ಯಾರಿಗೂ ಗೊತ್ತಿಲ್ಲದ ರಹಸ್ಯವನ್ನು ಬಿಚ್ಚಿಟ್ಟ ನಟಿ ಹೆಬ್ಬಾ ಪಟೇಲ್​ಗೆ ಅಭಿಮಾನಿಗಳು ಜೈ ಜೈ ಅಂದಿದ್ದು ಯಾಕೆ ಗೊತ್ತೇ?? ಅವರು ಸಣ್ಣ ಆಗಿದ್ದು ಹೇಗೆ ಅಂತೇ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮ ಭಾರತೀಯ ಚಿತ್ರರಂಗದಿಂದ ಹಲವಾರು ನಟಿಯರು ನಮ್ಮ ಕನ್ನಡ ಚಿತ್ರರಂಗಕ್ಕೆ ಬಂದು ನಟಿಸಿ ಹೋದವರು ಸಾಕಷ್ಟು ಜನ ಇದ್ದಾರೆ. ಅವರಲ್ಲಿ ಇಂದು ನಾವು ಒಬ್ಬ ನಟಿಯ ಕುರಿತಂತೆ ಮಾತನಾಡಲು ಮಾಡುತ್ತಿದ್ದೇವೆ. ಈ ನಟಿಯ ಹೆಸರು ಹೆಬ್ಬಾ ಪಟೇಲ್ ಎನ್ನುವುದಾಗಿ. ಇವರ ಫೋಟೋ ನೋಡಿದರೆ ನಿಮಗೆ ಗೊತ್ತಾಗಬಹುದು ಆದರೆ ಇವರ ಹೆಸರು ಕೇಳಿದರೆ ಖಂಡಿತವಾಗಿ ನಿಮಗೆ ಗೊತ್ತಾಗೋದು ತುಂಬಾನೇ ಕಷ್ಟ. ಹೌದು ಇವರು ತೆಲುಗು ಚಿತ್ರರಂಗದ ಕುಮಾರಿ 21f ಚಿತ್ರದ ಮೂಲಕ ಪಾದಾರ್ಪಣೆ ಮಾಡುತ್ತಾರೆ. ಮೂಲತಹ ಮುಂಬೈನ ವರಾದರೂ ಕೂಡ ದಕ್ಷಿಣ ಭಾರತ ಚಿತ್ರರಂಗದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ.

ಇನ್ನು ಕನ್ನಡದಲ್ಲಿ ಅಧ್ಯಕ್ಷ ಸಿನಿಮಾದಲ್ಲಿ ಶರಣ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈಗಲಾದರೂ ನಿಮಗೆ ಯಾರು ಅಂತ ಗೊತ್ತಾಯ್ತು ಅಂತ ಭಾವಿಸುತ್ತೇವೆ. ಇನ್ನು ಹೆಬ್ಬಾ ಪಟೇಲ್ ರವರಿಗೆ ಇತ್ತೀಚಿನ ದಿನಗಳಲ್ಲಿ ಚಿತ್ರರಂಗದಿಂದ ಅವಕಾಶಗಳು ಕಡಿಮೆಯಾಗುತ್ತಿದ್ದವು. ಇದಕ್ಕೆ ಪ್ರಮುಖ ಕಾರಣವೆಂದರೆ ಅವರು ದಪ್ಪವಾಗಿರುವುದು. ಅಭಿಮಾನಿಗಳು ಕೂಡ ಸಾಕಷ್ಟು ಬಾರಿ ನೀವು ಸಾಕಷ್ಟು ದಪ್ಪವಾಗಿದ್ದೀರಾ ಸ್ಲಿಂ ಆಗಿ ಎನ್ನುವುದಾಗಿ ಸಲಹೆ ನೀಡುತ್ತಿದ್ದರು. ಆದರೆ ಇದೀಗ ಅಭಿಮಾನಿಗಳಿಗೆ ಆಶ್ಚರ್ಯವೊಂದು ಕಾದಿದೆ.

hebah patel | ಯಾರಿಗೂ ಗೊತ್ತಿಲ್ಲದ ರಹಸ್ಯವನ್ನು ಬಿಚ್ಚಿಟ್ಟ ನಟಿ ಹೆಬ್ಬಾ ಪಟೇಲ್​ಗೆ ಅಭಿಮಾನಿಗಳು ಜೈ ಜೈ ಅಂದಿದ್ದು ಯಾಕೆ ಗೊತ್ತೇ?? ಅವರು ಸಣ್ಣ ಆಗಿದ್ದು ಹೇಗೆ ಅಂತೇ ಗೊತ್ತೇ??
ಯಾರಿಗೂ ಗೊತ್ತಿಲ್ಲದ ರಹಸ್ಯವನ್ನು ಬಿಚ್ಚಿಟ್ಟ ನಟಿ ಹೆಬ್ಬಾ ಪಟೇಲ್​ಗೆ ಅಭಿಮಾನಿಗಳು ಜೈ ಜೈ ಅಂದಿದ್ದು ಯಾಕೆ ಗೊತ್ತೇ?? ಅವರು ಸಣ್ಣ ಆಗಿದ್ದು ಹೇಗೆ ಅಂತೇ ಗೊತ್ತೇ?? 2

ಹೌದು ಅದೇನೆಂದರೆ ಹೆಬ್ಬ ಪಟೇಲ್ ರವರು ಇತ್ತೀಚಿಗಷ್ಟೇ ಇನ್ಸ್ಟಾಗ್ರಾಮ್ ಲೈವ್ ಬಂದಾಗ ಸ್ಲಿಂ ಆಗಿದ್ದರು. ಆಗ ಅಚ್ಚರಿ ವ್ಯಕ್ತಪಡಿಸಿದ ಅಭಿಮಾನಿಗಳು ನಿಮ್ಮ ಫಿಟ್ನೆಸ್ ಗುಟ್ಟು ಏನು ಎಂಬುದಾಗಿ ಕೇಳಿದ್ದಾರೆ. ಅದಕ್ಕೆ ಯಾವುದೇ ಮುಚ್ಚುಮರೆಯಿಲ್ಲದೆ ಪರೋಕ್ಷವಾಗಿ ನಟಿ ಹೆಬ್ಬಾ ಪಟೇಲ್ ಅವರು ತಾನು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೇನೆ ಎಂಬುದಾಗಿ ಹೇಳಿಕೊಂಡಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಹಲವಾರು ನಟ-ನಟಿಯರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಇದು ಹೊಸತೇನಲ್ಲ. ಇನ್ನು ನಟಿ ಹೆಬ್ಬಾ ಪಟೇಲ್ ಕೂಡ ಶಸ್ತ್ರಚಿಕಿತ್ಸೆಗೆ ಒಳಗಾಗಿ ತಮ್ಮ ದೈಹಿಕ ಆಕಾರವನ್ನು ಸಮತೋಲನದಲ್ಲಿ ಇಟ್ಟುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಬಹುದಾದ ಎಲ್ಲಾ ಸಾಧ್ಯತೆಗಳು ದಟ್ಟವಾಗಿ ಕೌಡು ಬರುತ್ತಿವೆ.

Comments are closed.