ಭರ್ಜರಿ ಆಫರ್ ಬಿಡುಗಡೆಗೊಳಿಸಿರುವ ಜಿಯೋ. ಈ ಪ್ಯಾಕ್ ಗಳನ್ನು ನೋಡಿದಿದ್ದರೆ ನೀವು ಫಿದಾ ಆಗೋದು ಗ್ಯಾರಂಟಿ. ಯಾವ್ಯಾವು ಗೊತ್ತೇ??

ದೇಶದಲ್ಲಿ ಅತಿದೊಡ್ಡ ಟೆಲಿಕಾಂ ಕಂಪನಿ ಎಂದು ಹೆಸರು ಮಾಡಿರುವ ಜಿಯೋ ಸಂಸ್ಥೆಯು ಆಕರ್ಷಕವಾದ ಯೋಜನೆಗಳನ್ನು, ಪ್ಲಾನ್ ಗಳನ್ನು ತರುವ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತದೆ. ಈ ಬಾರಿ ಜಿಯೋ ಸಂಸ್ಥೆಯು, 4 ಆಕರ್ಷಕವಾದ ಹೊಸ ಆಫರ್ ಗಳನ್ನು ತಂದಿದ್ದು ಇದರಲ್ಲಿ ಗ್ರಾಹಕರಿಗೆ ಇಷ್ಟ ಆಗುವಂತಹ ಯೋಜನೆಗಳಿವೆ, ಹೆಚ್ಚುವರಿ ಡೇಟಾ ಇಲ್ಲದೆ, ಡಿಸ್ನಿ ಹಾಟ್ ಸ್ಟಾರ್ ಸೌಲಭ್ಯ ಸಿಗುತ್ತದೆ. 499 ರೂಪಾಯಿ ಹಣ ಪಾವತಿಸಿ ಡಿಸ್ನಿ ಹಾಟ್ ಸ್ಟಾರ್ ಚಂದಾದಾರಿಕೆ ಪಡೆದುಕೊಳ್ಳಬೇಕು. ಆದರೆ ಜಿಯೋದ ₹151, ₹333, ₹583, ಹಾಗೂ ₹783 ರೂಪಾಯಿಯ ಪ್ಲಾನ್ ಗಳಲ್ಲಿ 3ತಿಂಗಳ ಡಿಸ್ನಿ ಹಾಟ್ ಸ್ಟಾರ್ ಮೆಂಬರ್ ಶಿಪ್ ಸಿಗಲಿದೆ.. ಈ ಪ್ಲಾನ್ ಗಳ ವಿಶೇಷತೆ ಏನು ಎಂದು ತಿಳಿಸುತ್ತೇವೆ. ನೋಡಿ..

ಜಿಯೋ ₹151 ರೂಪಾಯಿಯ ಪ್ಲಾನ್ :- ಇದು ಡೇಟಾ ಮಾತ್ರವೇ ನೀಡುವ ಪ್ಲಾನ್ ಆಗಿದೆ. ಈ ಪ್ಲಾನ್ ನ ಪ್ರಕಾರ 8 ಜಿಬಿ ಡೇಟಾ ಸಿಗಲಿದೆ. ಈ ಪ್ಲಾನ್ ಉಪಯೋಗಿಸಲು ಜಿಯೋ ಗ್ರಾಹಕರಿಗೆ ಬೇಸ್ ಪ್ಲಾನ್ ಇರಲೇಬೇಕು. ಈ ಪ್ಲಾನ್ ನ ಜೊತೆಗೆ ಗ್ರಾಹಕರಿಗೆ 3 ತಿಂಗಳವರೆಗೂ, ಡಿಸ್ನಿ ಹಾಟ್ ಸ್ಟಾರ್ ಚಂದಾದಾರಿಕೆ ಮೂರು ತಿಂಗಳ ವರೆಗೂ ಸಿಗಲಿದೆ.
ಜಿಯೋ ₹333 ರೂಪಾಯಿಯ ಪ್ಲಾನ್ :- ಇದು ಜಿಯೋ ಸಂಸ್ಥೆಯ ಪ್ರೀಪೇಯ್ಡ್ ಪ್ಲಾನ್ ಆಗಿದೆ. ಈ ಪ್ಲಾನ್ ನ ಪ್ರಕಾರ, ಗ್ರಾಹಕರಿಗೆ ಒಂದು ದಿನಕ್ಕೆ 1.5ಜಿಬಿ ಡೇಟಾ ಸಿಗುತ್ತದೆ, ಹಾಗೂ ದಿನಕ್ಕೆ 100 ಎಸ್.ಎಂ.ಎಸ್ ಗಳು ಉಚಿತವಾಗಿ ಸಿಗುತ್ತದೆ. ಜೊತೆಗೆ, ಪ್ರತಿದಿನ ಜಿಯೋ ಮತ್ತು ಬೇರೆ ಎಲ್ಲಾ ನೆಟ್ವರ್ಕ್ ಗಳಿಗೂ ಉಚಿತವಾಗಿ, ಅನಿಯಮಿತ ಕರೆಗಳು ಮಾಡಬಹುದು. ಇದರ ಜೊತೆಗೆ, 3 ತಿಂಗಳು ಡಿಸ್ನಿ ಮತ್ತು ಹಾಟ್ ಸ್ಟಾರ್ ಮೊಬೈಲ್ ಎಡಿಷನ್ ನ ಚಂದಾದಾರಿಕೆ ಸಿಗುತ್ತದೆ. ಹಾಗೂ ಹೊಸ ಗ್ರಾಹಕರಿಗೆ ಪ್ರೈಮ್ ಚಂದಾದಾರಿಕೆ ಸಹ ಸಿಗುತ್ತದೆ. ಈ ಪ್ಲಾನ್ ನ ವ್ಯಾಲಿಡಿಟಿ 28 ದಿನಗಳು.

977189 jio | ಭರ್ಜರಿ ಆಫರ್ ಬಿಡುಗಡೆಗೊಳಿಸಿರುವ ಜಿಯೋ. ಈ ಪ್ಯಾಕ್ ಗಳನ್ನು ನೋಡಿದಿದ್ದರೆ ನೀವು ಫಿದಾ ಆಗೋದು ಗ್ಯಾರಂಟಿ. ಯಾವ್ಯಾವು ಗೊತ್ತೇ??
ಭರ್ಜರಿ ಆಫರ್ ಬಿಡುಗಡೆಗೊಳಿಸಿರುವ ಜಿಯೋ. ಈ ಪ್ಯಾಕ್ ಗಳನ್ನು ನೋಡಿದಿದ್ದರೆ ನೀವು ಫಿದಾ ಆಗೋದು ಗ್ಯಾರಂಟಿ. ಯಾವ್ಯಾವು ಗೊತ್ತೇ?? 2

ಜಿಯೋ ₹583 ರೂಪಾಯಿಯ ಪ್ಲಾನ್ :- 583 ಮತ್ತು 783 ರೂಪಾಯಿಯ ಪ್ಲಾನ್ ಗಳು, ಈ ಎರಡರ ಮಾನ್ಯತೆ ಹೊರತು ಪಡಿಸಿ, ಇನ್ನೆಲ್ಲವು ಒಂದೇ ರೀತಿಯ ಪ್ಲಾನ್ ಗಳಾಗಿರುತ್ತವೆ. ಜಿಯೋ ಯೋಜನೆಯ ಪ್ರಕಾರ, ಕ್ ಪ್ಲಾನ್ ನ ವ್ಯಾಲಿಡಿಟಿ 56 ದಿನಗಳ ವರೆಗೂ ಇರುತ್ತದೆ.
ಜಿಯೋ ₹783 ರೂಪಾಯಿಯ ಪ್ಲಾನ್ :- ಈ ಪ್ಲಾನ್ ನ ವ್ಯಾಲಿಡಿಟಿ 84 ದಿನಗಳವರೆಗೂ ಇರುತ್ತದೆ. ಈ ಎರಡು ಪ್ಲಾನ್ ಗಳಿಗೆ ಪ್ರೈಮ್ ಚಂದಾದಾರಿಕೆ ನೀಡಿರುವುದಿಲ್ಲ. ಹಾಗೂ ಹೊಸ ಗ್ರಾಹಕರಿಗೆ ಪ್ರೈಮ್ ಚಂದಾದಾರಿಕೆ ನೀಡಲು ₹100 ಹೆಚ್ಚುವರಿ ಹಣ ನೀಡಬೇಕಾಗುತ್ತದೆ.

Comments are closed.