News from ಕನ್ನಡಿಗರು

Money: ನಿಮ್ಮ ಬಳಿ ಎರಡು ರೂಪಾಯಿ ನಾಣ್ಯವಿದೆಯೇ?? ಈ ರೀತಿ ನಾಣ್ಯ ಇದ್ದರೇ, ಈ ಕೂಡ ಮಾರಾಟ ಮಾಡಿ ಆರು ಲಕ್ಷ ಗಳಿಸಿ. ಎಲ್ಲಿ, ಹೇಗೆ ಮಾರಾಟ ಮಾಡಬೇಕು ಗೊತ್ತೇ?

2,916

Money: ಹೆಚ್ಚು ಕಷ್ಟಪಡದೆ ಲಕ್ಷರೂಪಾಯಿ ಹಣ ಸಂಪಾದನೆ ಮಾಡಬೇಕು ಎನ್ನುವ ಆಸೆ ಎಲ್ಲರಿಗೂ ಇದ್ದೇ ಇರುತ್ತದೆ. ಈ ಮಾತಿಗೆ ತಕ್ಕದಾದಂತಹ ಒಂದು ವಿಚಾರವನ್ನು ಇಂದು ನಿಮಗೆ ತಿಳಿಸುತ್ತೇವೆ. ಇದೀಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ಯುಸಿನೆಸ್ ಮಾಡುವ ಮೂಲಕ ಕೆಲವೇ ಸಮಯದಲ್ಲಿ ನೀವು ಮಿಲಿಯನ್ ಗಟ್ಟಲೇ ಹಣ ಗಳಿಸಬಹುದು. ಈ ಮಾರ್ಕೆಟ್ ನಲ್ಲಿ ಹಣಗಳಿಸಲು ನಿಮ್ಮ ಬಳಿ ಇರಬೇಕಿರುವುದು 2 ರೂಪಾಯಿಯ ನಾಣ್ಯಗಳು. ಇದನ್ನು ನೀವು ವೆಬ್ಸೈಟ್ ನಲ್ಲಿ ಮಾರಾಟ ಮಾಡಿ, 6 ಲಕ್ಷ ರೂಪಾಯಿ ಗಳಿಸಬಹುದು.

ಇದನ್ನು ಮಾರಾಟ ಮಾಡುವ ವಿಧಾನ ಕೂಡ ಬಹಳ ಸುಲಭ. ಈಗಿನ ಕಾಲದಲ್ಲಿ ಹಳೆಯ ಕಾಲದ ಪುರಾತನ ವಸ್ತುಗಳಿಗೆ ಬೇಡಿಕೆ ಜಾಸ್ತಿಯಾಗಿದೆ. ಇಂಥ ವಸ್ತುಗಳು ನಿಮ್ಮ ಹತ್ತಿರ ಇದ್ದರೆ ಕಣ್ಣುಮುಚ್ಚಿ ಕಣ್ಣು ಬಿಡುವುದರಲ್ಲಿ ನೀವು ಮಿಲಿಯನೇರ್ ಆಗಬಹುದು. ಒಂದು ವೇಳೆ ನಿಮ್ಮ ಮನೆಯಲ್ಲಿ ಎಲ್ಲಾದರೂ 2 ರೂಪಾಯಿ ನಾಣ್ಯಗಳು ಇದ್ದರೆ ಅವುಗಳನ್ನು ಹುಡುಕಿ. ಇಂಥ ನಾಣ್ಯ ಸಿಕ್ಕರೆ ಮನೆಯಿಂದಲೇ 6ಲಕ್ಷ ಗಳಿಸಬಹುದು. ಈಗ ಬೇಡಿಕೆಯಲ್ಲಿರುವ 2 ರೂಪಾಯಿ ನಾಣ್ಯವನ್ನು ಸಾಕಷ್ಟು ವರ್ಷಗಳ ಹಿಂದೆ ವಿಶ್ವ ಆಹಾರ ದಿನಕ್ಕಾಗಿ ವಿನ್ಯಾಸ ಮಾಡಲಾಗಿತ್ತು.

ಇದನ್ನು ಓದಿ: Tirupati: ತಿರುಪತಿ ತಿಮ್ಮಪ್ಪನ ದುಡ್ಡಿನ ಮೇಲೆ ಕಾಣುಹಾಕಿದ ಎಣಿಕೆ ಮಾಡುವವನು. ಆದರೆ ಆತನ ಪರಿಸ್ಥಿತಿ ಏನಾಗಿದೆ ಗೊತ್ತೇ?? ದೇವರು ಇದ್ದಾನೆ, ಅದಕ್ಕೆ ಹೀಗೆ ಆಗಿರೋದು ಎಂದ ನೆಟ್ಟಿಗರು.

ಕ್ವಿಕರ್ ವೆಬ್ಸೈಟ್ ನಲ್ಲಿ ಈ ನಾಣ್ಯದ ಬೆಲೆ 6 ಲಕ್ಷ ಇದೆ. ಇದೇ ಥರ ಬ್ರಿಟಿಷರ ಕಾಲದ ನಾಣ್ಯಗಳು ನಿಮ್ಮ ಹತ್ತಿರ ಇದ್ದು, ಆ ನಾಣ್ಯದ ಮೇಲೆ ವಿಕ್ಟೊರಿಯಾ ಅವರ ಫೋಟೋ ಇದ್ದರೆ, ಆ 1 ರೂಪಾಯಿಯ ನಾಣ್ಯಕ್ಕೆ 2 ಲಕ್ಷ ರೂಪಾಯಿ ಬೆಲೆ. ಹಾಗೂ 1917ರಲ್ಲಿ ತಯಾರಾದ, 1 ರೂಪಾಯಿಯ ಬ್ರಿಟಿಷ್ ನಾಣ್ಯದ ಬೆಲೆ ಸುಮಾರು 9ಲಕ್ಷ ರೂಪಾಯಿ ಆಗಿದೆ. ಕ್ವಿಕರ್ ವೆಬ್ಸೈಟ್ ನಲ್ಲಿ ಈ ನಾಣ್ಯಗಳನ್ನು ಹರಾಜಿಗೆ ಇಡಲಾಗುತ್ತಿದೆ. ಈ ನಾಣ್ಯಗಳನ್ನು ಎಷ್ಟಕ್ಕೆ ಮಾರಾಟ ಮಾಡಬೇಕು ಎನ್ನುವುದು ಮಾರಾಟಗಾರರ ಮೇಲೆ ಅವಲಂಬಿಸಿರುತ್ತದೆ.

ಕ್ವಿಕರ್ ನಲ್ಲಿ ಈ ನಾಣ್ಯಗಳನ್ನು ಮಾರಾಟ ಮಾಡಬೇಕು ಎಂದರೆ, ಕ್ವಿಕರ್ ವೆಬ್ಸೈಟ್ ನಲ್ಲಿ ಮಾರಾಟಗಾರ (ಸೆಲ್ಲರ್) ಆಗಿ ನೀವು ರಿಜಿಸ್ಟರ್ ಮಾಡಿಸಿಕೊಳ್ಳಬೇಕು. ಬಳಿಕ ನಾಣ್ಯದ ಫೋಟೋ ತೆಗೆದು, ಅದನ್ನು ವೆಬ್ಸೈಟ್ ಗೆ ಹಾಕಿ, ಎಷ್ಟು ಹಣ ಎಂದು ನಿಗದಿಪಡಿಸಿ. ಆಸಕ್ತಿ ಇರುವ ಜನರು ನಿಮ್ಮ ನಾಣ್ಯವನ್ನು ಕೊಂಡುಕೊಳ್ಳಲು ಬಯಸುವವರು ಕರೆ ಮಾಡುವುದಕ್ಕೆ ನಿಮ್ಮ ಮೊಬೈಲ್ ನಂಬರ್ ಹಾಗೂ ಇಮೇಲ್ ಐಡಿ ಎರಡನ್ನು ನೀಡಿ. ನಂತರ ವೆಬ್ಸೈಟ್ ಅದನ್ನೆಲ್ಲ ಚೆಕ್ ಮಾಡಿ, ಮುಂದಿನ ಪ್ರಕ್ರಿಯೆಗಳನ್ನು ಮುಂದುವರೆಸುತ್ತದೆ.

ಇದನ್ನು ಓದಿ: Money: 333 ರೂಪಾಯಿಯಂತೆ ಉಳಿಸಿ, ಹತ್ತೇ ವರ್ಷದಲ್ಲಿ ಬರೋಬ್ಬರಿ 16 ಲಕ್ಷ ಪಡೆಯುವುದು ಹೇಗೆ ಗೊತ್ತೇ?? ಇದಪ್ಪ ಅದೃಷ್ಟ ಅಂದ್ರೆ.

Comments are closed, but trackbacks and pingbacks are open.