ಮುಂದಿನ ಬಾರಿ ಮತ್ತೊಬ್ಬ ಶ್ರೇಷ್ಠ ಕ್ರಿಕೆಟಿಗನನ್ನು ಖರೀದಿಸಲು ಪ್ಲಾನ್ ಮಾಡಿದ ಆರ್ಸಿಬಿ. ಎಷ್ಟು ಕೋಟಿ ಕೊಡೋಕು ಕೂಡ ಸೈ. ಯಾರು ಗೊತ್ತೇ ಆ ಬಲಾಢ್ಯ ಆಟಗಾರ??

ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ವರ್ಷ ಪ್ಲೇ ಆಫ್ಸ್ ವರೆಗು ತಲುಪಿ, ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿತು. ಆರಂಭದಲ್ಲಿ ಚೆನ್ನಾಗಿ ಆಡಿದ ಆರ್.ಸಿ.ಬಿ ದ್ವಿತೀಯಾರ್ಧದಲ್ಲಿ ಗಮನಾರ್ಹ ಪ್ರದರ್ಶನ ನೀಡಲಿಲ್ಲ, ಇದರಿಂದಾಗಿ ಹಾಗೂ ಆರ್.ಸಿ.ಬಿ ಮಾಡಿದ ಇನ್ನು ಕೆಲವು ತಪ್ಪುಗಳಿಂದಾಗಿ ತಂಡ ಟೂರ್ನಿಯಿಂದ ಹೊರಬಿದ್ದಿತು. ಹಾಗಾಗಿ ಮುಂದಿನ ವರ್ಷ ಹರಾಜಿನಲ್ಲಿ, ಆ ಒಬ್ಬ ಆಲ್ ರೌಂಡರ್ ಆಟಗಾರನನ್ನು ಖರೀದಿಸಲು ಆರ್.ಸಿ.ಬಿ ತಂಡ ಪ್ಲಾನ್ ಮಾಡುತ್ತಿದೆ ಎಂನ್ಜವ ಮಾತುಗಳು ಕೇಳಿಬರುತ್ತಿದೆ..

ಆರ್.ಸಿ.ಬಿ ತಂಡ ಉತ್ತಮವಾದ ಪ್ರದರ್ಶನ ನೀಡಿ, ಫೈನಲ್ಸ್ ಹಂತದ ವರೆಗೂ ಬಂದರು ಸಹ ಕಪ್ ಗೆಲ್ಲಲು ಸಾಧ್ಯವಾಗಲಿಲ್ಲ. ಇದಕ್ಕೆ ಕಾರಣ ಆರ್.ಸಿ.ಬಿ ತಂಡ ಮಾಡಿದ ಕೆಲವು ತಪ್ಪುಗಳು ಎನ್ನಲಾಗುತ್ತಿದೆ. ಹಾಗೂ ಆರ್.ಸಿ.ಬಿ ತಂಡಕ್ಕೆ ಬ್ಯಾಟಿಂಗ್, ಬೌಲಿಂಗ್, ಎಲ್ಲವನ್ನು ಉತ್ತಮವಾಗಿ ನಿಭಾಯಿಸುವ ಒಬ್ಬ ಆಟಗಾರನ ಅಗತ್ಯವಿದೆ. ಗ್ಲೆನ್ ಮ್ಯಾಕ್ಸ್ವೆಲ್ ಅವರು ಈಗಾಗಲೇ ಆ ಸ್ಥಾನವನ್ನು ನಿಭಾಯಿಸುತ್ತಿದ್ದಾರೆ. ಆದರೆ ಅವರಿಗಿಂತಲು ಬಲಿಷ್ಠವಾದ ಆಟಗಾರ ಒಬ್ಬ ಬೇಕಿದೆ. ಹಾಗಾಗಿ ಮುಂದಿನ ಐಪಿಎಲ್ ಹರಾಜಿನಲ್ಲಿ ಆರ್.ಸಿ.ಬಿ ತಂಡವು ಇಂಗ್ಲೆಂಡ್ ನ ಆ ಒಬ್ಬ ಆಟಗಾರನನ್ನು ಖರೀದಿ ಮಾಡುವ ಪ್ಲಾನ್ ನಲ್ಲಿದೆ. ಎಷ್ಟು ಕೋಟಿಯಾದರು ಸರಿ, ಆ ಆಟಗಾರನನ್ನೇ ಖರೀದಿ ಮಾಡಬೇಕು ಎನ್ನುವ ಪ್ಲಾನ್ ನಲ್ಲಿದೆ ಆರ್.ಸಿ.ಬಿ.

kohli mike | ಮುಂದಿನ ಬಾರಿ ಮತ್ತೊಬ್ಬ ಶ್ರೇಷ್ಠ ಕ್ರಿಕೆಟಿಗನನ್ನು ಖರೀದಿಸಲು ಪ್ಲಾನ್ ಮಾಡಿದ ಆರ್ಸಿಬಿ. ಎಷ್ಟು ಕೋಟಿ ಕೊಡೋಕು ಕೂಡ ಸೈ. ಯಾರು ಗೊತ್ತೇ ಆ ಬಲಾಢ್ಯ ಆಟಗಾರ??
ಮುಂದಿನ ಬಾರಿ ಮತ್ತೊಬ್ಬ ಶ್ರೇಷ್ಠ ಕ್ರಿಕೆಟಿಗನನ್ನು ಖರೀದಿಸಲು ಪ್ಲಾನ್ ಮಾಡಿದ ಆರ್ಸಿಬಿ. ಎಷ್ಟು ಕೋಟಿ ಕೊಡೋಕು ಕೂಡ ಸೈ. ಯಾರು ಗೊತ್ತೇ ಆ ಬಲಾಢ್ಯ ಆಟಗಾರ?? 2

ಅವರು ಮತ್ಯಾರು ಅಲ್ಲ, ಇಂಗ್ಲೆಂಡ್ ನ ಅದ್ಭುತವಾದ ಆಟಗಾರ ಬೆನ್ ಸ್ಟೋಕ್ಸ್. ಇವರು ಈಗಾಗಲೇ ರಾಜಸ್ತಾನ್ ರಾಯಲ್ಸ್ ತಂಡದ ಪರವಾಗಿ ಅದ್ಬುತವಾದ ಪ್ರದರ್ಶನ ನೀಡಿದ್ದಾರೆ. ಈ ಬಾರಿ ಐಪಿಎಲ್ ನಲ್ಲಿ ಬೆನ್ ಸ್ಟೋಕ್ಸ್ ಅವರು ಕೆಲವು ಕಾರಣಗಳನ್ನು ನೀಡಿ, ಐಪಿಎಲ್ ಬಿಡ್ಡಿಂಗ್ ಇಂದ ದೂರ ಉಳಿದಿದ್ದರು, ಆದರೆ ಮುಂದಿನ ವರ್ಷ ಇವರನ್ನು ಹೇಗಾದರು ಕೊಂಡುಕೊಳ್ಳಲೇಬೇಕು ಎನ್ನುವ ಪ್ಲಾನ್ ಮಾಡಿದೆ ಆರ್.ಸಿ.ಬಿ. 15 ಕೋಟಿ ಆದರೂ ಸರಿ, ಬೆನ್ ಸ್ಟೋಕ್ಸ್ ಅವರು ಆರ್.ಸಿ.ಬಿ ತಂಡಕ್ಕೆ ಬರಬೇಕು ಎನ್ನುವ ಪ್ಲಾನ್ ಇದ್ದು, ಆಲ್ ರೌಂಡರ್ ಆಗಿರುವ ಇವರು ತಂಡಕ್ಕೆ ಬಂದರೆ, ಮುಂದಿನ ವರ್ಷ ಆರ್.ಸಿ.ಬಿ ಕಪ್ ಗೆಲ್ಲುವುದರಲ್ಲಿ ಯಾವುದೇ ಸಂಶಯ ಇಲ್ಲ ಎನ್ನಲಾಗುತ್ತಿದೆ.

Comments are closed.