರರಂಗದಲ್ಲಿ ಎಲ್ಲರೂ ಮೆಚ್ಚುವಂತಹ ನಟಿಯಾಗಲಿದ್ದಾರೆ ಎಂಬುದನ್ನು ಜಾಹ್ನವಿ ಕಪೂರ್ ಅವರು ಅಂದೇ ಸಾರಿದ್ದರು. ಈಗಾಗಲೇ ಇಲ್ಲಿಯವರೆಗೂ ಹಲವಾರು ಸಿನಿಮಾಗಳಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುವ ಮೂಲಕ ತಮ್ಮ ನಟನೆ ಯಾವ ಅನುಭವ ನಟಿಗೂ ಕಡಿಮೆ ಇಲ್ಲದಂತೆ ತೋರ್ಪಡಿಸಿದ್ದಾರೆ. ಇದು ನಿಜಕ್ಕೂ ಕೂಡ ಎಲ್ಲರೂ ಮೆಚ್ಚುವಂತಹ ವಿಚಾರ.

janhvi kapoor | ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಶ್ರೀದೇವಿ ಪುತ್ರಿ ಜಾಹ್ನವಿ ಈ ಬಾರಿಯ ವಿಶೇಷತೆ ಏನು ಗೊತ್ತೇ?ಇವರ ನಿಜವಾದ ವಯಸ್ಸು ಕೊನೆಗೂ ಬಹಿರಂಗ ಎಷ್ಟು ಗೊತ್ತೇ??
ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಶ್ರೀದೇವಿ ಪುತ್ರಿ ಜಾಹ್ನವಿ ಈ ಬಾರಿಯ ವಿಶೇಷತೆ ಏನು ಗೊತ್ತೇ?ಇವರ ನಿಜವಾದ ವಯಸ್ಸು ಕೊನೆಗೂ ಬಹಿರಂಗ ಎಷ್ಟು ಗೊತ್ತೇ?? 2

ಜಾಹ್ನವಿ ಕಪೂರ್ ಅವರ ಸಿನಿ ಜೀವನದಲ್ಲಿ ಅತ್ಯಂತ ಪ್ರಮುಖ ಚಿತ್ರವೆಂದರೆ ಅದು ಗುಂಜನ್ ಸಕ್ಸೇನ ಎಂದರೆ ತಪ್ಪಾಗಲಾರದು‌. ಈ ಚಿತ್ರ ಅವರಿಗೆ ಅಪಾರ ಯಶಸ್ಸನ್ನು ತಂದುಕೊಟ್ಟಿದೆ. ಇನ್ನು ಈಗ ಜಾಹ್ನವಿ ಕಪೂರ್ ರವರು ತಮ್ಮ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಜಾಹ್ನವಿ ಕಪೂರ್ ಅವರ ವಯಸ್ಸು ಎಷ್ಟು ಎನ್ನುವುದಾಗಿ ಎಲ್ಲರೂ ಕೂಡ ಗೊಂದಲದಲ್ಲಿದ್ದಾರೆ. ಹೌದು ಜಾಹ್ನವಿ ಕಪೂರ್ ರವರಿಗೆ 25 ವರ್ಷ ವಯಸ್ಸು. ಇನ್ನು ಸದ್ಯಕ್ಕೆ ಬ್ಯುಸಿ ನಟಿ ಆಗಿರುವ ಅವರು ಮೂರು ಸಿನಿಮಾಗಳಲ್ಲಿ ಅತಿಶೀಘ್ರದಲ್ಲೇ ಕಾಣಿಸಿಕೊಳ್ಳಲಿದ್ದಾರೆ. ದೋಸ್ತನ 2 ಮಿಲಿ ಗುಡ್ ಲಕ್ ಜೆರ್ರಿ ಇವೆ ಆ ಮೂರು ಸಿನಿಮಾಗಳು. ಜನುಮ ದಿನದ ವಿಶೇಷವಾಗಿ ಅವರ ಅಭಿಮಾನಿಗಳು ಸಂತೋಷಪಡುವ ವಿಚಾರವೂ ಕೂಡ ಇದೇ ಆಗಿದೆ.

Comments are closed.