ಟೆಲೆಕಾಂ ಕ್ಷೇತ್ರದಲ್ಲಿ ಮತ್ತೊಮ್ಮೆ ಭರ್ಜರಿ ಆಫರ್ ಘೋಷಣೆ ಮಾಡಿದ ಜಿಯೋ, ಕೇವಲ 75 ರೂಪಾಯಿಗೆ ಎಷ್ಟೆಲ್ಲಾ ಲಾಭ ಗೊತ್ತೇ??

ನಮಸ್ಕಾರ ಸ್ನೇಹಿತರೇ ಜೀವದ ಪ್ರೀತಿ ಡೂಪರ್ ಗಳು ಒಂದಕ್ಕಿಂತ ಒಂದು ವಿಭಿನ್ನವಾಗಿವೆ ಹಾಗೂ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಆಫರ್ ಗಳನ್ನು ನೀಡುತ್ತಿದೆ ಜಿಯೋ. ತಿಂಗಳ ವ್ಯಾಲಿಡಿಟಿ ಹೊಂದಿರುವ ಅತಿ ಕಡಿಮೆ ಹಣದಲ್ಲಿ ಹೆಚ್ಚು ಡಾಟಾವನ್ನು ನೀಡಬಲ್ಲಂತಹ ಜಿಯೋದ ಒಂದು ಪ್ಲಾನ್ ಬಗ್ಗೆ ನಾವಿಂದು ವಿವರಿಸುತ್ತಿದ್ದೇವೆ.

ಜಿಯೋ ಪೋನ್, 4ಜಿ ಮತ್ತು ವಾಲೆಟ್ ಸಕ್ರಿಯಗೊಳಿಸಿದ ಫೋನ್. ರಿಲಯನ್ಸ್ ಜಿಯೋ ತನ್ನ ಜಿಯೋಫೋನ್ ಬಳಕೆದಾರರಿಗೆ ರೂ.250 ಕ್ಕಿಂತ ಕಡಿಮೆ ಬೆಲೆಗೆ ಪ್ರಿಪೇಯ್ಡ್ ಯೋಜನೆಗಳನ್ನು ನೀಡುತ್ತಿದೆ. ಈ ಯೋಜನೆಯು 2.3 ಜಿಬಿ ಡೇಟಾ ಹಾಗೂ ಟೆಲ್ಕೊ ಹೆಚ್ಚುವರಿ 200ಎಂ ಬಿ ನೀಡುತ್ತದೆ, ಅಂದರೆ ಒಟ್ಟಿಗೆ 2.5ಜಿ ಬಿ ಜನರಿಗೆ ಸಿಗುತ್ತದೆ. ಜೊತೆಗೆ ಬಳಕೆದಾರರು ಒಟ್ಟು 50 ಎಸ್ ಎಂ ಎಸ್ ಗಳನ್ನು ಕೂಡ ಈ ಯೋಜನೆಯಲ್ಲಿ ನೀಡಲಾಗುತ್ತದೆ. ಇನ್ನು ರೂ 91 ಯೋಜನೆಯನ್ನ ನೋಡುವುದಾದರೆ ಮೊದಲಿನಂತೆಯೇ ಪ್ರಯೋಜನಗಳೊಂದಿಗೆ ಬರುತ್ತದೆ. ಜೊತೆಗೆ ಹೆಚ್ಚುವರಿಯಾಗಿ 200ಎಂ ಬಿ ಮತ್ತು 50 ಎಸ್ ಎಂ ಎಸ್ ಜೊತೆಗೆ 0.1ಜಿ ಬಿ ದೈನಂದಿನ ಡೇಟಾ ಸೌಲಭ್ಯವನ್ನು ನೀಡುತ್ತದೆ. ಈ ಯೋಜನೆಯ ವ್ಯಾಲಿಡಿಟಿ 28 ದಿನಗಳು.

jio plans in kannada 3 | ಟೆಲೆಕಾಂ ಕ್ಷೇತ್ರದಲ್ಲಿ ಮತ್ತೊಮ್ಮೆ ಭರ್ಜರಿ ಆಫರ್ ಘೋಷಣೆ ಮಾಡಿದ ಜಿಯೋ, ಕೇವಲ 75 ರೂಪಾಯಿಗೆ ಎಷ್ಟೆಲ್ಲಾ ಲಾಭ ಗೊತ್ತೇ??
ಟೆಲೆಕಾಂ ಕ್ಷೇತ್ರದಲ್ಲಿ ಮತ್ತೊಮ್ಮೆ ಭರ್ಜರಿ ಆಫರ್ ಘೋಷಣೆ ಮಾಡಿದ ಜಿಯೋ, ಕೇವಲ 75 ರೂಪಾಯಿಗೆ ಎಷ್ಟೆಲ್ಲಾ ಲಾಭ ಗೊತ್ತೇ?? 2

ಹಾಗೆಯೇ ಜಿಯೋಫೋನ್ ನ ರೂ 125 ಮತ್ತು ರೂ 152 ಯೋಜನೆ ಬಗ್ಗೆ ನೋಡುವುದಾದರೆ, ಜಿಯೋದ ರೂ 125 ಮತ್ತು ರೂ 152 ಯೋಜನೆಗಳು ದಿನಕ್ಕೆ 0.5ಜಿ ಬಿ ಡೇಟಾವನ್ನು ಮತ್ತು ಒಟ್ಟು 300 ಎಸ್ ಎಂ ಎಸ್ ಗಳನ್ನು ನೀಡುತ್ತವೆ. ಇನ್ನು ರೂ 125 ಪ್ಲಾನ್ 23 ದಿನಗಳ ವ್ಯಾಲಿಡಿಟಿ ಅವಧಿಯೊಂದಿಗೆ ಬರುತ್ತದೆ, ಆ ಮೂಲಕ ಯೋಜನೆಯ ಮೂಲಕ ಒಟ್ಟು 11.5ಜಿ ಬಿ ಡೇಟಾ ಸಿಗುತ್ತದೆ. ರೂ 152 ಯೋಜನೆಯು 28 ದಿನಗಳ ವ್ಯಾಲಿಡಿಟಿ ಅವಧಿಯೊಂದಿಗೆ ಬರುತ್ತದೆ, ಇದರಲ್ಲಿ ಗ್ರಾಹಕರಿಗೆ 14 ಜಿ ಬಿ ಡೇಟಾವನ್ನು ನೀಡುತ್ತದೆ. ಜಿಯೋಫೋನ್ ನ ರೂ 186 ಯೋಜನೆಯಲ್ಲಿ ದಿನಕ್ಕೆ 1ಜಿ ಬಿ ಡೇಟಾವನ್ನು 28 ದಿನಗಳಿಗೆ ಸಿಗುತ್ತದೆ. ದಿನಕ್ಕೆ 100 ಎಸ್ ಎಂ ಎಸ್ ಮತ್ತು ಒಟ್ಟು 28 ಜಿ ಬಿ ಡೇಟಾ ಸಿಗುತ್ತದೆ. ಇನ್ನು ಜಿಯೋ 222 ರೂ ಬೆಲೆಯ ಪ್ರಿಪೇಯ್ಡ್ ಯೋಜನೆಯು 28 ದಿನಗಳ ಮಾನ್ಯತೆ ಹೊಂದಿದ್ದು 2ಜಿ ಬಿ ದೈನಂದಿನ ಡೇಟಾ ಹೊಂದಿದೆ ಅಂದರೆ ಒಟ್ಟು 56 ಜಿ ಬಿ ತಿಂಗಳಿಗೆ ಸಿಗುತ್ತದೆ ಮತ್ತು ದಿನಕ್ಕೆ 100 SMS ಅನ್ನು ಸಹ ಪಡೆಯುತ್ತಾರೆ.

Comments are closed.