Kannada News: ರಾಜ್ಯವನ್ನೇ ಶೇಕ್ ಮಾಡಿದ್ದ ವಿದ್ಯಾರ್ಥಿ ಪ್ರಕರಣದಲ್ಲಿ ಕೊನೆಗೂ ಕಾರಣ ಬಾಯ್ಬಿಟ್ಟ ಹುಡುಗ: ಲವ್ ಮಾಡುತ್ತಿದ್ದವರ ನಡುವೆ ಏನಾಗಿತ್ತು ಅಂತೇ ಗೊತ್ತೆ??
Kannada News: ಕೆಲವು ದಿನಗಳ ಹಿಂದಷ್ಟೇ ಬೆಂಗಳೂರಿನಲ್ಲಿ ಯುವಕನೊಬ್ಬ ಯುವತಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುವ ಯತ್ನ ನಡೆಸಿದಿದ್ದ ಭೀಕರ ಘಟನೆ ನಡೆದಿತ್ತು. ಬೆಂಗಳೂರಿನ ರಾಜಾನುಕುಂಟೆ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ಅಲ್ಲಿನ ಕಾಲೇಜ್ ಕ್ಯಾಂಪಸ್ ಒಂದರಲ್ಲಿ ಯುವಕ ತಾನು ಪ್ರೀತಿಸುತ್ತಿದ್ದ ಯುವತಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿ ತಾನು ಕೊಲೆಗೆ ಯತ್ನಿಸಿದ್ದ. ಆದರೆ ಯುವತಿ ಸಾವನಪ್ಪಿದ್ದು ಯುವಕ ಪ್ರಾಣಪಾಯದಿಂದ ಪಾರಾಗಿದ್ದಾನೆ. ಇನ್ನು ಬಹುತೇಕ ಗುಣಮುಖನಾಗಿರುವ ಯುವಕನನ್ನು ಪೊಲೀಸರು ವಿಚಾರಣೆಗೆ ಕರೆಸಿದ್ದು, ಈ ವೇಳೆ ಆತ ಹೇಳಿರುವ ಹೇಳಿಕೆಗಳು ನಿಜಕ್ಕೂ ಎಂಥವರನ್ನು ಆಶ್ಚರ್ಯ ಚಕಿತರನ್ನಾಗಿ ಮಾಡುತ್ತವೆ. ನನ್ನನ್ನು ಪ್ರೀತಿಸಿ ಮತ್ತೊಬ್ಬನ ಹಿಂದೆ ಓಡಾಡಿದರೆ ಸುಮ್ಮನೆ ಬಿಟ್ಟುಬಿಡಬೇಕಾ ಎಂದು ಕೇಳುವ ಮೂಲಕ ಆತ ಪೊಲೀಸರಿಗೆ ಶಾಕ್ ನೀಡಿದ್ದಾನೆ.
ಬೆಂಗಳೂರಿನ ರಾಜನಕುಂಟೆ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಇಂತಹದೊಂದು ಘಟನೆ ನಡೆದಿದೆ. ಕೆಲವು ದಿನಗಳ ಹಿಂದೆ ಯುವಕನೊಬ್ಬ ನೇರವಾಗಿ ಕಾಲೇಜ್ ಕ್ಯಾಂಪಸ್ ಗೆ ನುಗ್ಗಿ ಯುವತಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ತಾನು ಸಹ ಸಾಯುವ ಪ್ರಯತ್ನ ಮಾಡಿದ್ದ. ಆನಂತರ ಯುವತಿ ಸಾವನ್ನಪ್ಪಿದ್ದಳು, ಆದರೆ ಯುವಕ ಕೆಲವು ದಿನಗಳ ಚಿಕಿತ್ಸೆಯ ನಂತರ ಗುಣಮುಖನಾಗಿದ್ದ. ಆನಂತರ ಪೊಲೀಸರು ಆತನನ್ನು ವಿಚಾರಣೆಗೆ ವಶಪಡಿಸಿಕೊಂಡಿದ್ದಾರೆ. ಈ ವೇಳೆ ಆತ ಹೇಳಿರುವ ಸತ್ಯಗಳು ಎಂಥವರನ್ನು ಅಚ್ಚರಿ ಉಂಟು ಮಾಡಿಸುತ್ತದೆ. ಲಯಸ್ಮಿತ ಎಂಬ ಯುವತಿಯನ್ನು ಪವನ್ ಕಲ್ಯಾಣ್ ಎಂಬ ಕೊಲೆ ಆರೋಪಿ ಪ್ರೀತಿಸುತ್ತಿದ್ದ. ಕಳೆದ ಮೂರು ವರ್ಷಗಳಿಂದಲೂ ಕೂಡ ಈ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಆಕೆ ಈತ ತನಗೆ ಇಷ್ಟವಿಲ್ಲ, ನೀನು ನನ್ನನ್ನು ಬಿಟ್ಟು ಬಿಡು ಎಂದೆಲ್ಲ ಏನೇನು ಹೇಳಿದ್ದಲಂತೆ. ಅಲ್ಲದೆ ಮತ್ತೊಬ್ಬ ಹುಡುಗನ ಹಿಂದೆ ಓಡಾಟ ಶುರು ಮಾಡಿದ್ದಾಳೆ. ಈ ಕುರಿತಾಗಿ ಯುವಕ ವಿಚಾರಣೆ ವೇಳೆ ತಿಳಿಸಿದ್ದಾನೆ.
ಯಾಕೆ ಕೊಲೆ ಮಾಡಿದೆ ಎನ್ನುವ ವಿಚಾರಣೆಯ ವೇಳೆ ಪೊಲೀಸರಿಗೆ ಆತ ಸತ್ಯ ಬಾಯಿಬಿಟ್ಟಿದ್ದಾನೆ. ನಾವಿಬ್ಬರು ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದೆವು. ಅವಳನ್ನು ನಾನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದೆ. ಆದರೆ ಅವಳು ಇತ್ತೀಚಿಗೆ ಬೇರೆ ಇನ್ನೊಬ್ಬನ ಜೊತೆಗೆ ಓಡಾಟ ಶುರು ಮಾಡಿದ್ದಾಳೆ, ಇನ್ನೊಬ್ಬನೊಂದಿಗೆ ತಿರುಗಾಡುತ್ತಿದ್ದಾಳೆ. ಇದೇ ಕಾರಣಕ್ಕಾಗಿ ನನ್ನನ್ನು ಅವಾಯ್ಡ್ ಮಾಡುತ್ತಿದ್ದಳು. ಸಾಕಷ್ಟು ಬಾರಿ ನನ್ನ ಜೊತೆಗೆ ಜಗಳ ಮಾಡುತ್ತಿದ್ದಳು. ನಾನೆಂದರೆ ಇಷ್ಟವಿಲ್ಲ ನನ್ನನ್ನು ಬಿಟ್ಟು ಬಿಡು ಎಂದೆಲ್ಲ ಹೇಳುತ್ತಿದ್ದಳು. ನನ್ನನ್ನು ಪ್ರೀತಿಸುತ್ತಿದ್ದ ಹುಡುಗಿ ಬೇರೊಬ್ಬನ ಪ್ರೀತಿಸುವುದು ನನಗೆ ಇಷ್ಟವಿಲ್ಲ. ಅವಳ ಪ್ರೀತಿ ನನಗೆ ಮಾತ್ರ ಸಿಗಬೇಕು ಎಂದಿದ್ದಾನೆ. ಇದನ್ನು ಓದಿ..Kannada News: ಎಲ್ಲ ಹುಡುಗರು ಮದುವೆಯಾದ ಮಹಿಳೆ ಹಿಂದೆ ಬೀಳುವುದು ಯಾಕೆ ಗೊತ್ತೇ?? ಸಮೀಕ್ಷೆಯಿಂದ ತಿಳಿದು ಬಂದ ಅಸಲಿ ಕಾರಣವೇನು ಗೊತ್ತೇ??
ನನಗೆ ಮೋಸ ಮಾಡಿದ ಹುಡುಗಿಯನ್ನು ನಾನು ಸುಮ್ಮನೆ ಹೇಗೆ ಬಿಡಲಿ. ಮೂರು ವರ್ಷದಿಂದ ಬೇಕಿದ್ದ ಪ್ರೀತಿ ಈಗ ಅವಳಿಗೆ ಬೇಡವಾಯಿತು. ನಾನು ಅವಳ ಹೆಸರನ್ನು ನನ್ನ ಎದೆಯ ಮೇಲೆ ಅಚ್ಛೆ ಹಾಕಿಸಿಕೊಂಡಿದ್ದೇನೆ. ಅವಳು ನನಗೆ ಮೋಸ ಮಾಡಲು ನಾನು ಬಿಡುವುದಿಲ್ಲ. ಅದೇ ಕಾರಣಕ್ಕೆ ನಾನು ಅವಳ ಕಾಲೇಜ್ ಕ್ಯಾಂಪಸ್ ಗೆ ಹೋಗಿ ಮಾತನಾಡಲು ಹೋದೆ. ಆದರೆ ಅವಳು ನನ್ನ ಜೊತೆಗೆ ಮಾತನಾಡಲು ಬಯಸದೆ ಏನೇನು ಕೆಟ್ಟದಾಗಿ ಬೈದಳು. ಈ ಸಮಸ್ಯೆ ಇಲ್ಲಿಗೆ ಸರಿ ಹೋಗುವುದಿಲ್ಲ ಎಂದು ಅನಿಸಿ ನಾನು ಅವಳಿಗೆ ಚಾಕುವಿನಿಂದ ಇರಿದು ಕೊಂದೆ. ಅವಳ ಜೊತೆಗೆ ನಾನು ಸಾಯಬೇಕೆಂದುಕೊಂಡು ನಿರ್ಧರಿಸಿದೆ. ಆದರೆ ನನಗೆ ಸರಿಯಾಗಿ ಚಾಕುವಿನಿಂದ ಚುಚ್ಚಿಕೊಳ್ಳಲು ಬರಲಿಲ್ಲ. ಹಾಗಾಗಿ ಬದುಕು ಬಿಟ್ಟೆ ಎಂದು ಆತ ಪೊಲೀಸರ ಮುಂದೆ ಹೇಳಿದ್ದಾನೆ. ಇದನ್ನು ಓದಿ..Kannada News: ಕ್ಷಣಿಕ ಸುಖಕ್ಕಾಗಿ ಗಂಡ ಮಕ್ಕಳನ್ನು ಬಿಟ್ಟು ಮತ್ತೊಬ್ಬನ ಜೊತೆ ಕುಣಿದುಕೊಂಡು ಹೋದಳು: ಆದರೆ ನಂತರ ಏನಾಯ್ತು ಗೊತ್ತೇ??
Comments are closed.